ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Baskara Rao

ADVERTISEMENT

ರಾಜಕಾರಣಿಗಳು ಇನ್ನಾದರೂ ಆತ್ಮಶುದ್ಧಿ ಮಾಡಿಕೊಳ್ಳಲಿ: ಭಾಸ್ಕರರಾವ್

ಕಮಿಷನ್ ವಿಚಾರ ಹೊಸದಲ್ಲ, ಈಗ ಶೇ 40ಕ್ಕೆ ಬಂದು ನಿಂತಿದೆ:
Last Updated 14 ಏಪ್ರಿಲ್ 2022, 18:52 IST
ರಾಜಕಾರಣಿಗಳು ಇನ್ನಾದರೂ ಆತ್ಮಶುದ್ಧಿ ಮಾಡಿಕೊಳ್ಳಲಿ: ಭಾಸ್ಕರರಾವ್

ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ ಎಡಿಜಿಪಿ ಭಾಸ್ಕರ್ ರಾವ್‌

ರೈಲ್ವೆ ಪೊಲೀಸ್ ಎಡಿಜಿಪಿ ಆಗಿರುವ ಭಾಸ್ಕರ್ ರಾವ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಬಯಸಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಗೊತ್ತಾಗಿದೆ.
Last Updated 16 ಸೆಪ್ಟೆಂಬರ್ 2021, 10:28 IST
ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ ಎಡಿಜಿಪಿ ಭಾಸ್ಕರ್ ರಾವ್‌

ಬೆಂಗಳೂರಿನಲ್ಲಿ ವೃದ್ಧರ ವಿರುದ್ಧದ ಅಪರಾಧ ತೀವ್ರ ಏರಿಕೆ!

ಬೆಂಗಳೂರಿನಲ್ಲಿ ‘ಹಿರಿಯ ಜೀವ’ಗಳ ಸುರಕ್ಷತೆಗೆ ಬೇಕಿದೆ ಬಲ| ಆಸ್ತಿ, ಚಿನ್ನಾಭರಣಕ್ಕಾಗಿ ವೃದ್ಧರ ಹತ್ಯೆ * ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪ
Last Updated 4 ಸೆಪ್ಟೆಂಬರ್ 2021, 2:02 IST
ಬೆಂಗಳೂರಿನಲ್ಲಿ ವೃದ್ಧರ ವಿರುದ್ಧದ ಅಪರಾಧ ತೀವ್ರ ಏರಿಕೆ!

ಮೌಢ್ಯದಿಂದ ಹೊರಬನ್ನಿ, ಚಿಕಿತ್ಸೆ ಪಡೆಯಿರಿ: ಎಡಿಜಿಪಿ ಭಾಸ್ಕರರಾವ್

ಆರೋಗ್ಯ ತಪಾಸಣೆ ಶಿಬಿರ
Last Updated 5 ಜೂನ್ 2021, 5:41 IST
ಮೌಢ್ಯದಿಂದ ಹೊರಬನ್ನಿ, ಚಿಕಿತ್ಸೆ ಪಡೆಯಿರಿ: ಎಡಿಜಿಪಿ ಭಾಸ್ಕರರಾವ್

ಮುಖ್ಯ ಕಾರ್ಯದರ್ಶಿ ಹುದ್ದೆಗೆ ತೆರೆ ಮರೆಯಲ್ಲಿ ಪೈಪೋಟಿ

ರಾಜ್ಯ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಲಿದ್ದು, ಇದರಿಂದ ತೆರವಾಗಲಿರುವ ಹುದ್ದೆಗೆ ಹಿರಿಯ ಐಎಎಸ್‌ ಅಧಿಕಾರಿಗಳಲ್ಲೇ ಭಾರಿ ಪೈಪೋಟಿ ನಡೆದಿದೆ.
Last Updated 18 ಡಿಸೆಂಬರ್ 2020, 19:32 IST
ಮುಖ್ಯ ಕಾರ್ಯದರ್ಶಿ ಹುದ್ದೆಗೆ ತೆರೆ ಮರೆಯಲ್ಲಿ ಪೈಪೋಟಿ

ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಕಮಲ್‌ ಪಂತ್ ನೇಮಕ 

ಬೆಂಗಳೂರ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರನ್ನು ಎತ್ತಂಗಡಿ ಮಾಡಿದ್ದು, ಆ ಜಾಗಕ್ಕೆ ಎಡಿಜಿಪಿ ಕಮಲ್ ಪಂತ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.
Last Updated 31 ಜುಲೈ 2020, 9:20 IST
ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಕಮಲ್‌ ಪಂತ್ ನೇಮಕ 

ನಗರ ಬಿಡದಂತೆ ಪೊಲೀಸರಿಗೆ ಸೂಚನೆ

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ನಗರ ಬಿಟ್ಟು ಹೋಗಬಾರದೆಂದು ಕಮಿಷನರ್ ಭಾಸ್ಕರ್ ರಾವ್ ಗುರುವಾರ ಆದೇಶ ಹೊರಡಿಸಿದ್ದಾರೆ.
Last Updated 4 ಜೂನ್ 2020, 22:50 IST
ನಗರ ಬಿಡದಂತೆ ಪೊಲೀಸರಿಗೆ ಸೂಚನೆ
ADVERTISEMENT

ಬೆಂಗಳೂರಿನಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ನಿಷೇಧಾಜ್ಞೆ: ಭಾಸ್ಕರ್ ರಾವ್

ಲಾಕ್‌ಡೌನ್‌ ನಾಲ್ಕನೇ ಹಂತ ಮುಕ್ತಾಯವಾದ ಬೆನ್ನಲ್ಲೇ, ನಗರದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
Last Updated 1 ಜೂನ್ 2020, 21:39 IST
ಬೆಂಗಳೂರಿನಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ನಿಷೇಧಾಜ್ಞೆ: ಭಾಸ್ಕರ್ ರಾವ್

ಬಡವರ ಸೇವೆ ಮಾಡಿದ ಪುಣ್ಯ ನಿಮ್ಮದಾಗಲಿದೆ: ಸಿಬ್ಬಂದಿ ಕೆಲಸಕ್ಕೆ ಡಿಜಿಪಿ ಮೆಚ್ಚುಗೆ

ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಪ್ರವೀಣ್ ಸೂದ್ ಭೇಟಿ
Last Updated 23 ಮೇ 2020, 13:05 IST
ಬಡವರ ಸೇವೆ ಮಾಡಿದ ಪುಣ್ಯ ನಿಮ್ಮದಾಗಲಿದೆ: ಸಿಬ್ಬಂದಿ ಕೆಲಸಕ್ಕೆ ಡಿಜಿಪಿ ಮೆಚ್ಚುಗೆ

ಪೊಲೀಸರ ಲಂಚಕ್ಕಾಗಿ ಒಡವೆ ಅಡವಿಟ್ಟ ತಾಯಿ!

ಸರ್ಕಾರಿ ಜೀಪಿನಲ್ಲಿ ಅಕ್ರಮ ಮದ್ಯ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಯನ್ನು ಬಿಡಿಸಲು‌ ಕೊಡಬೇಕಾಗಿ ಬಂದ ಲಂಚದ ಹಣಕ್ಕೆ, ಅವರ ತಾಯಿ ತಮ್ಮ ಒಡವೆಗಳನ್ನು ₹ 5 ಲಕ್ಷಕ್ಕೆ ಅಡವಿಟ್ಟ ಸಂಗತಿ ಹಿರಿಯ ಅಧಿಕಾರಿಗಳ ವಿಚಾರಣೆಯಿಂದ ಬಹಿರಂಗವಾಗಿದೆ.
Last Updated 25 ಏಪ್ರಿಲ್ 2020, 21:25 IST
ಪೊಲೀಸರ ಲಂಚಕ್ಕಾಗಿ ಒಡವೆ ಅಡವಿಟ್ಟ ತಾಯಿ!
ADVERTISEMENT
ADVERTISEMENT
ADVERTISEMENT