ಚೆಸ್: ಡ್ರಾ ಪಂದ್ಯದಲ್ಲಿ ಭಾರತ
ಗ್ರ್ಯಾಂಡ್ಮಾಸ್ಟರ್ ಬಿ. ಅಧಿಬನ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ತಂಡ ಚೆಸ್ ಚಾಂಪಿಯನ್ಷಿಪ್ನಲ್ಲಿ ತಮ್ಮ ಅಮೋಘ ಆಟವನ್ನು ಗುರುವಾರವೂ ಮುಂದುವರಿಸಿದರು. ಅವರ ಉತ್ತಮ ಆಟದಿಂದಾಗಿ ಭಾರತ ತಂಡವು ಇರಾನ್ ಎದುರು 2–2ರಿಂದ ಡ್ರಾ ಸಾಧಿಸಿತು.Last Updated 7 ಮಾರ್ಚ್ 2019, 18:49 IST