ಗುರುವಾರ, 3 ಜುಲೈ 2025
×
ADVERTISEMENT

Basketball Tourney

ADVERTISEMENT

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಮೈಸೂರು ಜಿಲ್ಲೆ ಎ ತಂಡಕ್ಕೆ ಸೋಲು

ಮೈಸೂರು ಜಿಲ್ಲೆ ಎ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದ ಪಂದ್ಯದಲ್ಲಿ 72–93ರಿಂದ ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ ತಂಡಕ್ಕೆ ಮಣಿಯಿತು.
Last Updated 10 ಜೂನ್ 2025, 15:56 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಮೈಸೂರು ಜಿಲ್ಲೆ ಎ ತಂಡಕ್ಕೆ ಸೋಲು

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ರಾಜ್‌ಮಹಲ್‌ ತಂಡಕ್ಕೆ ಗೆಲುವು

ರಾಜ್‌ಮಹಲ್‌ ಬಿ.ಸಿ ತಂಡವು ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ 55–14ರಿಂದ ಲಕ್ಷ್ಮಣ್‌ ತಂಡವನ್ನು ಮಣಿಸಿತು.
Last Updated 2 ಜೂನ್ 2025, 23:28 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ರಾಜ್‌ಮಹಲ್‌ ತಂಡಕ್ಕೆ ಗೆಲುವು

ಇಂದಿನಿಂದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್

ಪುದುಚೇರಿಯ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ 38ನೇ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪುರುಷರ ತಂಡವು ‘ಡಿ’ ಗುಂಪಿನಲ್ಲಿ ಮತ್ತು ಮಹಿಳೆಯರ ತಂಡವು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
Last Updated 8 ಏಪ್ರಿಲ್ 2024, 23:30 IST
ಇಂದಿನಿಂದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್

ಬ್ಯಾಸ್ಕೆಟ್‌ಬಾಲ್: ಮಂಗಳೂರು ಬಿಸಿ ಚಾಂಪಿಯನ್

ಮಂಗಳೂರು ಬಿಸಿ ತಂಡವು ಕರ್ನಾಟಕ ರಾಜ್ಯ ಗ್ರಾಮೀಣ ಪುರುಷರ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Last Updated 30 ಮಾರ್ಚ್ 2024, 16:31 IST
ಬ್ಯಾಸ್ಕೆಟ್‌ಬಾಲ್: ಮಂಗಳೂರು ಬಿಸಿ ಚಾಂಪಿಯನ್

ಫಿಬಾ ವಿಶ್ವಕಪ್ ಏಷ್ಯನ್ ಅರ್ಹತಾ ಬ್ಯಾಸ್ಕೆಟ್‌ಬಾಲ್ ಟೂರ್ನಿ: ಸೌದಿಗೆ ಸೋತ ಭಾರತ

ಭಾರತ ಬ್ಯಾಸ್ಕೆಟ್‌ಬಾಲ್ ತಂಡದವರು ಫಿಬಾ ವಿಶ್ವಕಪ್‌ ಏಷ್ಯನ್ ಅರ್ಹತಾ ಟೂರ್ನಿಯ ಕೊನೆಯ ಪಂದ್ಯದಲ್ಲೂ ಸೋಲು ಅನುಭವಿಸಿದರು.
Last Updated 28 ಫೆಬ್ರುವರಿ 2023, 6:41 IST
ಫಿಬಾ ವಿಶ್ವಕಪ್ ಏಷ್ಯನ್ ಅರ್ಹತಾ ಬ್ಯಾಸ್ಕೆಟ್‌ಬಾಲ್ ಟೂರ್ನಿ: ಸೌದಿಗೆ ಸೋತ ಭಾರತ

ಬ್ಯಾಸ್ಕೆಟ್‌ಬಾಲ್‌: ಬ್ಯಾಂಕ್‌ ಆಫ್‌ ಬರೋಡಕ್ಕೆ ಗೆಲುವು

ಬ್ಯಾಂಕ್‌ ಆಫ್‌ ಬರೋಡ ತಂಡದವರು ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಲೀಗ್‌ನಲ್ಲಿ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದರು.
Last Updated 4 ನವೆಂಬರ್ 2022, 16:09 IST
ಬ್ಯಾಸ್ಕೆಟ್‌ಬಾಲ್‌: ಬ್ಯಾಂಕ್‌ ಆಫ್‌ ಬರೋಡಕ್ಕೆ ಗೆಲುವು

ಅಕ್ಟೋಬರ್ 12ರಿಂದ ಬ್ಯಾಸ್ಕೆಟ್‌ಬಾಲ್‌ ಟೂರ್ನಿ

ಜನವರಿಯಲ್ಲಿ ಪ್ಲೇ ಆಫ್‌ ಪಂದ್ಯಗಳು ಬೆಂಗಳೂರಿನಲ್ಲಿ
Last Updated 24 ಸೆಪ್ಟೆಂಬರ್ 2022, 12:50 IST
ಅಕ್ಟೋಬರ್ 12ರಿಂದ ಬ್ಯಾಸ್ಕೆಟ್‌ಬಾಲ್‌ ಟೂರ್ನಿ
ADVERTISEMENT

ಮಂಗಳೂರು: ಬ್ಯಾಸ್ಕೆಟ್‌ಬಾಲ್ ಟೂರ್ನಿ 25ರಿಂದ

ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ಆಯೋಜಿಸಿರುವ ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿ ಇದೇ 25ರಿಂದ 28ರ ವರೆಗೆ ನಡೆಯಲಿದೆ.
Last Updated 12 ಆಗಸ್ಟ್ 2022, 5:18 IST
fallback

ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್‌: ಭಾರತ ತಂಡದಲ್ಲಿ ಪ್ರತ್ಯಾಂಶು

ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್‌: ಭಾರತ ತಂಡದಲ್ಲಿ ಪ್ರತ್ಯಾಂಶು
Last Updated 9 ಜುಲೈ 2022, 12:02 IST
ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್‌: ಭಾರತ ತಂಡದಲ್ಲಿ ಪ್ರತ್ಯಾಂಶು

ಬ್ಯಾಸ್ಕೆಟ್‌ಬಾಲ್ ಅಂಗಣದ ಖಾಯಂ ಅತಿಥಿ

ಯುವ ಕ್ರೀಡಾಪಟುಗಳ ಆಟಕ್ಕೆ ಮಾರುಹೋದ ಭಾರತ ಪುರುಷರ ತಂಡದ ಕೋಚ್ ಮ್ಯಾಟಿಚ್
Last Updated 26 ಏಪ್ರಿಲ್ 2022, 11:38 IST
ಬ್ಯಾಸ್ಕೆಟ್‌ಬಾಲ್ ಅಂಗಣದ ಖಾಯಂ ಅತಿಥಿ
ADVERTISEMENT
ADVERTISEMENT
ADVERTISEMENT