ಇಸ್ರೇಲ್‌ನಲ್ಲಿ ಮೈಸೂರು ಅಶ್ವದಳದ ಪರಾಕ್ರಮ; ಹೈಫಾ ಕದನ ನೆನೆದ ನೆತನ್ಯಾಹು
Haifa Day: ಭಾರತದ ಪ್ರಧಾನಿ ನರೇಂದ್ರ ಮೋದಿ ಸದ್ಯ ಇಸ್ತೇಲ್ ಪ್ರವಾಸದಲ್ಲಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನಗರವಾದ ಹೈಫಾವನ್ನು ವಿಮೋಚನೆಗೊಳಿಸುವಲ್ಲಿ ಭಾರತೀಯ ಸೈನಿಕರು ಪಾತ್ರ ದೊಡ್ಡದು ಎಂದು ಹೇಳಿದ್ದಾರೆ.Last Updated 26 ಫೆಬ್ರುವರಿ 2026, 10:06 IST