ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BBMP Budget

ADVERTISEMENT

BBMP BUDGET 2024: ಸಾಲು ಸಾಲು ಅಭಿವೃದ್ಧಿ ಯೋಜನೆಗಳು

ಬಿಬಿಎಂಪಿಯಲ್ಲಿ ಗುರುವಾರ ಮಂಡನೆಯಾದ ಬಜೆಟ್‌ನಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ಸಿಂಹಪಾಲು ಪಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪರಿಕಲ್ಪನೆ ಬಜೆಟ್‌ ರೂಪ ಪಡೆದಿದೆ. ‘ಬ್ರ್ಯಾಂಡ್‌ ಬೆಂಗಳೂರು’ ಶೀರ್ಷಿಕೆಯಡಿಯೇ ಬಹುತೇಕ ಯೋಜನೆಗಳನ್ನು ಪ್ರಕಟಿಸಲಾಗಿದೆ.
Last Updated 29 ಫೆಬ್ರುವರಿ 2024, 23:30 IST
BBMP BUDGET 2024: ಸಾಲು ಸಾಲು ಅಭಿವೃದ್ಧಿ ಯೋಜನೆಗಳು

BBMP ಬಜೆಟ್‌-2024: ಹೊಸ ಆದಾಯದತ್ತ ಚಿತ್ತ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2024–25ನೇ ಸಾಲಿನ ಬಜೆಟ್‌ ಮಂಡನೆ
Last Updated 29 ಫೆಬ್ರುವರಿ 2024, 23:30 IST
BBMP ಬಜೆಟ್‌-2024: ಹೊಸ ಆದಾಯದತ್ತ ಚಿತ್ತ

ಬಿಬಿಎಂಪಿ ಬಜೆಟ್‌ ನೇರ ಪ್ರಸಾರ ಇಂದು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2024–25ನೇ ಸಾಲಿನ ಬಜೆಟ್‌ ಅನ್ನು ಫೆ.29ರ ಗುರುವಾರ ಮಂಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಳಿಗ್ಗೆ 10.30ರಿಂದ ಬಜೆಟ್‌ ‌ನೇರ ಪ್ರಸಾರವಾಗಲಿದೆ.
Last Updated 28 ಫೆಬ್ರುವರಿ 2024, 16:36 IST
ಬಿಬಿಎಂಪಿ ಬಜೆಟ್‌ ನೇರ ಪ್ರಸಾರ ಇಂದು

BBMP Budget | ಸುಗಮ ಸಂಚಾರ: ಹಣ ಬಿಡುಗಡೆಗೆ ಮನಸ್ಸಿಲ್ಲ!

ವಾಹನ ದಟ್ಟಣೆ ನಿವಾರಣೆಗೆ ನೂರಾರು ಕೋಟಿ ಮೊತ್ತದ ಯೋಜನೆಗಳು ಬಿಬಿಎಂಪಿ ಬಜೆಟ್‌ ಘೋಷಣೆಯಲ್ಲೇ ಭದ್ರ
Last Updated 24 ಜನವರಿ 2024, 23:09 IST
BBMP Budget | ಸುಗಮ ಸಂಚಾರ: ಹಣ ಬಿಡುಗಡೆಗೆ ಮನಸ್ಸಿಲ್ಲ!

ಮತ್ತೊಂದು ಆಯ–ವ್ಯಯಕ್ಕೆ ಬಿಬಿಎಂಪಿ ಸಜ್ಜು: ಘೋಷಣೆ ಜೋರು, ಅನುಷ್ಠಾನ ಚೂರು–ಪಾರು

ನಗರ ಕಾಣದ ಅಭಿವೃದ್ಧಿ– ಬಿಬಿಎಂಪಿಯಿಂದ ಮತ್ತೊಂದು ಆಯ–ವ್ಯಯಕ್ಕೆ ಸಿದ್ಧತೆ; ಕಾರ್ಯಗತವಾಗದ ಹಿಂದಿನ ಭರವಸೆಗಳು; ಚುನಾವಣೆಗಳ ನೀತಿಸಂಹಿತೆ ನಡುವೆ ನಿರ್ಲಕ್ಷ್ಯಕ್ಕೊಳಗಾದ ಅಭಿವೃದ್ಧಿ 
Last Updated 24 ಜನವರಿ 2024, 1:00 IST
ಮತ್ತೊಂದು ಆಯ–ವ್ಯಯಕ್ಕೆ ಬಿಬಿಎಂಪಿ ಸಜ್ಜು: ಘೋಷಣೆ ಜೋರು, ಅನುಷ್ಠಾನ ಚೂರು–ಪಾರು

ಬಿಬಿಎಂಪಿ ಬಜೆಟ್‌: ಸಲಹೆಗೆ ಆಹ್ವಾನ

ಬಿಬಿಎಂಪಿಯ 2024–25ನೇ ಸಾಲಿನ ಆಯವ್ಯಯಕ್ಕೆ ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ.
Last Updated 22 ಜನವರಿ 2024, 16:09 IST
ಬಿಬಿಎಂಪಿ ಬಜೆಟ್‌: ಸಲಹೆಗೆ ಆಹ್ವಾನ

ಬಿಬಿಎಂಪಿ: ಬಜೆಟ್‌ ಸಿದ್ಧತೆ ಪ್ರಾರಂಭ

ವಲಯವಾರು ಆಯ–ವ್ಯಯಕ್ಕೆ ಮತ್ತೆ ಚಿಂತನೆ; ನಾಗರಿಕರ ಸಲಹೆಗಿಲ್ಲ ಆಹ್ವಾನ
Last Updated 3 ಜನವರಿ 2024, 0:10 IST
ಬಿಬಿಎಂಪಿ: ಬಜೆಟ್‌ ಸಿದ್ಧತೆ ಪ್ರಾರಂಭ
ADVERTISEMENT

BBMP budget 2023 | ಇಂದು ಬಿಬಿಎಂಪಿ ಬಜೆಟ್‌

ಬಿಬಿಎಂಪಿಯ 2023–24ನೇ ಸಾಲಿನ ಬಜೆಟ್‌ ಅನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಗುರುವಾರ ಮಂಡಿಸಲಿದ್ದಾರೆ. ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (ಟೌನ್‌ಹಾಲ್‌) ಬೆಳಿಗ್ಗೆ 11 ಗಂಟೆಗೆ ಬಜೆಟ್‌ ಮಂಡನೆಯಾಗಲಿದೆ. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಉಪಸ್ಥಿತರಿರಲಿದ್ದಾರೆ.
Last Updated 1 ಮಾರ್ಚ್ 2023, 20:37 IST
BBMP budget 2023 | ಇಂದು ಬಿಬಿಎಂಪಿ ಬಜೆಟ್‌

ಫೆ.15ರೊಳಗೆ ಬಿಬಿಎಂಪಿ ಬಜೆಟ್‌ ಸಿದ್ಧ: ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

ಬಿಬಿಎಂಪಿ ಬಜೆಟ್‌ ತಯಾರಿ ಆರಂಭವಾಗಿದ್ದು, ಫೆ.15ರೊಳಗೆ ಸಿದ್ಧಗೊಳ್ಳಲಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.
Last Updated 19 ಜನವರಿ 2023, 15:49 IST
ಫೆ.15ರೊಳಗೆ ಬಿಬಿಎಂಪಿ ಬಜೆಟ್‌ ಸಿದ್ಧ: ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

ಬಿಬಿಎಂಪಿ ಚುನಾವಣೆ: ತಡೆಯಾಜ್ಞೆ ತೆರವಿಗೆ ಆಯೋಗದಿಂದ ಅರ್ಜಿ

ತಜ್ಞರ ಸಲಹೆ ಪಡೆದ ರಾಜ್ಯ ಚುನಾವಣಾ ಆಯೋಗ
Last Updated 11 ಮೇ 2022, 20:33 IST
ಬಿಬಿಎಂಪಿ ಚುನಾವಣೆ: ತಡೆಯಾಜ್ಞೆ ತೆರವಿಗೆ ಆಯೋಗದಿಂದ ಅರ್ಜಿ
ADVERTISEMENT
ADVERTISEMENT
ADVERTISEMENT