ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BBMP commissioner

ADVERTISEMENT

50 ಅಂಡರ್ ಪಾಸ್‌ಗಳ ಸ್ಥಿತಿಗತಿ ಮೌಲ್ಯಮಾಪನ: ತುಷಾರ್ ಗಿರಿನಾಥ್

ಬೆಂಗಳೂರು ನಗರದಲ್ಲಿರುವ ಬಹುತೇಕ ಎಲ್ಲಾ ಅಂಡರ್‌ಪಾಸ್‌ಗಳ ಸ್ಥಿತಿಗತಿಗಳ ಮೌಲ್ಯಮಾಪನಕ್ಕೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
Last Updated 25 ಮೇ 2023, 7:05 IST
50 ಅಂಡರ್ ಪಾಸ್‌ಗಳ ಸ್ಥಿತಿಗತಿ ಮೌಲ್ಯಮಾಪನ: ತುಷಾರ್ ಗಿರಿನಾಥ್

ಗಾಂಧಿ ಬಜಾರ್ | ಬಾಡಿದ ಹೂ, ಕೊಳೆಯುತ್ತಿರುವ ತರಕಾರಿ, ಕಂಗಾಲಾದ ವ್ಯಾಪಾರಿಗಳು

ಕುಂಟುತ್ತಾ ಸಾಗುತ್ತಿದೆ ರಸ್ತೆ ಕಾಮಗಾರಿ
Last Updated 11 ಮಾರ್ಚ್ 2023, 20:07 IST
ಗಾಂಧಿ ಬಜಾರ್ | ಬಾಡಿದ ಹೂ, ಕೊಳೆಯುತ್ತಿರುವ ತರಕಾರಿ, ಕಂಗಾಲಾದ ವ್ಯಾಪಾರಿಗಳು

ಬಿಬಿಎಂಪಿ: ಒಂದು ಲಕ್ಷ ಆಸ್ತಿಗೆ ‘ಎ’ ಖಾತೆ ರದ್ದು!

ಬಿಬಿಎಂಪಿ: ನಿಯಮ ಮೀರಿ ನೋಂದಣಿ; ಅಕ್ರಮಕ್ಕೆ ಶಿಕ್ಷೆ
Last Updated 8 ಮಾರ್ಚ್ 2023, 20:41 IST
ಬಿಬಿಎಂಪಿ: ಒಂದು ಲಕ್ಷ ಆಸ್ತಿಗೆ ‘ಎ’ ಖಾತೆ ರದ್ದು!

ಗಡುವು ಮೀರಿದರೂ ತೆರವಾಗದ ಒತ್ತುವರಿ

ರಾಜಕಾಲುವೆ: ತಹಶೀಲ್ದಾರ್‌ರಿಂದ ಬಾರದ ಆದೇಶ * ಮಾರ್ಚ್‌10ರಿಂದಲೇ ತೆರವಿಗೆ ಸಜ್ಜು-– ಬಿಬಿಎಂಪಿ
Last Updated 5 ಮಾರ್ಚ್ 2023, 21:23 IST
ಗಡುವು ಮೀರಿದರೂ ತೆರವಾಗದ ಒತ್ತುವರಿ

ನಕ್ಷೆಯಲ್ಲಷ್ಟೇ ಕೆರೆ: ವಾಸ್ತವದಲ್ಲಿ ಕಣ್ಮರೆ

ವಸತಿ ಪ್ರದೇಶವಾಗಿ ಪರಿವರ್ತನೆಯಾದ ಕೆರೆ ಜಾಗ
Last Updated 5 ಮಾರ್ಚ್ 2023, 21:16 IST
ನಕ್ಷೆಯಲ್ಲಷ್ಟೇ ಕೆರೆ: ವಾಸ್ತವದಲ್ಲಿ ಕಣ್ಮರೆ

ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಇ.ಡಿ ನೋಟಿಸ್

ನಗರದಾದ್ಯಂತ ಕೊಳವೆಬಾವಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಸಂಬಂಧ ವಿವರಣೆ ಕೇಳಿ ಜಾರಿ ನಿರ್ದೇಶನಾಲಯವು(ಇಡಿ) ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ನೀಡಿದೆ
Last Updated 28 ಡಿಸೆಂಬರ್ 2022, 19:07 IST
ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಇ.ಡಿ ನೋಟಿಸ್

ಗುತ್ತಿಗೆದಾರರಿಂದ ನಕಲಿ ಸಹಿ: ಪ್ರಕರಣ ದಾಖಲು

ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ಕಾಟನ್‌ಪೇಟೆ ವಾರ್ಡ್‌ನ ಘನತ್ಯಾಜ್ಯ ನಿರ್ವಹಣೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಹಿಯನ್ನು ನಕಲಿ ಮಾಡಿರುವ ಸಾರ್ವಜನಿಕ ಶೌಚಾಲಯದ ಗುತ್ತಿಗೆದಾರರಾದ ಶ್ರೀನಿವಾಸ ಹಾಗೂ ಅವರ ಸೋದರ ವಡಿವೇಲು ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.
Last Updated 19 ಅಕ್ಟೋಬರ್ 2022, 21:05 IST
ಗುತ್ತಿಗೆದಾರರಿಂದ ನಕಲಿ ಸಹಿ: ಪ್ರಕರಣ ದಾಖಲು
ADVERTISEMENT

ರಸ್ತೆಗುಂಡಿ ಮುಚ್ಚಲು ₹20 ಕೋಟಿ ವೆಚ್ಚ: ತುಷಾರ್‌ ಗಿರಿನಾಥ್‌

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಈ ವರ್ಷ ಸುಮಾರು ₹20 ಕೋಟಿ ವೆಚ್ಚ ಮಾಡಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು. ರಸ್ತೆ ಗುಂಡಿಗಳನ್ನು ಮುಚ್ಚಲು ಸುಮಾರು ₹30 ಕೋಟಿ ವೆಚ್ಚ ಮಾಡಲಾಗುತ್ತಿತ್ತು. ಈ ಬಾರಿ ಹೊಸ ಸಾಫ್ಟ್‌ವೇರ್‌ ಅಳವಡಿಕೆಯಿಂದ ವೆಚ್ಚ ಕಡಿಮೆಯಾಗಿದೆ. ಸುಮಾರು 22 ಸಾವಿರ ಗುಂಡಿಗಳನ್ನು ಮುಚ್ಚಲು ಈವರೆಗೆ ₹20 ಕೋಟಿ ವೆಚ್ಚ ಮಾಡಲಾಗಿದೆ ಎಂದು ಅವರು ಸುದ್ದಿಗಾರರಿಗೆ ಮಂಗಳವಾರ ವಿವರ ನೀಡಿದರು.
Last Updated 18 ಅಕ್ಟೋಬರ್ 2022, 20:51 IST
ರಸ್ತೆಗುಂಡಿ ಮುಚ್ಚಲು ₹20 ಕೋಟಿ ವೆಚ್ಚ: ತುಷಾರ್‌ ಗಿರಿನಾಥ್‌

ಪರಿಹಾರ ವಿಳಂಬ, ಎಂಜಿನಿಯರ್‌ಗಳೇ ಹೊಣೆ: ತುಷಾರ್‌ ಗಿರಿನಾಥ್‌ ಎಚ್ಚರಿಕೆ

ಬೆಂಗಳೂರು ವಾರ್ಡ್ ಸಮಿತಿ ಬಳಗ ಸಮಾವೇಶದಲ್ಲಿ ತುಷಾರ್‌ ಗಿರಿನಾಥ್‌ ಎಚ್ಚರಿಕೆ
Last Updated 16 ಅಕ್ಟೋಬರ್ 2022, 21:03 IST
ಪರಿಹಾರ ವಿಳಂಬ, ಎಂಜಿನಿಯರ್‌ಗಳೇ ಹೊಣೆ: ತುಷಾರ್‌ ಗಿರಿನಾಥ್‌ ಎಚ್ಚರಿಕೆ

ರಸ್ತೆ ಕಾಮಗಾರಿಗಳ ಶೀಘ್ರ ಪೂರ್ಣಕ್ಕೆ ಸೂಚನೆ

ದಾಸರಹಳ್ಳಿ ವಲಯದ ಕಾಮಗಾರಿಗಳ ಪರಿಶೀಲನೆ
Last Updated 14 ಮೇ 2022, 20:11 IST
ರಸ್ತೆ ಕಾಮಗಾರಿಗಳ ಶೀಘ್ರ ಪೂರ್ಣಕ್ಕೆ ಸೂಚನೆ
ADVERTISEMENT
ADVERTISEMENT
ADVERTISEMENT