ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BBMP Corporater

ADVERTISEMENT

ಸಿಐಡಿ ಶಿಫಾರಸಿಗೆ ಎಂಟು ವರ್ಷ ಬಳಿಕ ಉತ್ತರ

*ಬಿಬಿಎಂಪಿಯ ಬ್ರಹ್ಮಾಂಡ ಭ್ರಷ್ಟಾಚಾರ *ಐಎಎಸ್‌ ಅಧಿಕಾರಿಗಳ ವಿರುದ್ಧ ಸಿವಿಲ್‌ ದಾವೆ?
Last Updated 21 ಅಕ್ಟೋಬರ್ 2022, 21:27 IST
ಸಿಐಡಿ ಶಿಫಾರಸಿಗೆ ಎಂಟು ವರ್ಷ ಬಳಿಕ ಉತ್ತರ

ಬಿಬಿಎಂಪಿ ಚುನಾವಣೆ: ತಡೆಯಾಜ್ಞೆ ತೆರವಿಗೆ ಆಯೋಗದಿಂದ ಅರ್ಜಿ

ತಜ್ಞರ ಸಲಹೆ ಪಡೆದ ರಾಜ್ಯ ಚುನಾವಣಾ ಆಯೋಗ
Last Updated 11 ಮೇ 2022, 20:33 IST
ಬಿಬಿಎಂಪಿ ಚುನಾವಣೆ: ತಡೆಯಾಜ್ಞೆ ತೆರವಿಗೆ ಆಯೋಗದಿಂದ ಅರ್ಜಿ

ಸೃಜನಾತ್ಮಕ ನಿರ್ಧಾರದಿಂದ ವ್ಯವಸ್ಥೆ ಸುಧಾರಣೆ: ಬಿಬಿಎಂಪಿ ಆಯಕ್ತ ತುಷಾರ್ ಗಿರಿನಾಥ್

ಬಿಬಿಎಂಪಿ ನೂತನ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ
Last Updated 6 ಮೇ 2022, 11:18 IST
ಸೃಜನಾತ್ಮಕ ನಿರ್ಧಾರದಿಂದ ವ್ಯವಸ್ಥೆ ಸುಧಾರಣೆ: ಬಿಬಿಎಂಪಿ ಆಯಕ್ತ ತುಷಾರ್ ಗಿರಿನಾಥ್

ಬಿಬಿಎಂಪಿ ಕಾಯ್ದೆ: ಬಿಜೆಪಿಯೊಳಗೇ ಅಸಮಾಧಾನ

ಕಾಯ್ದೆ ವಿರುದ್ಧ ಆಕ್ರೋಶಗಳ ಸುರಿಮಳೆ * ಲೋಪ ಸರಿಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ರಮೇಶ್‌ ಮನವಿ
Last Updated 24 ಜನವರಿ 2021, 5:17 IST
ಬಿಬಿಎಂಪಿ ಕಾಯ್ದೆ: ಬಿಜೆಪಿಯೊಳಗೇ ಅಸಮಾಧಾನ

ಡ್ರಗ್ಸ್‌ ಪೆಡ್ಲರ್ ಜೊತೆ ಸಂಪರ್ಕ| ಕಾರ್ಪೋರೇಟರ್ ಪುತ್ರನಿಗೆ ಎನ್‌ಸಿಬಿ ನೋಟಿಸ್‌

ಅಂತರರಾಷ್ಟ್ರೀಯ ಡ್ರಗ್ಸ್‌ ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪದಡಿ ನಗರದ ಕಾರ್ಪೋರೇಟರ್‌ ಒಬ್ಬರ ಪುತ್ರ ಯಶಸ್‌ ಎಂಬುವರಿಗೆ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.
Last Updated 6 ಸೆಪ್ಟೆಂಬರ್ 2020, 21:18 IST
ಡ್ರಗ್ಸ್‌ ಪೆಡ್ಲರ್ ಜೊತೆ ಸಂಪರ್ಕ| ಕಾರ್ಪೋರೇಟರ್ ಪುತ್ರನಿಗೆ ಎನ್‌ಸಿಬಿ ನೋಟಿಸ್‌

ಬಿಬಿಎಂಪಿ ಸದಸ್ಯ ಶಿವರಾಜುಗೆ ಕೋವಿಡ್‌

ಬಿಬಿಎಂಪಿಯ ಶಂಕರ ಮಠ ವಾರ್ಡ್‌ನ ಸದಸ್ಯ ಎಂ.ಶಿವರಾಜು ಅವರಿಗೆ ಕೋವಿಡ್‌ ದೃಢಪಟ್ಟಿದೆ. ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಅವರು ನೆರವಾಗಿದ್ದರು. ವೈಯಕ್ತಿಕ ಸುರಕ್ಷತಾ ಸಾಧನಾ (ಪಿಪಿಇ) ಧರಿಸಿ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಅವರು ಸಾರ್ವಜನಿಕರಲ್ಲಿ ಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದರು.
Last Updated 11 ಆಗಸ್ಟ್ 2020, 6:45 IST
ಬಿಬಿಎಂಪಿ ಸದಸ್ಯ ಶಿವರಾಜುಗೆ ಕೋವಿಡ್‌

ಮೆರವಣಿಗೆ ಪ್ರಕರಣ | ಇಮ್ರಾನ್ ಪಾಷ ಮೂವರು ಸಹೋದರರು, ಚಾಲಕ ಬಂಧನ

ಪಾದರಾಯನಪುರ ವಾರ್ಡ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಮೆರವಣಿಗೆ ಪ್ರಕರಣ ಸಂಬಂಧ, ಅವರ ಮೂವರು ಸಹೋದರರು ಹಾಗೂ ಕಾರು ಚಾಲಕನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 27 ಆಗಿದೆ.
Last Updated 11 ಜೂನ್ 2020, 20:02 IST
ಮೆರವಣಿಗೆ ಪ್ರಕರಣ | ಇಮ್ರಾನ್ ಪಾಷ ಮೂವರು ಸಹೋದರರು, ಚಾಲಕ ಬಂಧನ
ADVERTISEMENT

ಪಾದರಾಯನಪುರ ವಾರ್ಡ್ ಸದಸ್ಯ ಇಮ್ರಾನ್‌ ಪಾಷಾ ಮತ್ತೆ 3 ದಿನ ಪೊಲೀಸ್‌ ವಶಕ್ಕೆ

ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬಿಬಿಎಂಪಿಯ ಪಾದರಾಯನಪುರ ವಾರ್ಡ್ ಸದಸ್ಯ ಇಮ್ರಾನ್ ಪಾಷಾ ಮತ್ತು 22 ಮಂದಿಯನ್ನು ನ್ಯಾಯಾಧೀಶರು ಮತ್ತೆ ಮೂರು ದಿನಗಳ ಅವಧಿಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.
Last Updated 9 ಜೂನ್ 2020, 10:59 IST
ಪಾದರಾಯನಪುರ ವಾರ್ಡ್ ಸದಸ್ಯ ಇಮ್ರಾನ್‌ ಪಾಷಾ ಮತ್ತೆ 3 ದಿನ ಪೊಲೀಸ್‌ ವಶಕ್ಕೆ

ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್

ಕೊರೊನಾ ಸೋಂಕು ತಗುಲಿರುವ ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಗೆ ಹೋಗುವ ವೇಳೆ ಹೆಚ್ಚು ಜನರನ್ನು ಸೇರಿಸಿ ರೋಡ್‌ ಶೋ ವಾತಾವರಣ ಸೃಷ್ಟಿಸಿದ್ದು, ಈ ಸಂಬಂಧ ಇಮ್ರಾನ್ ಪಾಷಾ ಹಾಗೂ ಬೆಂಬಲಿಗರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 31 ಮೇ 2020, 21:26 IST
ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್

ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್

ಕೊರೊನಾ ಸೋಂಕು ತಗುಲಿರುವ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಗೆ ಹೋಗುವ ವೇಳೆ ಹೆಚ್ಚು ಜನರನ್ನು ಸೇರಿಸಿದ್ದರು. ಈ ಸಂಬಂಧ ಅವರು ಹಾಗೂ ಬೆಂಬಲಿಗರ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 31 ಮೇ 2020, 6:23 IST
ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್
ADVERTISEMENT
ADVERTISEMENT
ADVERTISEMENT