ಬಸವರಾಜ ಬೊಮ್ಮಾಯಿ ದೊಡ್ಡವರು, ನಮಗೆ ಸಿಗುವುದು ಕಷ್ಟ: ಬಿ.ಸಿ. ಪಾಟೀಲ ಅಸಮಾಧಾನ
Basavaraj Bommai vs BC Patil: ‘ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು ದೊಡ್ಡವರು. ಅವರ ತಂದೆಯೂ ಮುಖ್ಯಮಂತ್ರಿಯಾಗಿದ್ದವರು. ಅಂಥವರು ನಮಗೆ ಸಿಗೋದು ಕಷ್ಟ’ ಎಂದು ಹಿರೇಕೆರೂರಿನ ಮಾಜಿ ಶಾಸಕರೂ ಆಗಿರುವ ಬಿಜೆಪಿ ಮುಖಂಡ ಬಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.Last Updated 28 ಜುಲೈ 2025, 7:26 IST