ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BDA Engineer

ADVERTISEMENT

ಸಹಾಯಕ ಎಂಜಿನಿಯರ್‌ಗಳು ಪೊಲೀಸ್ ಕಸ್ಟಡಿಗೆ

ನಕಲಿ ಖಚಿತ ಅಳತೆ ವರದಿ (ಸಿಡಿಆರ್‌) ಸೃಷ್ಟಿಸಿ ಬಡಾವಣೆ ಯೋಜನೆಗಳಿಗೆ ಅನುಮತಿ ನೀಡಿದ್ದ, ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಸಹಕರಿಸುತ್ತಿದ್ದ ಆರೋಪದಡಿ ಬಂಧಿಸಲಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಾಲ್ವರು ಸಹಾಯಕ ಎಂಜಿನಿಯರ್‌ಗಳನ್ನು ಹೆಚ್ಚಿನ ವಿಚಾರಣೆಗಾಗಿ ಶೇಷಾದ್ರಿಪುರ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.
Last Updated 15 ಫೆಬ್ರುವರಿ 2021, 17:00 IST
fallback

ಟಿಡಿಆರ್‌ ಪ್ರಕರಣ: ಬಿಡಿಎ ಎಂಜಿನಿಯರ್‌ ಕೃಷ್ಣಲಾಲ್‌ ಬಂಧನ

ಆರು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ
Last Updated 12 ನವೆಂಬರ್ 2019, 21:51 IST
ಟಿಡಿಆರ್‌ ಪ್ರಕರಣ: ಬಿಡಿಎ ಎಂಜಿನಿಯರ್‌ ಕೃಷ್ಣಲಾಲ್‌ ಬಂಧನ

ರೇವಣ್ಣ ಶಿಫಾರಸು: ಪಿಡಬ್ಲ್ಯೂಡಿ ಎಂಜಿನಿಯರ್‌ ಬಿಡಿಎಗೆ ವರ್ಗ

ಜಯರಾಮಯ್ಯ ಅವರು ಈ ಹಿಂದೆ ಪ್ರಾಧಿಕಾರದಲ್ಲಿದ್ದರು. ಅವರ ಸೇವೆಯನ್ನು 2018ರ ನವೆಂಬರ್‌ 14ರಂದು ಮಾತೃ ಇಲಾಖೆಗೆ ಹಿಂತಿರುಗಿಸಲಾಗಿತ್ತು.
Last Updated 4 ಮೇ 2019, 19:43 IST
ರೇವಣ್ಣ ಶಿಫಾರಸು: ಪಿಡಬ್ಲ್ಯೂಡಿ ಎಂಜಿನಿಯರ್‌ ಬಿಡಿಎಗೆ ವರ್ಗ

ಅಕ್ರಮ ಸಂಪತ್ತು ಆರೋಪ: ಸ್ವಾಮಿ, ಗೌಡಯ್ಯ ಅಮಾನತಿಗೆ ಎಸಿಬಿ ಶಿಫಾರಸು

ಕೆಎಐಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌. ಸ್ವಾಮಿ ಹಾಗೂ ಬಿಡಿಎ ಎಂಜಿನಿಯರ್‌ ಆಫೀಸರ್‌ ಎನ್.ಜಿ. ಗೌಡಯ್ಯ ಅವರನ್ನು ಸಸ್ಪೆಂಡ್‌ ಮಾಡುವಂತೆ ಭ್ರಷ್ಟಾಚಾರ ನಿಗ್ರಹ ದಳ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 9 ಅಕ್ಟೋಬರ್ 2018, 11:34 IST
ಅಕ್ರಮ ಸಂಪತ್ತು ಆರೋಪ: ಸ್ವಾಮಿ, ಗೌಡಯ್ಯ ಅಮಾನತಿಗೆ ಎಸಿಬಿ ಶಿಫಾರಸು
ADVERTISEMENT
ADVERTISEMENT
ADVERTISEMENT
ADVERTISEMENT