ಬೆಳಗಾವಿ | ಡಿಸಿಸಿ ಬ್ಯಾಂಕ್ ಚುನಾವಣೆ : ಕತ್ತಿ, ಡಾ.ವಿಶ್ವನಾಥ ನಾಮಪತ್ರ
Belagavi Politics: ಮಾಜಿ ಸಂಸದ ರಮೇಶ್ ಕತ್ತಿ ಹುಕ್ಕೇರಿ ಕ್ಷೇತ್ರದಿಂದ ಮತ್ತು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಬೈಲಹೊಂಗಲ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಚುನಾವಣೆಯ ತಯಾರಿ ಚುರುಕಾಗಿದೆ.Last Updated 8 ಅಕ್ಟೋಬರ್ 2025, 5:14 IST