ಭುವನೇಶ್ವರ: ವಿಶ್ವ ಬೀಚ್ ವಾಲಿಬಾಲ್ ಟೂರ್ನಿ ನಾಳೆಯಿಂದ
Bhubaneswar KIIT: ಭುವನೇಶ್ವರ: ವಿಶ್ವ ಬೀಚ್ ವಾಲಿಬಾಲ್ ಟೂರ್ನಿಯು ಇಲ್ಲಿನ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ವಿಶ್ವವಿದ್ಯಾಲಯದಲ್ಲಿ ಬುಧವಾರ ಆರಂಭವಾಗಲಿದೆ. 52 ದೇಶಗಳ 82 ತಂಡಗಳು ಭಾಗವಹಿಸುತ್ತಿವೆ.Last Updated 2 ಮಾರ್ಚ್ 2026, 21:27 IST