ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Begging mafia

ADVERTISEMENT

ಬೆಂಗಳೂರು | ಭಿಕ್ಷಾಟನೆ: 45 ಮಕ್ಕಳ ರಕ್ಷಣೆ, 40 ಮಂದಿ ವಶಕ್ಕೆ

ಭಿಕ್ಷಾಟನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, 45 ಮಕ್ಕಳನ್ನು ರಕ್ಷಿಸಿದ್ದಾರೆ. ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿದ್ದ ಆರೋಪದಡಿ 40 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ
Last Updated 11 ಏಪ್ರಿಲ್ 2024, 16:22 IST
ಬೆಂಗಳೂರು | ಭಿಕ್ಷಾಟನೆ: 45 ಮಕ್ಕಳ ರಕ್ಷಣೆ, 40 ಮಂದಿ ವಶಕ್ಕೆ

ಭಿಕ್ಷಾಟನೆ: 3 ತಾಯಂದಿರು, 4 ಮಕ್ಕಳ ರಕ್ಷಣೆ

ಮೈಸೂರು ನಗರ ವ್ಯಾಪ್ತಿಯ ಟ್ರಾಫಿಕ್ ಸಿಗ್ನಲ್, ಪ್ರಮುಖ ವೃತ್ತ ಮತ್ತು ಮುಖ್ಯ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಮೂವರು ತಾಯಂದಿರು ಮತ್ತು ನಾಲ್ವರು ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ರಕ್ಷಿಸಲಾಯಿತು.
Last Updated 14 ಡಿಸೆಂಬರ್ 2023, 13:16 IST
ಭಿಕ್ಷಾಟನೆ: 3 ತಾಯಂದಿರು, 4 ಮಕ್ಕಳ ರಕ್ಷಣೆ

ಬೀದರ್‌ | ಜಿಲ್ಲೆಯಲ್ಲಿ ಭಿಕ್ಷಾಟನೆಗಿಲ್ಲ ಕಡಿವಾಣ; ತಪ್ಪದ ಕಿರಿ ಕಿರಿ

ಪುಣ್ಯ ಕ್ಷೇತ್ರಗಳ ಸ್ಥಾನ, ಐತಿಹಾಸಿಕ ಸ್ಮಾರಕ, ಅಂತರರಾಜ್ಯ ಸಂಪರ್ಕ ಕಲ್ಪಿಸುವ ಬೀದರ್‌ ಜಿಲ್ಲೆ ಇದೀಗ ಭಿಕ್ಷುಕರ ತಾಣವಾಗಿ ಗುರುತಿಸಿಕೊಳ್ಳ ತೊಡಗಿದೆ. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಜಿಲ್ಲೆಯಲ್ಲಿ ನಿರ್ಗತಿಕರು ಹಾಗೂ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಿದೆ.
Last Updated 6 ನವೆಂಬರ್ 2022, 19:30 IST
ಬೀದರ್‌ | ಜಿಲ್ಲೆಯಲ್ಲಿ ಭಿಕ್ಷಾಟನೆಗಿಲ್ಲ ಕಡಿವಾಣ; ತಪ್ಪದ ಕಿರಿ ಕಿರಿ

‘ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿ’

ಬೆಂಗಳೂರು: ‘ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಜಾರಿಗೆ ತರಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
Last Updated 18 ಜುಲೈ 2022, 18:31 IST
‘ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿ’

ಚಿಕ್ಕೋಡಿ: ಕಲಿಕೆಯಿಂದ ದೂರ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು

ಅಧಿಕಾರಿಗಳ ನಿರ್ಲಕ್ಷ್ಯ
Last Updated 25 ಮೇ 2022, 4:51 IST
ಚಿಕ್ಕೋಡಿ: ಕಲಿಕೆಯಿಂದ ದೂರ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು

ಈ ವರ್ಷ ಭಿಕ್ಷಾಟನೆಗೆ ಬಳಕೆಯಾಗುತ್ತಿದ್ದ 28 ಮಕ್ಕಳ ರಕ್ಷಣೆ: ಶ್ರೀನಿವಾಸ ಪೂಜಾರಿ

ತುಮಕೂರು ಮತ್ತು ಬೆಂಗಳೂರಿನಲ್ಲಿ ಭಿಕ್ಷಾಟನೆಗೆ ಬಳಕೆಯಾಗುತ್ತಿದ್ದ 28 ಮಕ್ಕಳನ್ನು ಈ ವರ್ಷ ರಕ್ಷಣೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
Last Updated 17 ಡಿಸೆಂಬರ್ 2021, 21:44 IST
ಈ ವರ್ಷ ಭಿಕ್ಷಾಟನೆಗೆ ಬಳಕೆಯಾಗುತ್ತಿದ್ದ 28 ಮಕ್ಕಳ ರಕ್ಷಣೆ: ಶ್ರೀನಿವಾಸ ಪೂಜಾರಿ

ಭಿಕ್ಷಾಟನೆ ಕರ ಸಂಗ್ರಹ ನಿಲ್ಲಲಿ

ರಾಜ್ಯ ಸರ್ಕಾರ ಒಂದೆಡೆ ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬೇಡಿ. ಭಿಕ್ಷಾಟನೆ ಒಂದು ಪಿಡುಗು. ಅದನ್ನು ತೊಲಗಿಸಿ ಎಂದು ರೆಡಿಯೋ ಮೂಲಕ ಪ್ರಚಾರ ಮಾಡುತ್ತದೆ.
Last Updated 29 ಆಗಸ್ಟ್ 2021, 19:45 IST
fallback
ADVERTISEMENT

ಪೋಷಕರಿಂದಲೇ ಅಭಯ: ನಿಲ್ಲದ ಮಕ್ಕಳ ಭಿಕ್ಷಾಟನೆ

ಮಕ್ಕಳ ಸಹಾಯವಾಣಿಗೆ ಹೆಚ್ಚು ಕರೆಗಳು
Last Updated 13 ನವೆಂಬರ್ 2019, 23:36 IST
ಪೋಷಕರಿಂದಲೇ ಅಭಯ: ನಿಲ್ಲದ ಮಕ್ಕಳ ಭಿಕ್ಷಾಟನೆ

ಬೇಡಿದ್ದು ಸಾವಿರಾರು ದಕ್ಕಿದ್ದು ಚೂರುಪಾರು

ತಾಯಂದಿರು–ಮಕ್ಕಳ ‘ಬಾಡಿಗೆ’ ನಂಟು ಡಿಎನ್‌ಎ ಪರೀಕ್ಷೆಯಿಂದ ಬಹಿರಂಗ
Last Updated 20 ಏಪ್ರಿಲ್ 2019, 20:39 IST
ಬೇಡಿದ್ದು ಸಾವಿರಾರು ದಕ್ಕಿದ್ದು ಚೂರುಪಾರು

ಬದುಕು ಕಲಿಸಿತು ‘ಪುನರ್ವಸತಿ ಕೇಂದ್ರ’;ಭಿಕ್ಷುಕನಾಗಿದ್ದವನು ಆಟೊ ಚಾಲಕನಾಗಿ ಬದಲಾದ!

‘2016 ಆಗಸ್ಟ್ 15. ಇದು ಪುನರ್ವಸತಿ ಕೇಂದ್ರದಿಂದ ನನಗೆ ಬಿಡುಗಡೆ ಸಿಕ್ಕ ದಿನ. ‘ಇನ್ನೆಂದೂ ಭಿಕ್ಷಾಟನೆ ಮಾಡುವುದಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಟ್ಟು ಹೊರಬಂದೆ...
Last Updated 20 ಏಪ್ರಿಲ್ 2019, 20:39 IST
ಬದುಕು ಕಲಿಸಿತು ‘ಪುನರ್ವಸತಿ ಕೇಂದ್ರ’;ಭಿಕ್ಷುಕನಾಗಿದ್ದವನು ಆಟೊ ಚಾಲಕನಾಗಿ ಬದಲಾದ!
ADVERTISEMENT
ADVERTISEMENT
ADVERTISEMENT