ಫೋನ್ನಲ್ಲಿ ಬರೆದು, ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಕೃತಿಗೆ ಸಾಹಿತ್ಯ ಪುರಸ್ಕಾರ
ಬಂಧೀಖಾನೆಯೊಂದರಲ್ಲಿರುವ ಇರಾನ್ ಮೂಲದ ನಿರಾಶ್ರಿತ ಬೆಹರೊಜ್ ಬೂಚಾನಿ ಮೊಬೈಲ್ ಫೋನ್ನಲ್ಲಿ ಬರೆದು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಕೃತಿಗೆ ಆಸ್ಟ್ರೇಲಿಯಾದ ಅತ್ಯುನ್ನತಸಾಹಿತ್ಯ ಪ್ರಶಸ್ತಿ ಲಭಿಸಿದೆ.Last Updated 4 ಫೆಬ್ರುವರಿ 2019, 14:11 IST