ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Belagavi floods

ADVERTISEMENT

ಬೆಳಗಾವಿ: ₹10 ಸಾವಿರ ತುರ್ತು ಪರಿಹಾರ ಕೊಡಲಿಲ್ಲವೇಕೆ?

ಜಿಲ್ಲೆಯಲ್ಲಿ 136 ಹಳ್ಳಿಗಳು ಬಾಧಿತ, ಅಂದಾಜು ₹ 230 ಕೋಟಿ ಹಾನಿ
Last Updated 28 ಜುಲೈ 2021, 3:36 IST
ಬೆಳಗಾವಿ: ₹10 ಸಾವಿರ ತುರ್ತು ಪರಿಹಾರ ಕೊಡಲಿಲ್ಲವೇಕೆ?

ಪ್ರವಾಹ: ಅಧಿಕಾರಿಗಳಿಂದ ಮಾಹಿತಿ ಪಡೆದ ಸಿದ್ದರಾಮಯ್ಯ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮುಂದುವರಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕೈಗೊಂಡಿರುವ‌ ಪರಿಹಾರ ಕ್ರಮಗಳ ಬಗ್ಗೆ ಮಂಗಳವಾರ ಮಾಹಿತಿ ಪಡೆದರು.
Last Updated 27 ಜುಲೈ 2021, 7:00 IST
ಪ್ರವಾಹ: ಅಧಿಕಾರಿಗಳಿಂದ ಮಾಹಿತಿ ಪಡೆದ ಸಿದ್ದರಾಮಯ್ಯ

ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ ಸಿಎಂ

ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
Last Updated 25 ಜುಲೈ 2021, 7:18 IST
ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ ಸಿಎಂ

ಬೆಳಗಾವಿ ಪ್ರವಾಹಬಾಧಿತ ಗಲ್ಲಿಗಳಿಗೆ ಭೇಟಿ ನೀಡದ, ಅಹವಾಲು ಆಲಿಸದ ಸಿಎಂ ಬಿಎಸ್‌ವೈ

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣಕ್ಕೆ ಭಾನುವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪ್ರವಾಹಬಾಧಿತ ಗಲ್ಲಿಗಳಿಗೆ ಭೇಟಿ ನೀಡಲಿಲ್ಲ. ಸಂತ್ರಸ್ತರ ಅಹವಾಲು ಆಲಿಸಲಿಲ್ಲ. ಆ ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನದ ಎದುರು ಉಕ್ಕಿ ಹರಿಯುತ್ತಿರುವ ಹಳ್ಳವನ್ನಷ್ಟೆ ವೀಕ್ಷಿಸಿದರು.
Last Updated 25 ಜುಲೈ 2021, 6:27 IST
ಬೆಳಗಾವಿ ಪ್ರವಾಹಬಾಧಿತ ಗಲ್ಲಿಗಳಿಗೆ ಭೇಟಿ ನೀಡದ, ಅಹವಾಲು ಆಲಿಸದ ಸಿಎಂ ಬಿಎಸ್‌ವೈ

ಬೆಳಗಾವಿ: ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯ ಏರಿಕೆ

ಬೆಳಗಾವಿ: ಮಳ ಅಬ್ಬರ ಮುಂದುವರಿದಿರುವುದರಿಂದಾಗಿ ಜಿಲ್ಲೆಯ ಜಲಾಶಯಗಳಿಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ, ಒಳಹರಿವಿನ ಪ್ರಮಾಣ ಸರಾಸರಿ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ.
Last Updated 23 ಜುಲೈ 2021, 3:58 IST
ಬೆಳಗಾವಿ: ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯ ಏರಿಕೆ

ಬೆಳಗಾವಿ: ಕೃಷ್ಣಾ ನದಿಗೆ ಸೇರುತ್ತಿದೆ 97,265 ಕ್ಯುಸೆಕ್ ನೀರು

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನ ಒಟ್ಟು 9 ಕೆಳಮಟ್ಟದ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ.
Last Updated 18 ಜೂನ್ 2021, 5:50 IST
ಬೆಳಗಾವಿ: ಕೃಷ್ಣಾ ನದಿಗೆ ಸೇರುತ್ತಿದೆ 97,265 ಕ್ಯುಸೆಕ್ ನೀರು

ಬೆಳಗಾವಿಯಲ್ಲಿ ಮಳೆ ಅಬ್ಬರ: ನದಿ ತೀರದ ಜನರಲ್ಲಿ ಆತಂಕ

ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳೂ ಮೈದುಂಬಿ ಹರಿಯುತ್ತಿವೆ.
Last Updated 18 ಜೂನ್ 2021, 5:36 IST
ಬೆಳಗಾವಿಯಲ್ಲಿ ಮಳೆ ಅಬ್ಬರ: ನದಿ ತೀರದ ಜನರಲ್ಲಿ ಆತಂಕ
ADVERTISEMENT

ಕ್ರಿಕೆಟ್‌: ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ಚಾಂಪಿಯನ್‌

ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟ ದುರ್ಗಾ ಅಕಾಡೆಮಿ
Last Updated 30 ಜನವರಿ 2021, 16:43 IST
ಕ್ರಿಕೆಟ್‌: ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ಚಾಂಪಿಯನ್‌

ಬೆಳಗಾವಿ: ತಗ್ಗಿದ ಅಬ್ಬರ, ಮಲಪ್ರಭಾ, ಘಟಪ್ರಭಾ ಒಳಹರಿವು ಇಳಿಮುಖ

ಮನೆ ಬಿದ್ದು ವೃದ್ಧ ಸಾವು; ಮತ್ತೆ 2 ಸೇತುವೆ ಜಲಾವೃತ
Last Updated 19 ಆಗಸ್ಟ್ 2020, 9:59 IST
ಬೆಳಗಾವಿ: ತಗ್ಗಿದ ಅಬ್ಬರ, ಮಲಪ್ರಭಾ, ಘಟಪ್ರಭಾ ಒಳಹರಿವು ಇಳಿಮುಖ

ಬೆಳಗಾವಿ: ಈ ಸಂತ್ರಸ್ತರಿಗೆ ಗುಡಿಯೇ ಸೂರು!

ವರ್ಷ ಸಮೀಪಿಸುತ್ತಿದ್ದರೂ ಸಿಗದ ಪ್ರವಾಹ ಪರಿಹಾರ
Last Updated 22 ಜೂನ್ 2020, 19:30 IST
ಬೆಳಗಾವಿ: ಈ ಸಂತ್ರಸ್ತರಿಗೆ ಗುಡಿಯೇ ಸೂರು!
ADVERTISEMENT
ADVERTISEMENT
ADVERTISEMENT