ಗುರುವಾರ, 3 ಜುಲೈ 2025
×
ADVERTISEMENT

Belgaum

ADVERTISEMENT

‘ಇಂಟೆಲ್‌’ನ ಉನ್ನತ ಹುದ್ದೆಯಲ್ಲಿ ಬೆಳಗಾವಿ ಪ್ರತಿಭೆ ಸಚಿನ್‌ ಕತ್ತಿ

ಬೆಳಗಾವಿ: ನವೀನ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ‘ಇಂಟೆಲ್ ಕಾರ್ಪೊರೇಷನ್’ನ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಹಾಗೂ ಕೃತಕ ಬುದ್ಧಿಮತ್ತೆ ವಿಭಾಗದ ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್‌ ಕತ್ತಿ ನೇಮಕಗೊಂಡಿದ್ದಾರೆ.
Last Updated 22 ಏಪ್ರಿಲ್ 2025, 2:43 IST
‘ಇಂಟೆಲ್‌’ನ ಉನ್ನತ ಹುದ್ದೆಯಲ್ಲಿ ಬೆಳಗಾವಿ ಪ್ರತಿಭೆ ಸಚಿನ್‌ ಕತ್ತಿ

ಟೆಕ್ ದೈತ್ಯ ಇಂಟೆಲ್ ಕಂಪನಿ CTO, AI ಹೆಡ್ ಆಗಿ ಬೆಳಗಾವಿ ಮೂಲದ ಸಚಿನ್ ಕತ್ತಿ ನೇಮಕ

ಸದ್ಯ ಸಚಿನ್ ಕತ್ತಿ ಅವರು ಅಮೆರಿಕದ ನಾಗರಿಕರಾಗಿ ಕ್ಯಾಲಿಫೊರ್ನಿಯಾ ರಾಜ್ಯದ ಸ್ಯ್ಟಾನ್‌ಫೊರ್ಡ್‌ನಲ್ಲಿ ನೆಲೆಸಿದ್ದಾರೆ.
Last Updated 21 ಏಪ್ರಿಲ್ 2025, 6:48 IST
ಟೆಕ್ ದೈತ್ಯ ಇಂಟೆಲ್ ಕಂಪನಿ CTO, AI ಹೆಡ್ ಆಗಿ ಬೆಳಗಾವಿ ಮೂಲದ ಸಚಿನ್ ಕತ್ತಿ ನೇಮಕ

ಬೆಳಗಾವಿ: ಟ್ರ್ಯಾಕ್ಟರ್ ಕಳ್ಳತನ- ಇಬ್ಬರ ಬಂಧನ

ಟ್ರ್ಯಾಕ್ಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉದ್ಯಮಬಾಗ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 24 ಫೆಬ್ರುವರಿ 2025, 15:43 IST
ಬೆಳಗಾವಿ: ಟ್ರ್ಯಾಕ್ಟರ್ ಕಳ್ಳತನ- ಇಬ್ಬರ ಬಂಧನ

ಹುಣಸಗಿ: ಸಂಗಪ್ಪ ಮಂಟೆಗೆ ಬೆಳಗಾವಿಗೆ ಆಹ್ವಾನ

ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಡಿ. 27ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುತ್ಥಳಿ ಅನಾವಣ ಸಮಾರಂಭಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ಅವರಿಗೆ ಅಧಿಕೃತ ಆಹ್ವಾನ ಬಂದಿದೆ.
Last Updated 25 ಡಿಸೆಂಬರ್ 2024, 16:02 IST
ಹುಣಸಗಿ: ಸಂಗಪ್ಪ ಮಂಟೆಗೆ ಬೆಳಗಾವಿಗೆ ಆಹ್ವಾನ

ಬೆಳಗಾವಿ: ಇಂದಿನಿಂದ ಚಳಿಗಾಲದ ಅಧಿವೇಶನ- ಕಲಹವೇ ಪ್ರಧಾನ, ಕಲಾಪ ಅನುಮಾನ!

ಬೆಳಗಾವಿ: ಉಪಚುನಾವಣೆ ಗೆಲುವಿನ ಉಮೇದಿನ ಜತೆಗೆ ಆಡಳಿತ ಪಕ್ಷದಲ್ಲಿನ ಒಗ್ಗಟ್ಟು, ನಾಯಕತ್ವದ ಜಗ್ಗಾಟದಿಂದಾಗಿ ವಿಪಕ್ಷಗಳಲ್ಲಿನ ಬಿಕ್ಕಟ್ಟಿನ ನಡುವೆಯೇ, ಸೋಮವಾರ ಇಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನ, ರಚನಾತ್ಮಕ ಚರ್ಚೆಗಿಂತ ಕದನ ಕಣವಾಗುವ ಸಾಧ್ಯತೆಯೇ ದಟ್ಟವಾಗಿದೆ.
Last Updated 8 ಡಿಸೆಂಬರ್ 2024, 19:43 IST
ಬೆಳಗಾವಿ: ಇಂದಿನಿಂದ ಚಳಿಗಾಲದ ಅಧಿವೇಶನ- ಕಲಹವೇ ಪ್ರಧಾನ, ಕಲಾಪ ಅನುಮಾನ!

ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

ಖಾನಾಪುರ ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದ ಅರಣ್ಯದಲ್ಲಿ 90 ವರ್ಷದ ವೃದ್ಧೆಯೊಬ್ಬರು ನಿತ್ರಾಣ ಸ್ಥಿತಿಯಲ್ಲಿ ಸೋಮವಾರ ಪತ್ತೆ
Last Updated 23 ಜನವರಿ 2023, 13:42 IST
ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

ಬೆಳಗಾವಿಯಿಂದ ಬಸವಗಿರಿಗೆ ‘ಬಸವ ಭೂಮಿ ಯಾತ್ರೆ’ ಇಂದು

ಬೀದರ್‌: ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಶರಣ ವಿಚಾರ ವಾಹಿನಿಯ ‘ಬಸವ ಭೂಮಿ ಯಾತ್ರೆ’ಯು ಅಕ್ಟೋಬರ್ 17 ರಂದು ನಗರದ ಬಸವಗಿರಿಗೆ ‌ಆಗಮಿಸಲಿದೆ.
Last Updated 16 ಅಕ್ಟೋಬರ್ 2022, 19:30 IST
ಬೆಳಗಾವಿಯಿಂದ ಬಸವಗಿರಿಗೆ ‘ಬಸವ ಭೂಮಿ ಯಾತ್ರೆ’ ಇಂದು
ADVERTISEMENT

PHOTOS | ಬೆಳಗಾವಿ: ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭ

ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭಿಸಲು ನಡೆದಿರುವ ಸಿದ್ಧತೆ.ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ
Last Updated 24 ಆಗಸ್ಟ್ 2022, 7:30 IST
PHOTOS | ಬೆಳಗಾವಿ: ಗಾಲ್ಫ್ ಮೈದಾನದಲ್ಲಿ ಚಿರತೆ ಸೆರೆಗಾಗಿ ಆನೆಗಳಿಂದ ಕಾರ್ಯಾಚರಣೆ ಆರಂಭ
err

ಸಾಲ್‌ಮೊನೆಲ್ಲಾ ಸೋಂಕು: ಬೆಲ್ಜಿಯಂನಲ್ಲಿ ಕಿಂಡರ್‌ ಚಾಕೋಲೆಟ್‌ ಕಾರ್ಖಾನೆ ಬಂದ್‌

ಯುರೋಪ್‌ನ ಹಲವು ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ ಸಾಲ್‌ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು ಪ್ರಕರಣಗಳು ವರದಿಯಾಗಲು ಇಟಲಿಯ ಫೆರೆರೊ ಸಂಸ್ಥೆಯ ಕಿಂಡರ್‌ ಚಾಕೋಲೆಟ್‌ಗಳು ಕಾರಣ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ಕಾರ್ಖಾನೆಗಳನ್ನು ಮುಚ್ಚಲು ಬೆಲ್ಜಿಯಂ ಸರ್ಕಾರ ಶುಕ್ರವಾರ ಆದೇಶಿಸಿದೆ.
Last Updated 9 ಏಪ್ರಿಲ್ 2022, 11:32 IST
ಸಾಲ್‌ಮೊನೆಲ್ಲಾ ಸೋಂಕು: ಬೆಲ್ಜಿಯಂನಲ್ಲಿ ಕಿಂಡರ್‌ ಚಾಕೋಲೆಟ್‌ ಕಾರ್ಖಾನೆ ಬಂದ್‌

ಬೇಸಿಗೆ ಶಿಬಿರ, ಮೋಜಿನ ಸಡಗರ

ಕೋವಿಡ್ ಕಾರಣದಿಂದ ಎರಡು ವರ್ಷಗಳು ನಡೆದಿರಲಿಲ್ಲ
Last Updated 7 ಏಪ್ರಿಲ್ 2022, 22:15 IST
ಬೇಸಿಗೆ ಶಿಬಿರ, ಮೋಜಿನ ಸಡಗರ
ADVERTISEMENT
ADVERTISEMENT
ADVERTISEMENT