ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Belly Dance

ADVERTISEMENT

ಇನ್‌ಸ್ಟಾಗ್ರಾಮಲ್ಲಿ ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್ ಮೋಡಿ

ಮೊನ್ನೆ ಮೊನ್ನೆಯಷ್ಟೇ 39 ಕೋಟಿಯ ಅಪಾರ್ಟ್‌ಮೆಂಟ್ ಖರಿದಿಸಿ ಸುದ್ದಿಯಾಗಿದ್ದ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇದೀಗ ಬೆಲ್ಲಿ ಡ್ಯಾನ್ಸ್ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ತಾಯಿ ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಅದ್ಬುತ ನೃತ್ಯಗಾರ್ತಿಯೂ ಹೌದು. ತಾಯಿಯ ನೃತ್ಯ ಕೌಶಲ್ಯಗಳನ್ನು ಬಳುವಳಿಯಾಗಿ ಪಡೆದ ರೀತಿ ಅವರ ಪುತ್ರಿ ಜಾಹ್ನವಿ ಕಪೂರ್ ನೃತ್ಯ ಮಾಡಿದ್ದಾರೆ.
Last Updated 13 ಜನವರಿ 2021, 15:57 IST
ಇನ್‌ಸ್ಟಾಗ್ರಾಮಲ್ಲಿ ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್ ಮೋಡಿ

ದೇಹದ ಪರಿಪೂರ್ಣ ಆಕಾರಕ್ಕೆ...

ಮೈಸೂರಿನಲ್ಲಿ ಬೆಲ್ಲಿ ಡಾನ್ಸ್‌ಅನ್ನು ಪ್ರಚುರ ಪಡಿಸಲು ‘ಟಿಕೆಸಿ’ ಕಂಪನಿ ಆರಂಭಿಸಿರುವ ತುಳಸಿ ಕುಶಾಲಪ್ಪ ಅವರು, ಬಾಲಿವುಡ್‌ ಅಲ್ಲದೇ ಕನ್ನಡ ಗೀತೆಗಳಿಗೂ ನೃತ್ಯ ಸಂಯೋಜಿಸಿದ್ದಾರೆ. ಸಿನಿಮಾಗಳಲ್ಲಿ ‘ಐಟಂ’ ಡಾನ್ಸ್‌ ಎಂಬುದಾಗಿ ಬಿಂಬಿಸಲಾಗುತ್ತಿದೆ. ಆದರೆ ಇದೊಂದು ಕಲಾ ಪ್ರಕಾರ ಎನ್ನುತ್ತಾರೆ ಅವರು.
Last Updated 16 ಜೂನ್ 2019, 19:30 IST
ದೇಹದ ಪರಿಪೂರ್ಣ ಆಕಾರಕ್ಕೆ...
ADVERTISEMENT
ADVERTISEMENT
ADVERTISEMENT
ADVERTISEMENT