ಗುರುವಾರ, 3 ಜುಲೈ 2025
×
ADVERTISEMENT

BEML

ADVERTISEMENT

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬಿಇಎಂಎಲ್‌ ಮುಖ್ಯಸ್ಥ ಖುಲಾಸೆ

ಭಾರತ್‌ ಅರ್ತ್‌ ಮೂವರ್ಸ್‌ ಲಿಮಿಟೆಡ್‌ನ (ಬಿಇಎಂಎಲ್‌) ಮಾಜಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಆರ್‌.ಎಸ್‌ ನಟರಾಜನ್‌ ಅವರನ್ನು ಹೈಕೋರ್ಟ್‌, ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆದಿಂದ ಖುಲಾಸೆಗೊಳಿಸಿದೆ
Last Updated 27 ಮೇ 2025, 8:17 IST
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬಿಇಎಂಎಲ್‌ ಮುಖ್ಯಸ್ಥ ಖುಲಾಸೆ

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬಿಇಎಂಎಲ್‌ ಮುಖ್ಯಸ್ಥ ಖುಲಾಸೆ

ಭಾರತ್‌ ಅರ್ತ್‌ ಮೂವರ್ಸ್‌ ಲಿಮಿಟೆಡ್‌ನ (ಬಿಇಎಂಎಲ್‌) ಮಾಜಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಆರ್‌.ಎಸ್‌ ನಟರಾಜನ್‌ ಅವರನ್ನು ಹೈಕೋರ್ಟ್‌, ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆದಿಂದ ಖುಲಾಸೆಗೊಳಿಸಿದೆ.
Last Updated 26 ಮೇ 2025, 16:21 IST
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬಿಇಎಂಎಲ್‌ ಮುಖ್ಯಸ್ಥ ಖುಲಾಸೆ

ಬೆಮಲ್‌ನಲ್ಲಿ ಉತ್ಪಾದನೆ ಕುಸಿತ: ಕಾರ್ಮಿಕರಿಗೆ ಕಡ್ಡಾಯ ರಜೆ

ಕೆಜಿಎಫ್‌: ಬೆಮಲ್‌ ಗುತ್ತಿಗೆ ಕಾರ್ಮಿಕರ ಮುಷ್ಕರ
Last Updated 24 ಮೇ 2025, 15:53 IST
ಬೆಮಲ್‌ನಲ್ಲಿ ಉತ್ಪಾದನೆ ಕುಸಿತ: ಕಾರ್ಮಿಕರಿಗೆ ಕಡ್ಡಾಯ ರಜೆ

42 ಮೆಟ್ರೊ ರೈಲು ಪೂರೈಕೆ: ಬಿಇಎಂಎಲ್‌ಗೆ ಗುತ್ತಿಗೆ

ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್‌) 42 ಹೊಸ ಬೋಗಿಗಳನ್ನು ಪೂರೈಸಲು ಹೆಚ್ಚುವರಿಯಾಗಿ ₹405 ಕೋಟಿ ಮೊತ್ತದ ಆರ್ಡರ್ ಪಡೆಯಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಭಾರತ್ ಅರ್ತ್‌ ಮೂವರ್ಸ್‌ ಲಿಮಿಟೆಡ್ (ಬಿಇಎಂಎಲ್‌) ಶುಕ್ರವಾರ ತಿಳಿಸಿದೆ.
Last Updated 28 ಮಾರ್ಚ್ 2025, 23:50 IST
42 ಮೆಟ್ರೊ ರೈಲು ಪೂರೈಕೆ: ಬಿಇಎಂಎಲ್‌ಗೆ ಗುತ್ತಿಗೆ

ಬಿಇಎಂಎಲ್‌ಗೆ ಹೈಸ್ಪೀಡ್‌ ರೈಲು ನಿರ್ಮಾಣ ಗುತ್ತಿಗೆ

ಅತಿವೇಗದ ಎರಡು ರೈಲುಗಳ ವಿನ್ಯಾಸ ಹಾಗೂ ತಯಾರಿಕೆಗೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಅಧೀನಕ್ಕೆ ಸೇರಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್‌) ₹866.87 ಕೋಟಿ ಮೌಲ್ಯದ ಗುತ್ತಿಗೆ ಲಭಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಇಎಂಎಲ್‌ ಮಂಗಳವಾರ ತಿಳಿಸಿದೆ.
Last Updated 16 ಅಕ್ಟೋಬರ್ 2024, 1:12 IST
ಬಿಇಎಂಎಲ್‌ಗೆ ಹೈಸ್ಪೀಡ್‌ ರೈಲು ನಿರ್ಮಾಣ ಗುತ್ತಿಗೆ

ಬೆಂಗಳೂರಿನಲ್ಲಿ ತಯಾರಾಗಲಿದೆ ಭಾರತದ ಮೊದಲ ವೇಗದ ರೈಲು: BEML ಪ್ರಕಟಣೆ

ಅಧಿಕ ವೇಗದ ಎರಡು ರೈಲುಗಳನ್ನು ಅಭಿವೃದ್ಧಿಪಡಿಸಲು ಸಮಗ್ರ ಬೋಗಿ ನಿರ್ಮಾಣ (ಐಸಿಎಫ್‌)ನಿಂದ ₹866.87 ಕೋಟಿ ಮೌಲ್ಯದ ಗುತ್ತಿಗೆ ಲಭಿಸಿರುವುದಾಗಿ ಬಿಇಎಂಎಲ್‌ ಮಂಗಳವಾರ ಹೇಳಿದೆ.
Last Updated 15 ಅಕ್ಟೋಬರ್ 2024, 15:03 IST
ಬೆಂಗಳೂರಿನಲ್ಲಿ ತಯಾರಾಗಲಿದೆ ಭಾರತದ ಮೊದಲ ವೇಗದ ರೈಲು: BEML ಪ್ರಕಟಣೆ

ವಂದೇ ಭಾರತ್‌ ಮೊದಲ ಸ್ಲೀಪರ್‌ ರೈಲು ಅನಾವರಣ: ವಿಶೇಷತೆಗಳೇನು?

ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭಾನುವಾರ ಅನಾವರಣಗೊಳಿಸಿದರು.
Last Updated 1 ಸೆಪ್ಟೆಂಬರ್ 2024, 21:04 IST
ವಂದೇ ಭಾರತ್‌ ಮೊದಲ ಸ್ಲೀಪರ್‌ ರೈಲು ಅನಾವರಣ: ವಿಶೇಷತೆಗಳೇನು?
ADVERTISEMENT

BEMLನಲ್ಲಿ ಐಟಿಐ, ಡಿಪ್ಲೋಮಾ ಪಾಸಾದವರಿಗೆ 100 ಹುದ್ದೆಗಳು

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕಡೆಯ ದಿನ
Last Updated 26 ಆಗಸ್ಟ್ 2024, 11:10 IST
BEMLನಲ್ಲಿ ಐಟಿಐ, ಡಿಪ್ಲೋಮಾ ಪಾಸಾದವರಿಗೆ 100 ಹುದ್ದೆಗಳು

ಸಿಎಂಡಿಯಿಂದ ಕಾರ್ಮಿಕರ ಭೇಟಿ

ಬೆಮಲ್‌ ಕರ್ಖಾನೆಗೆ ಶನಿವಾರ ಭೇಟಿ ನೀಡಿದ್ದ ಸಿಎಂಡಿ ಮತ್ತು ಡಿಎಚ್‌ ಆರ್ ಬೆಮಲ್ ಗುತ್ತಿಗೆ ನೌಕರರ ಜತೆ ಮಾತನಾಡಿ ಅವರ ಸಮಸ್ಯೆ ಆಲಿಸಿದ್ದಾರೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
Last Updated 4 ಆಗಸ್ಟ್ 2024, 13:39 IST
fallback

ಬಿಇಎಂಎಲ್‌: ಗ್ರೂಪ್‌ ಸಿ ಹುದ್ದೆ ನೇಮಕಾತಿ ಅಧಿಸೂಚನೆಗೆ ತಡೆ

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕಂಪನಿಯು ಗ್ರೂಪ್‌-ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಅಮಾನತ್ತಿನಲ್ಲಿ ಇರಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಇದರಿಂದಾಗಿ, ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ತಡೆ ನೀಡಿದಂತಾಗಿದೆ.
Last Updated 27 ಜೂನ್ 2024, 20:32 IST
ಬಿಇಎಂಎಲ್‌: ಗ್ರೂಪ್‌ ಸಿ ಹುದ್ದೆ ನೇಮಕಾತಿ ಅಧಿಸೂಚನೆಗೆ ತಡೆ
ADVERTISEMENT
ADVERTISEMENT
ADVERTISEMENT