ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bemul

ADVERTISEMENT

ಬೆಳಗಾವಿ ಹಾಲು ಒಕ್ಕೂಟ BEMUL ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಆಯ್ಕೆ

ಬೆಳಗಾವಿ: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ(ಬೆಮುಲ್‌) ಅಧ್ಯಕ್ಷರಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾದರು.
Last Updated 1 ಏಪ್ರಿಲ್ 2024, 10:31 IST
ಬೆಳಗಾವಿ ಹಾಲು ಒಕ್ಕೂಟ BEMUL ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಆಯ್ಕೆ

ಬೆಮುಲ್‌: 13 ಮಂದಿ ಅವಿರೋಧ ಆಯ್ಕೆ, ಉಳಿದ ಸ್ಥಾನಕ್ಕೆ 17ರಂದು ಚುನಾವಣೆ

ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ಅರಬಾವಿ ಶಾಸಕ, ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಮೂರು ಸ್ಥಾನಗಳಿಗೆ ಮಾತ್ರ ಮಾರ್ಚ್‌ 17ರಂದು ಚುನಾವಣೆ ನಡೆಯಲಿದೆ.
Last Updated 11 ಮಾರ್ಚ್ 2024, 16:10 IST
ಬೆಮುಲ್‌: 13 ಮಂದಿ ಅವಿರೋಧ ಆಯ್ಕೆ, ಉಳಿದ ಸ್ಥಾನಕ್ಕೆ 17ರಂದು ಚುನಾವಣೆ

ಬೆಮಲ್‌ ಉಳಿಕೆ ಜಾಗ ಸರ್ಕಾರದ ವಶಕ್ಕೆ: ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಉದ್ಯಮ ಬೆಮಲ್‌ಗೆ ನೀಡಿದ್ದ 973 ಎಕರೆ ಪ್ರದೇಶವನ್ನು ಮರಳಿ ಪಡೆಯಲಿದ್ದು, ಅಲ್ಲಿ ಕೈಗಾರಿಕೆ ಸ್ಥಾಪನೆಗೆ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ ಎಂದು ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು
Last Updated 27 ಆಗಸ್ಟ್ 2020, 16:22 IST
ಬೆಮಲ್‌ ಉಳಿಕೆ ಜಾಗ ಸರ್ಕಾರದ ವಶಕ್ಕೆ: ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ

ಬೆಳಗಾವಿ: ಹೈನುಗಾರರಿಗೆ ‘ಬರೆ’ ಹಾಕಿದ ನೆರೆ

ಒಕ್ಕೂಟಕ್ಕೆ ಬರುವ ಹಾಲಿನ ಪ್ರಮಾಣದಲ್ಲಿ ಕುಸಿತ
Last Updated 16 ಆಗಸ್ಟ್ 2019, 20:15 IST
ಬೆಳಗಾವಿ: ಹೈನುಗಾರರಿಗೆ ‘ಬರೆ’ ಹಾಕಿದ ನೆರೆ

ಬೆಮುಲ್: ವಿವೇಕರಾವ ಪುನರಾಯ್ಕೆ, ಜಾರಕಿಹೊಳಿ ಕುಟುಂಬದ ಹಿಡಿತ ಮತ್ತೊಮ್ಮೆ ಸಾಬೀತು

ತೀವ್ರ ಕುತೂಹಲ ಮೂಡಿಸಿದ್ದ ಇಲ್ಲಿನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ಅಧ್ಯಕ್ಷರ ಚುನಾವಣೆಯಲ್ಲಿ, ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಪುನರಾಯ್ಕೆಯಾದರು.
Last Updated 10 ಮೇ 2019, 12:44 IST
ಬೆಮುಲ್: ವಿವೇಕರಾವ ಪುನರಾಯ್ಕೆ, ಜಾರಕಿಹೊಳಿ ಕುಟುಂಬದ ಹಿಡಿತ ಮತ್ತೊಮ್ಮೆ ಸಾಬೀತು

ಬಿಸಿಲ ಝಳ: ಮಜ್ಜಿಗೆ, ಲಸ್ಸಿ ಬೇಡಿಕೆ ಹೆಚ್ಚಳ

ಬೆಮುಲ್‌: ಹಾಲಿನ ಉ‌ತ್ಪನ್ನಗಳ ಮಾರಾಟದಲ್ಲಿ ಪ್ರಗತಿ
Last Updated 29 ಏಪ್ರಿಲ್ 2019, 19:30 IST
ಬಿಸಿಲ ಝಳ: ಮಜ್ಜಿಗೆ, ಲಸ್ಸಿ ಬೇಡಿಕೆ ಹೆಚ್ಚಳ

ಬೆಮುಲ್‌: ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ; ಇಲ್ಲೂ ನಡೆದೀತೇ ಜಾರಕಿಹೊಳಿ ಕುಟುಂಬದ ಆಟ?

‌ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ಎಲ್ಲ 14 ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ಪ‍್ರಕ್ರಿಯೆ ಪೂರ್ಣಗೊಂಡಿದ್ದು, ಅಧ್ಯಕ್ಷ ಗಾದಿಗಾಗಿ ಪೈಪೋಟಿ ಆರಂಭವಾಗಿದೆ. ಪ್ರಭಾವಿ ಜಾರಕಿಹೊಳಿ ಕುಟುಂಬದವರ ಆಟ, ಈ ಸಹಕಾರಿ ಕ್ಷೇತ್ರದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ನಡೆಯುವ ಸಾಧ್ಯತೆ ಕೂಡ ಕಂಡುಬಂದಿದೆ.
Last Updated 28 ಏಪ್ರಿಲ್ 2019, 14:36 IST
fallback
ADVERTISEMENT
ADVERTISEMENT
ADVERTISEMENT
ADVERTISEMENT