ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT

Bengal

ADVERTISEMENT

ಬಂಗಾಳಿ ಭಾಷಿಕರಿಗೆ ಅಸ್ಸಾಂನ ಬಿಜೆಪಿ ಸರ್ಕಾರದಿಂದ ಬೆದರಿಕೆ: ಮಮತಾ ಬ್ಯಾನರ್ಜಿ

Assam BJP Controversy: ಈಶಾನ್ಯ ರಾಜ್ಯಗಳಲ್ಲಿ ಶಾಂತಿ–ಸೌಹಾರ್ದತೆಯಿಂದ ನೆಲೆಸಿರುವ ಬಂಗಾಳಿ ಭಾಷಿಕರಿಗೆ ಅಸ್ಸಾಂನ ಬಿಜೆಪಿ ಸರ್ಕಾರವು ಬೆದರಿಕೆ ಹಾಕುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.
Last Updated 19 ಜುಲೈ 2025, 9:44 IST
ಬಂಗಾಳಿ ಭಾಷಿಕರಿಗೆ ಅಸ್ಸಾಂನ ಬಿಜೆಪಿ ಸರ್ಕಾರದಿಂದ ಬೆದರಿಕೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ನಿಲ್ಲದ ವಕ್ಫ್‌ ಕಾಯ್ದೆ ವಿರೋಧಿ ಹಿಂಸಾಚಾರ

ಪಶ್ಚಿಮಬಂಗಾಳದಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿ ಹೋರಾಟ ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸುತ್ತಿದ್ದು, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಸೋಮವಾರ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
Last Updated 14 ಏಪ್ರಿಲ್ 2025, 16:10 IST
ಪಶ್ಚಿಮ ಬಂಗಾಳದಲ್ಲಿ ನಿಲ್ಲದ ವಕ್ಫ್‌ ಕಾಯ್ದೆ ವಿರೋಧಿ ಹಿಂಸಾಚಾರ

ರಣಜಿ ಟ್ರೋಫಿ | ಮೊಹಮ್ಮದ್‌ ಶಮಿ ಮರು ಪ್ರವೇಶ ಖಚಿತ: ಮಧ್ಯಪ್ರದೇಶ ವಿರುದ್ಧ ಕಣಕ್ಕೆ

ಭಾರತದ ಅಗ್ರ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಅವರ ಬಹುನಿರೀಕ್ಷಿತ ಪುನರಾಗಮನಕ್ಕೆ ವೇದಿಕೆ ಸಜ್ಜಾಗಿದೆ. ಅವರು ಬುಧವಾರ ಇಂದೋರ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆ ಬುಧವಾರ ತಿಳಿಸಿದೆ.
Last Updated 12 ನವೆಂಬರ್ 2024, 9:24 IST
ರಣಜಿ ಟ್ರೋಫಿ | ಮೊಹಮ್ಮದ್‌ ಶಮಿ ಮರು ಪ್ರವೇಶ ಖಚಿತ: ಮಧ್ಯಪ್ರದೇಶ ವಿರುದ್ಧ ಕಣಕ್ಕೆ

Ranji Trophy: ಕರ್ನಾಟಕ 221ಕ್ಕೆ ಆಲೌಟ್; ಮೊದಲ ಇನಿಂಗ್ಸ್ ಹಿನ್ನಡೆ

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಂಗಾಳ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 221 ರನ್‌ಗಳಿಗೆ ಆಲೌಟ್ ಆಗಿದೆ.
Last Updated 8 ನವೆಂಬರ್ 2024, 7:10 IST
Ranji Trophy: ಕರ್ನಾಟಕ 221ಕ್ಕೆ ಆಲೌಟ್; ಮೊದಲ ಇನಿಂಗ್ಸ್ ಹಿನ್ನಡೆ

ಮರಾಠಿ, ಬಂಗಾಳಿ ಸೇರಿದಂತೆ ಐದು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ

ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಇಂದು (ಗುರುವಾರ) ಒಪ್ಪಿಗೆ ನೀಡಿದೆ.
Last Updated 3 ಅಕ್ಟೋಬರ್ 2024, 15:46 IST
ಮರಾಠಿ, ಬಂಗಾಳಿ ಸೇರಿದಂತೆ ಐದು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ

ಬಂಗಾಳಿ ಮುಸ್ಲಿಮರು ಬಾಲ್ಯವಿವಾಹ, ಬಹಪತ್ನಿತ್ವ ತ್ಯಜಿಸಬೇಕು: ಅಸ್ಸಾಂ ಸಿಎಂ ಹಿಮಂತ

ಬಂಗಾಳಿ ಮಾತನಾಡುವ ಮುಸ್ಲಿಮರು ಬಾಲ್ಯ ವಿವಾಹ, ಬಹುಪತ್ನಿತ್ವದಂತಹ ಆಚರಣೆಗಳನ್ನು ತ್ಯಜಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಒತ್ತಾಯಿಸಿದ್ದಾರೆ.
Last Updated 24 ಮಾರ್ಚ್ 2024, 6:42 IST
ಬಂಗಾಳಿ ಮುಸ್ಲಿಮರು ಬಾಲ್ಯವಿವಾಹ, ಬಹಪತ್ನಿತ್ವ ತ್ಯಜಿಸಬೇಕು: ಅಸ್ಸಾಂ ಸಿಎಂ ಹಿಮಂತ

ಸಿಕ್ಕಿಂನಲ್ಲಿ ರಾಯಲ್‌ ಬೆಂಗಾಲ್‌ ಹುಲಿ ಪತ್ತೆ

ಸಿಕ್ಕಿಂನ ಪಂಗೋಲಖಾ ವನ್ಯಜೀವಿ ಅಭಯಾರಣ್ಯದಲ್ಲಿ ರಾಯಲ್‌ ಬೆಂಗಾಲ್‌ ಹುಲಿಯೊಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಡಿಸೆಂಬರ್ 2023, 11:47 IST
ಸಿಕ್ಕಿಂನಲ್ಲಿ ರಾಯಲ್‌ ಬೆಂಗಾಲ್‌ ಹುಲಿ ಪತ್ತೆ
ADVERTISEMENT

ಪಾಸ್‌ಪೋರ್ಟ್ ಹಗರಣ.. ಬಂಗಾಳ, ಗ್ಯಾಂಗ್‌ಟಾಕ್‌ನ 50 ಸ್ಥಳಗಳಲ್ಲಿ ಸಿಬಿಐ ಶೋಧ

ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ (ಅಕ್ಟೋಬರ್‌ 14) ಪಶ್ಚಿಮ ಬಂಗಾಳ ಮತ್ತು ಗ್ಯಾಂಗ್‌ಟಾಕ್‌ನ 50 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
Last Updated 14 ಅಕ್ಟೋಬರ್ 2023, 6:03 IST
ಪಾಸ್‌ಪೋರ್ಟ್ ಹಗರಣ.. ಬಂಗಾಳ, ಗ್ಯಾಂಗ್‌ಟಾಕ್‌ನ 50 ಸ್ಥಳಗಳಲ್ಲಿ ಸಿಬಿಐ ಶೋಧ

MGNREGA ಕುರಿತು ಚರ್ಚೆ..ಟಿಎಂಸಿ ನಾಯಕರನ್ನು ಭೇಟಿ ಮಾಡಲಿರುವ ಬಂಗಾಳ ರಾಜ್ಯಪಾಲರು

ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಾಕಿ ಪಾವತಿ ಬಗ್ಗೆ ಚರ್ಚಿಸಲು ಬಂಗಾಳ ರಾಜ್ಯಪಾಲರು ಇಂದು ಸಂಜೆ 4 ಗಂಟೆಗೆ ಟಿಎಂಸಿ ನಾಯಕರನ್ನು ಭೇಟಿ ‌ಮಾಡಲಿದ್ದಾರೆ.
Last Updated 9 ಅಕ್ಟೋಬರ್ 2023, 8:44 IST
MGNREGA ಕುರಿತು ಚರ್ಚೆ..ಟಿಎಂಸಿ ನಾಯಕರನ್ನು ಭೇಟಿ ಮಾಡಲಿರುವ ಬಂಗಾಳ ರಾಜ್ಯಪಾಲರು

Ranji Trophy: ಕರ್ನಾಟಕದ ಕನಸು ಭಗ್ನ; ಫೈನಲ್‌ನಲ್ಲಿ ಸೌರಾಷ್ಟ್ರ vs ಬಂಗಾಳ

2022-23ನೇ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ಭಗ್ನಗೊಂಡಿದೆ.
Last Updated 12 ಫೆಬ್ರುವರಿ 2023, 10:47 IST
Ranji Trophy: ಕರ್ನಾಟಕದ ಕನಸು ಭಗ್ನ; ಫೈನಲ್‌ನಲ್ಲಿ ಸೌರಾಷ್ಟ್ರ vs ಬಂಗಾಳ
ADVERTISEMENT
ADVERTISEMENT
ADVERTISEMENT