ಬೆಂಗಳೂರು: ಪುಸ್ತಕ ಸಂತೆಯ ಕಳೆ ಹೆಚ್ಚಿಸಿದ ಕೊಳ್ಳುಗರು
Kannada Literature: ವೀರಲೋಕ ಪ್ರಕಾಶನವು ನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿರುವ ‘ಪುಸ್ತಕ ಸಂತೆ’ಯು, ಎರಡನೇ ದಿನವೂ ಓದುಗರು ಮತ್ತು ಸಾಹಿತ್ಯಾಸಕ್ತರಿಂದ ಕಿಕ್ಕಿರಿದು ತುಂಬಿತ್ತು. ‘ರೀಲ್ಸ್’ ಸಹ ಪುಸ್ತಕ ಸಂತೆಗೆ ಲಗ್ಗೆ ಇಟ್ಟಿತ್ತು.Last Updated 16 ನವೆಂಬರ್ 2025, 3:59 IST