ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru News

ADVERTISEMENT

ಕಾಂತರಾಜು ಆಯೋಗದ ವರದಿ ತಿರಸ್ಕರಿಸಿ: ಒಕ್ಕಲಿಗರ ಕ್ರಿಯಾ ಸಮಿತಿ

ಅ.28ಕ್ಕೆ ಪ್ರತಿಭಟನೆ
Last Updated 17 ಅಕ್ಟೋಬರ್ 2023, 15:44 IST
ಕಾಂತರಾಜು ಆಯೋಗದ ವರದಿ ತಿರಸ್ಕರಿಸಿ: ಒಕ್ಕಲಿಗರ ಕ್ರಿಯಾ ಸಮಿತಿ

ಎಂ.ಜಿ.ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ: ಪ್ರತಿಭಟನಕಾರರ ವಿರುದ್ಧ ಎಫ್‌ಐಆರ್

‘ಗಾಜಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು’ ಎಂದು ಒತ್ತಾಯಿಸಿ ದಿಢೀರ್ ಪ್ರತಿಭಟನೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 17 ಅಕ್ಟೋಬರ್ 2023, 15:42 IST
ಎಂ.ಜಿ.ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ: ಪ್ರತಿಭಟನಕಾರರ ವಿರುದ್ಧ ಎಫ್‌ಐಆರ್

ಪುಸ್ತಕ ಮಾರಾಟದ ಸರಕಲ್ಲ, ಸಂಸ್ಕೃತಿ: ಕರೀಗೌಡ ಬೀಚನಹಳ್ಳಿ

‘ಪುಸ್ತಕ ಎನ್ನುವುದು ಸಂಸ್ಕೃತಿಯ ಭಾಗವೇ ಹೊರತು ಮಾರಾಟದ ಸರಕಲ್ಲ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ‌ ಸಮಿತಿ ಅಧ್ಯಕ್ಷ ಕರೀಗೌಡ ಬೀಚನಹಳ್ಳಿ ತಿಳಿಸಿದರು.
Last Updated 17 ಅಕ್ಟೋಬರ್ 2023, 15:30 IST
ಪುಸ್ತಕ ಮಾರಾಟದ ಸರಕಲ್ಲ, ಸಂಸ್ಕೃತಿ: ಕರೀಗೌಡ ಬೀಚನಹಳ್ಳಿ

ಕೆಂಪೇಗೌಡ ಬಡಾವಣೆ | ಬಿಡಿಎ ಕಾರ್ಯಾಚರಣೆ: 7 ಶೆಡ್, 3 ಕಟ್ಟಡ ತೆರವು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿಸಿದ್ದು, ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಂಡಿದೆ.
Last Updated 17 ಅಕ್ಟೋಬರ್ 2023, 15:29 IST
ಕೆಂಪೇಗೌಡ ಬಡಾವಣೆ | ಬಿಡಿಎ ಕಾರ್ಯಾಚರಣೆ: 7 ಶೆಡ್, 3 ಕಟ್ಟಡ ತೆರವು

ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ಇರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಕೆಲವು ಸಚಿವರು ಮತ್ತು ಅಧಿಕಾರಿಗಳು ಕಡತಗಳಲ್ಲಿ ಇಂಗ್ಲಿಷ್‌ನಲ್ಲೇ ಟಿಪ್ಪಣಿ ಬರೆಯುತ್ತಾರೆ. ಈ ರೀತಿ ಇಂಗ್ಲಿಷ್‌ ಭಾಷೆಯ ಮೇಲೆ ವ್ಯಾಮೋಹ ಸರಿಯಲ್ಲ. ಆಡಳಿತದಲ್ಲಿ ಕನ್ನಡಕ್ಕೇ ಆದ್ಯತೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 17 ಅಕ್ಟೋಬರ್ 2023, 15:26 IST
ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ಇರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

BMTC: ನೈಸ್‌ ರಸ್ತೆ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಸಿಹಿ ಸುದ್ದಿ

BMTC introduces two new trips in NICE Road: ಸುಮ್ಮನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೊ ಗೇಟ್‌ವರೆಗಿನ ‘NICE-5A‘ ಹಾಗೂ ನೆಲಮಂಗಲದಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ವರೆಗಿನ ‘NICE-8‘ ರೂಟ್‌ಗಳಲ್ಲಿ ಹೆಚ್ಚುವರಿ 2 ಟ್ರಿಪ್‌ಗಳನ್ನು ಹಾಕಲಾಗಿದೆ
Last Updated 2 ಆಗಸ್ಟ್ 2023, 6:48 IST
BMTC: ನೈಸ್‌ ರಸ್ತೆ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಸಿಹಿ ಸುದ್ದಿ

ಲಾಕ್‌ಡೌನ್ | ಮನೆಯಲ್ಲಿಯೇ ಉಳಿದು ಗೂಗಲ್ ಡೂಡಲ್ ಮೂಲಕ ಕ್ರಿಕೆಟ್ ಅಡಿ

ಕೋವಿಡ್‌–19 ಭೀತಿಯಿಂದಾಗಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಜನರು ಮನೆಯಲ್ಲಿಯೇ ಇರಬೇಕಾಗಿದೆ. ಸದಾ ಮನೆಯಿಂದ ಹೊರಗಿದ್ದು ಅಭ್ಯಾಸವಿದ್ದ ನಮಗೆ ಈಗ ಮನೆಯಲ್ಲಿಯೇ ಉಳಿಯಬೇಕು ಎನ್ನುವುದು ದೊಡ್ಡ ತಲೆನೋವು. ಹಾಗಾಗಿ ನಮ್ಮನ್ನು ರಂಜಿಸಲು ಗೂಗಲ್‌ ಡೂಡಲ್‌ ಮೂಲಕ ಅನಿಮೇಷನ್ಕ್ರಿಕೆಟ್‌ ಗೇಮ್‌ ಹಂಚಿಕೊಂಡಿದೆ.
Last Updated 28 ಏಪ್ರಿಲ್ 2020, 6:32 IST
ಲಾಕ್‌ಡೌನ್ | ಮನೆಯಲ್ಲಿಯೇ ಉಳಿದು ಗೂಗಲ್ ಡೂಡಲ್ ಮೂಲಕ ಕ್ರಿಕೆಟ್ ಅಡಿ
ADVERTISEMENT
ADVERTISEMENT
ADVERTISEMENT
ADVERTISEMENT