ಬುಧವಾರ, 10 ಡಿಸೆಂಬರ್ 2025
×
ADVERTISEMENT

betelnut

ADVERTISEMENT

ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?

Betel Leaf Rituals: ವೀಳ್ಯೆದೆಲೆ ತಾಂಬೂಲದಲ್ಲಿ ಬಳಕೆ ಮಾಡುವ ಪ್ರಮುಖ ವಸ್ತುವಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ವೀಳ್ಯೆದೆಲೆಯನ್ನು ಊಟವಾದ ನಂತರ ಬಳಸುತ್ತಾರೆ.
Last Updated 10 ಡಿಸೆಂಬರ್ 2025, 1:08 IST
ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?

ಬಸವಾಪಟ್ಟಣ | ಗಗನಕ್ಕೇರಿದ ವೀಳ್ಯದೆಲೆ ದರ; ಇಳುವರಿ ಕುಂಠಿತ

ಗ್ರಾಮೀಣ ಭಾಗದ ಜನ, ದಿನ ನಿತ್ಯ ಬಳಸುವ ವೀಳ್ಯದೆಲೆಯ ದರ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
Last Updated 3 ಮಾರ್ಚ್ 2025, 7:23 IST
ಬಸವಾಪಟ್ಟಣ | ಗಗನಕ್ಕೇರಿದ ವೀಳ್ಯದೆಲೆ ದರ; ಇಳುವರಿ ಕುಂಠಿತ

ಅಡಿಕೆ ತೋಟ ‘ನಿರ್ವಹಣೆ’ಯೇ ಸವಾಲು!

ಅಡಿಕೆ ಬೆಳೆಗೆ ವಿವಿಧ ರೋಗ ಬಾಧೆ
Last Updated 28 ನವೆಂಬರ್ 2024, 5:00 IST
ಅಡಿಕೆ ತೋಟ ‘ನಿರ್ವಹಣೆ’ಯೇ ಸವಾಲು!

ತಮಿಳುನಾಡು, ತೆಲಂಗಾಣ, ಆಂಧ್ರದಿಂದ ಹೆಚ್ಚಿದ ಪೂರೈಕೆ; ವೀಳ್ಯದೆಲೆ ಧಾರಣೆ ಕುಸಿತ

ವೀಳ್ಯದೆಲೆ ಬೆಲೆ ಕುಸಿತವು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ.
Last Updated 22 ಜನವರಿ 2024, 19:30 IST
ತಮಿಳುನಾಡು, ತೆಲಂಗಾಣ, ಆಂಧ್ರದಿಂದ ಹೆಚ್ಚಿದ ಪೂರೈಕೆ; ವೀಳ್ಯದೆಲೆ ಧಾರಣೆ ಕುಸಿತ

ವಿಳ್ಯೆದೆಲೆಗೆ ಬೇರುಕೊಳೆ ರೋಗ: ಆತಂಕದಲ್ಲಿ ರೈತರು

ವಿಳ್ಯೆದೆಲೆಗೆ ಬೇರುಕೊಳೆ ರೋಗ ಆತಂಕದಲ್ಲಿ ರೈತರು.
Last Updated 31 ಜುಲೈ 2023, 13:45 IST
ವಿಳ್ಯೆದೆಲೆಗೆ ಬೇರುಕೊಳೆ ರೋಗ: ಆತಂಕದಲ್ಲಿ ರೈತರು

ವೀಳ್ಯದೆಲೆ ಇನ್ನಷ್ಟು ದುಬಾರಿ

ಮಾರುಕಟ್ಟೆಯಲ್ಲಿ ‘ವೀಳ್ಯದೆಲೆ’ ದರ ಗಗನಮುಖಿ ಆಗಿದೆ. ಒಂದು ಕಟ್ಟು ವೀಳ್ಯದೆಲೆ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು ಗ್ರಾಹಕರಿಗೆ ದರ ಏರಿಕೆ ಬಿಸಿ ತಟ್ಟಿದೆ.
Last Updated 20 ಫೆಬ್ರುವರಿ 2023, 2:13 IST
ವೀಳ್ಯದೆಲೆ ಇನ್ನಷ್ಟು ದುಬಾರಿ

₹ 100 ಗಡಿ ದಾಟಿದ ವೀಳ್ಯದೆಲೆ

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವೀಳ್ಯದೆಲೆ ಬೆಲೆ ಏರಿಕೆಯಾಗಿದ್ದು, ನೂರರ ಗಡಿ ದಾಟಿದೆ. ಶುಕ್ರವಾರ ನಡೆದ ಸಂತೆಯಲ್ಲಿ ಒಂದು ಕಟ್ಟು (100 ಎಲೆ) ₹100ರಿಂದ ₹120ರ ವರೆಗೆ ಮಾರಾಟವಾಯಿತು. ಮಧುಗಿರಿ, ಗುಬ್ಬಿ, ತುಮಕೂರು ತಾಲ್ಲೂಕು ಸೇರಿದಂತೆ ಆಂಧ್ರಪ್ರದೇಶದ ಹಿಂದೂಪುರ ಭಾಗದ ಜನರು ತೋವಿನಕೆರೆ ಸಂತೆಗೆ ಬಂದು, ವೀಳ್ಯದೆಲೆ ಖರೀದಿಸುತ್ತಾರೆ. ಈ ಭಾಗದಲ್ಲಿ ವೀಳ್ಯದೆಲೆ ಬೆಳೆಯುವ ಪ್ರಮಾಣ ಜಾಸ್ತಿಯಿದ್ದು, ಪ್ರತಿ ವಾರ ನಡೆಯುವ ಸಂತೆಗೆ ತಂದು ರೈತರು ಮಾರಾಟ ಮಾಡುತ್ತಾರೆ. ಇತ್ತೀಚೆಗೆ ಇಬ್ಬನಿ ಬೀಳುವುದು ಹೆಚ್ಚಾಗಿದ್ದು, ಮೈ ಕೊರೆಯುವ ಚಳಿ ವೀಳ್ಯದೆಲೆ ಬೆಳೆ ಮೇಲೂ ಪರಿಣಾಮ ಬೀರಿದೆ.
Last Updated 27 ಜನವರಿ 2023, 21:51 IST
₹ 100 ಗಡಿ ದಾಟಿದ ವೀಳ್ಯದೆಲೆ
ADVERTISEMENT

ಚರ್ಚೆ: ಅಡಿಕೆ ಆಮದು– ನಮ್ಮದೇ ಸರ್ಕಾರದ ತಪ್ಪು ನಿರ್ಣಯ

ಕೇಂದ್ರ ಸರ್ಕಾರವುವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯದ (ಡಿಜಿಎಫ್‌ಟಿ) ಮೂಲಕ ಅಧಿಸೂಚನೆ ಹೊರಡಿಸಿ ನೆರೆಯ ಭೂತಾನ್‌ನಿಂದ ಪ್ರತಿ ವರ್ಷ 17,000 ಟನ್‌ ಹಸಿರು ಅಡಿಕೆಯನ್ನು ಕನಿಷ್ಠ ಆಮದು ದರದ ನಿರ್ಬಂಧವಿಲ್ಲದೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಅನಿರ್ದಿಷ್ಟ ಅವಧಿಗೆ ಇದು ಅನ್ವಯವಾಗಲಿದೆ. ಭೂತಾನ್ ದೇಶದಿಂದ ಹಸಿರು ಅಡಿಕೆ ಆಮದು ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ. ಇದು ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಅಡಿಕೆ ಬೆಳೆಗಾರರ ಪಾಲಿಗೆ ಮಾರಣಾಂತಿಕ ನಿರ್ಧಾರ. ನಮ್ಮದೇ ಸರ್ಕಾರದ ತಪ್ಪು ನಿರ್ಣಯ.
Last Updated 7 ಅಕ್ಟೋಬರ್ 2022, 21:43 IST
ಚರ್ಚೆ: ಅಡಿಕೆ ಆಮದು– ನಮ್ಮದೇ ಸರ್ಕಾರದ ತಪ್ಪು ನಿರ್ಣಯ

ಅಡಿಕೆ ವಹಿವಾಟು: ಟಿಎಸ್ಎಸ್‍ಗೆ ₹2.20 ಕೋಟಿ ನಿವ್ವಳ ಲಾಭ

20220–21ನೇ ಸಾಲಿನಲ್ಲಿ 2.14 ಲಕ್ಷ ಕ್ವಿಂಟಲ್ ಅಡಿಕೆ ವಹಿವಾಟು
Last Updated 21 ಅಕ್ಟೋಬರ್ 2021, 8:13 IST
ಅಡಿಕೆ ವಹಿವಾಟು: ಟಿಎಸ್ಎಸ್‍ಗೆ ₹2.20 ಕೋಟಿ ನಿವ್ವಳ ಲಾಭ

ನೋಡಿ: ಬಿಸಿಲ ನಾಡು ರಾಯಚೂರು ಜಿಲ್ಲೆಯಲ್ಲಿ ವಿಳ್ಯದೆಲೆ ಗ್ರಾಮ

Last Updated 21 ಆಗಸ್ಟ್ 2021, 8:16 IST
fallback
ADVERTISEMENT
ADVERTISEMENT
ADVERTISEMENT