ಎಲೆಚುಕ್ಕಿ ರೋಗ ಸಸ್ಯ ಸಂರಕ್ಷಣೆಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದ್ದು ಹೆಚ್ಚಿನ ಅನುದಾನ ಒದಗಿಸುವಂತೆ ಸರ್ಕಾರದ ಬಳಿ ಮನವಿ ಮಾಡಲಾಗುವುದು.
ಭೀಮಣ್ಣ ನಾಯ್ಕ, ಶಾಸಕ
ಅಡಿಕೆ ಬೆಳೆಗಾರರ ಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಇಡೀ ಅಡಿಕೆ ಕ್ಷೇತ್ರ ನಾಶವಾಗುವ ಆತಂಕವಿದೆ. ಸರ್ಕಾರದಿಂದ ಒಬ್ಬ ಬೆಳೆಗಾರನಿಗೆ ಅರ್ಧ ಲೀಟರ್ ನೀಡುವ ಬದಲು ಸಂಪೂರ್ಣ ಕ್ಷೇತ್ರಕ್ಕೆ ಬೇಕಾದ ಔಷಧಿ ನೀಡುವಂತಾಗಬೇಕು.