ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Arecanut Farmers

ADVERTISEMENT

2025-26ನೇ ಆರ್ಥಿಕ ವರ್ಷದಲ್ಲಿ ₹1,064 ಕೋಟಿ ಮೊತ್ತದ ಅಡಿಕೆ ಆಮದು: ಕೇಂದ್ರಸರ್ಕಾರ

Arecanut Trade: 2025-26ನೇ ಆರ್ಥಿಕ ವರ್ಷದಲ್ಲಿ ಹತ್ತು ರಾಷ್ಟ್ರಗಳಿಂದ ₹1,064 ಕೋಟಿ ಮೊತ್ತದ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ತಿಳಿಸಿದೆ.
Last Updated 9 ಆಗಸ್ಟ್ 2025, 15:49 IST
2025-26ನೇ ಆರ್ಥಿಕ ವರ್ಷದಲ್ಲಿ ₹1,064 ಕೋಟಿ ಮೊತ್ತದ ಅಡಿಕೆ ಆಮದು: ಕೇಂದ್ರಸರ್ಕಾರ

ಬಸವಾಪಟ್ಟಣದಲ್ಲಿ ಅಡಿಕೆಗೆ ಮನಸೋತ ರೈತರು; ಕಡಿಮೆಯಾಗುತ್ತಿರುವ ಭತ್ತ

Agriculture: ಬಸವಾಪಟ್ಟಣದಲ್ಲಿ ವರ್ಷ ವರ್ಷವೂ ಅಡಿಕೆ ದರ ಹೆಚ್ಚುತ್ತಿದ್ದು, ರೈತರು ಅಡಿಕೆ ಬೆಳೆಗೆ ಮನಸೋತಿರುವುದರಿಂದ ಈ ಭಾಗದ ಭತ್ತ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಈ ವರ್ಷದ ಮಳೆಗಾಲದ ಭತ್ತದ ನಾಟಿ 2,000 ಹೆಕ್ಟೇರ್‌ಗೆ ಇಳಿಕೆಯಾಗಿದೆ.
Last Updated 6 ಆಗಸ್ಟ್ 2025, 6:52 IST
ಬಸವಾಪಟ್ಟಣದಲ್ಲಿ ಅಡಿಕೆಗೆ ಮನಸೋತ ರೈತರು; ಕಡಿಮೆಯಾಗುತ್ತಿರುವ ಭತ್ತ

ದಾವಣಗೆರೆ: ಸಾಂಬಾರು ಬೆಳೆಗಳಿಗೆ ರೈತರ ನಿರಾಸಕ್ತಿ

Areca Cultivation Davangere: ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಒತ್ತು ಹೆಚ್ಚಿದರೂ, ಕಾಳುಮೆಣಸು, ಕೊಕೊ, ಜಾಯಿಕಾಯಿ, ಏಲಕ್ಕಿ ಸೇರಿದಂತೆ ಅಂತರಬೆಳೆಗಳಿಗೆ ರೈತರು ಹೆಚ್ಚಿನ ಗಮನ ನೀಡುತ್ತಿಲ್ಲ.
Last Updated 20 ಜುಲೈ 2025, 6:33 IST
ದಾವಣಗೆರೆ: ಸಾಂಬಾರು ಬೆಳೆಗಳಿಗೆ ರೈತರ ನಿರಾಸಕ್ತಿ

ಉಡುಪಿ: ಇಳುವರಿ ಕುಸಿತ ಭೀತಿಯಲ್ಲಿ ಅಡಿಕೆ ಬೆಳೆಗಾರರು

ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಗೆ ಈ ಬಾರಿ ಅವಧಿ ಪೂರ್ವದಲ್ಲಿ ನಿರಂತರ ಮಳೆ ಸುರಿದ ಕಾರಣ ಇಳುವರಿಯಲ್ಲಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ.
Last Updated 8 ಜೂನ್ 2025, 5:27 IST
ಉಡುಪಿ: ಇಳುವರಿ ಕುಸಿತ ಭೀತಿಯಲ್ಲಿ ಅಡಿಕೆ ಬೆಳೆಗಾರರು

ರಫ್ತು ನಿಷೇಧಿಸಿದ ಅಮೆರಿಕ: ಕೋರ್ಟ್ ಕದತಟ್ಟಲಿದೆ ‘ಹಾಳೆ ತಟ್ಟೆ’

ಅಡಿಕೆ ಹಾಳೆ ತಟ್ಟೆ, ಲೋಟಗಳ ಉತ್ಪಾದನೆಯಲ್ಲಿ ಶೇ 50ರಷ್ಟು ಇಳಿಕೆ
Last Updated 7 ಜೂನ್ 2025, 23:30 IST
ರಫ್ತು ನಿಷೇಧಿಸಿದ ಅಮೆರಿಕ: ಕೋರ್ಟ್ ಕದತಟ್ಟಲಿದೆ ‘ಹಾಳೆ ತಟ್ಟೆ’

ಹಾವೇರಿ: ತೋಟಗಾರಿಕೆ ಬೆಳೆಯಲ್ಲಿ ‘ಅಡಿಕೆ’ ಪಾರುಪತ್ಯ

* ಹಣ್ಣು– ತರಕಾರಿ ಬೆಳೆ ಪ್ರದೇಶದಲ್ಲಿ ಇಳಿಕೆ * ಮುಂಬರುವ ದಿನಗಳಲ್ಲಿ ಆಹಾರ ಧಾನ್ಯ ಕೊರತೆ
Last Updated 6 ಮೇ 2025, 6:13 IST
ಹಾವೇರಿ: ತೋಟಗಾರಿಕೆ ಬೆಳೆಯಲ್ಲಿ ‘ಅಡಿಕೆ’ ಪಾರುಪತ್ಯ

ಅಡಿಕೆ ಮಂಡಳಿ ಸ್ಥಾಪನೆ: ಉತ್ತರ ನೀಡದ ಕೇಂದ್ರ

ಅಡಿಕೆ ಕೃಷಿ ಪ್ರದೇಶ ವಿಸ್ತರಣೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಪ್ರತ್ಯೇಕ ಅಡಿಕೆ ಮಂಡಳಿ ಸ್ಥಾಪಿಸಬೇಕೆಂಬ ಬೇಡಿಕೆಯ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರವನ್ನೇ ನೀಡಿಲ್ಲ.
Last Updated 12 ಫೆಬ್ರುವರಿ 2025, 15:38 IST
ಅಡಿಕೆ ಮಂಡಳಿ ಸ್ಥಾಪನೆ: ಉತ್ತರ ನೀಡದ ಕೇಂದ್ರ
ADVERTISEMENT

ಅಡಿಕೆಗೆ ಸಮಸ್ಯೆ ತಂದಿಟ್ಟ ಕಲಬೆರಕೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ವಿಶ್ವ ಹವ್ಯಕ ಸಮ್ಮೇಳನದ ‘ಸಾಕ್ಷಾತ್ಕಾರ ಸಭಾ’ ಕಾರ್ಯ‌ಕ್ರಮ
Last Updated 28 ಡಿಸೆಂಬರ್ 2024, 15:39 IST
ಅಡಿಕೆಗೆ ಸಮಸ್ಯೆ ತಂದಿಟ್ಟ ಕಲಬೆರಕೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಅಡಿಕೆಗೆ ರೋಗ: ಕೇಂದ್ರಕ್ಕೆ ₹225.73 ಕೋಟಿ ಪ್ರಸ್ತಾವ

ಅಡಿಕೆಗೆ ಬಾಧಿಸುತ್ತಿರುವ ಎಲೆ ಚುಕ್ಕೆ ರೋಗ ಮತ್ತು ಹಳದಿ ಎಲೆ ರೋಗಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದ ವೈಜ್ಞಾನಿಕ ತಂಡದ ಸಮಿತಿಯ ಶಿಫಾರಸಿನ ಅನ್ವಯ 54,000 ಹೆಕ್ಟೇರ್‌ ಪ್ರದೇಶಕ್ಕೆ ₹225.73 ಕೋಟಿ ಪ್ರಸ್ತಾವ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್...
Last Updated 13 ಡಿಸೆಂಬರ್ 2024, 14:45 IST
ಅಡಿಕೆಗೆ ರೋಗ: ಕೇಂದ್ರಕ್ಕೆ ₹225.73 ಕೋಟಿ ಪ್ರಸ್ತಾವ

ಅಡಿಕೆ ತೋಟ ‘ನಿರ್ವಹಣೆ’ಯೇ ಸವಾಲು!

ಅಡಿಕೆ ಬೆಳೆಗೆ ವಿವಿಧ ರೋಗ ಬಾಧೆ
Last Updated 28 ನವೆಂಬರ್ 2024, 5:00 IST
ಅಡಿಕೆ ತೋಟ ‘ನಿರ್ವಹಣೆ’ಯೇ ಸವಾಲು!
ADVERTISEMENT
ADVERTISEMENT
ADVERTISEMENT