ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Bhadravathi

ADVERTISEMENT

ಭದ್ರಾವತಿ | ಹೆಚ್ಚಿದ ಬಿಸಿಲ ತಾಪ; ಜನ ತಲ್ಲಣ

ಹೆದ್ದಾರಿ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ನಗರದಲ್ಲಿ ಕಳೆದೊಂದು ವರ್ಷದಲ್ಲಿ ಅಧಿಕೃತವಾಗಿ 204 ಮರಗಳಿಗೆ ಕೊಡಲಿ ಏಟು ಬಿದ್ದಿದೆ. ಅನಧಿಕೃತವಾಗಿ ಕಣ್ಮರೆಯಾಗಿರುವ ಮರಗಳಿಗೆ ಲೆಕ್ಕವಿಲ್ಲ.
Last Updated 18 ಫೆಬ್ರುವರಿ 2024, 5:19 IST
ಭದ್ರಾವತಿ |  ಹೆಚ್ಚಿದ ಬಿಸಿಲ ತಾಪ; ಜನ ತಲ್ಲಣ

ಭದ್ರಾವತಿ | ಗಾರ್ಮೆಂಟ್ಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

ಮಾಚೇನಹಳ್ಳಿಯ ಶಾಹೀ ಗಾರ್ಮೆಂಟ್ಸ್‌ನಿಂದ ಭದ್ರಾ ಅಚ್ಚುಕಟ್ಟು ಕೆರೆಗಳಿಗೆ ಕಲುಷಿತ ನೀರು ಹರಿದು ಬಂದು ಮೀನುಗಳು ಸಾವನ್ನಪ್ಪಿದ ಬೆನ್ನಲ್ಲೇ, ಗ್ರಾಮಸ್ಥರು ಮತ್ತು ಕೆರೆ ಸಮಿತಿ ಸದಸ್ಯರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.
Last Updated 31 ಜನವರಿ 2024, 14:06 IST
ಭದ್ರಾವತಿ | ಗಾರ್ಮೆಂಟ್ಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ

ರಂಗಭೂಮಿ: ಡಿ.ಬಿ.ಹಳ್ಳಿಯ ಪುಟ್ಟ ಮಕ್ಕಳ ದೊಡ್ಡ ಸಾಧನೆ

ಭದ್ರಾ ನದಿ ಸಮೀಪದ ಪುಟ್ಟ ಹಳ್ಳಿಯೊಂದರ ಶಾಲಾ ಮಕ್ಕಳು ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ‘ವಿಶೇಷ ಜ್ಯೂರಿ ಪ್ರಶಸ್ತಿ’ಗೆ ಭಾಜನರಾದ ಯಶೋಗಾಥೆ ಇಲ್ಲಿದೆ...
Last Updated 27 ಜನವರಿ 2024, 23:30 IST
ರಂಗಭೂಮಿ: ಡಿ.ಬಿ.ಹಳ್ಳಿಯ ಪುಟ್ಟ ಮಕ್ಕಳ ದೊಡ್ಡ ಸಾಧನೆ

ಅಂಬೇಡ್ಕರ್‌ ಆಶಯದಂತೆ ಸಮಾನತೆಯಿಂದ ಬದುಕಿ: ಶಾಸಕ ಬಿ.ಕೆ.ಸಂಗಮೇಶ್ವರ್

‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಸಮಾನತೆಯಿಂದ ಬದುಕಬೇಕು’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
Last Updated 26 ಜನವರಿ 2024, 15:43 IST
ಅಂಬೇಡ್ಕರ್‌ ಆಶಯದಂತೆ ಸಮಾನತೆಯಿಂದ ಬದುಕಿ: ಶಾಸಕ ಬಿ.ಕೆ.ಸಂಗಮೇಶ್ವರ್

ಭದ್ರಾವತಿ: ವರ್ಷ ಪೂರೈಸಲಿದೆ ಭಿನ್ನ ಹಾದಿಯ ಹೋರಾಟ

ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಮಂಗಳವಾರ ಒಂದು ವರ್ಷ ಪೂರೈಸಿದೆ.
Last Updated 17 ಜನವರಿ 2024, 7:10 IST
ಭದ್ರಾವತಿ: ವರ್ಷ ಪೂರೈಸಲಿದೆ ಭಿನ್ನ ಹಾದಿಯ ಹೋರಾಟ

ಭದ್ರಾವತಿ | ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸಿಕೊಂಡ ಎಂಟು ಅಡಿ ಹೆಬ್ಬಾವು

ಭದ್ರಾವತಿ ನಗರದ ಬೈಪಾಸ್ ರಸ್ತೆಯ ಬಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಸೋಮವಾರ ಅವಿತುಕೊಂಡಿದ್ದ ಹೆಬ್ಬಾವು ಸೆರೆ ಹಿಡಿಯುವಲ್ಲಿ ಸ್ನೇಕ್ ಅಪ್ಪು ಮತ್ತು ತಂಡದವರು ಯಶಸ್ವಿಯಾಗಿದ್ದಾರೆ.
Last Updated 10 ಜನವರಿ 2024, 14:54 IST
ಭದ್ರಾವತಿ | ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸಿಕೊಂಡ ಎಂಟು ಅಡಿ ಹೆಬ್ಬಾವು

ಭದ್ರಾವತಿ | ಸದಸ್ಯರಲ್ಲದವರಿಗೆ ನಿವೇಶನ ಮಾರಾಟ

ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ 2006 ರಿಂದ 14ರ ವರೆಗೆ ಸದಸ್ಯರಲ್ಲದವರಿಗೆ ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಜಿ. ಬಸವರಾಜಯ್ಯ ಆರೋಪಿಸಿದರು.
Last Updated 10 ಜನವರಿ 2024, 14:52 IST
ಭದ್ರಾವತಿ | ಸದಸ್ಯರಲ್ಲದವರಿಗೆ ನಿವೇಶನ ಮಾರಾಟ
ADVERTISEMENT

ಭದ್ರಾವತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಆರಗ ಜ್ಞಾನೇಂದ್ರ

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದ್ದು, ಬಿಜೆಪಿ ನೇತೃತ್ವದಲ್ಲಿ ಕಬ್ಬಡ್ಡಿ ಪಂದ್ಯಾವಳಿ ನಡೆಸಿದರೆ ದುಷ್ಕರ್ಮಿಗಳು ಹಲ್ಲೆ ನಡೆಸುತ್ತಿದ್ದಾರೆ. ಇದಕ್ಕೆ ರಾಜಕೀಯ ಕುಮ್ಮಕ್ಕು ಇದೆ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ದೂರಿದ್ದಾರೆ
Last Updated 13 ಡಿಸೆಂಬರ್ 2023, 14:41 IST
ಭದ್ರಾವತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಆರಗ ಜ್ಞಾನೇಂದ್ರ

ಭದ್ರಾವತಿ: ಇಳಿಕೆ ಕಾಣದ ಡೆಂಗಿ ಪ್ರಕರಣ

ಭದ್ರಾವತಿ ತಾಲೂಕಿನಾದ್ಯಂತ ಡೆಂಗಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದ್ದು, ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ.
Last Updated 11 ನವೆಂಬರ್ 2023, 6:29 IST
ಭದ್ರಾವತಿ: ಇಳಿಕೆ ಕಾಣದ ಡೆಂಗಿ ಪ್ರಕರಣ

ಭದ್ರಾವತಿ ನಗರಕ್ಕೆ ಆಗಮಿಸಿದ ಮೈಸೂರು ರಾಜವಂಶಸ್ಥ ಯದುವೀರ

ವಿ ಐ ಎಸ್ ಎಲ್ ಶತಮಾನೋತ್ಸವ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ ಮೈಸೂರು ಸಂಸ್ಥಾನದ ದೊರೆ 
Last Updated 3 ನವೆಂಬರ್ 2023, 14:49 IST
ಭದ್ರಾವತಿ ನಗರಕ್ಕೆ ಆಗಮಿಸಿದ ಮೈಸೂರು ರಾಜವಂಶಸ್ಥ ಯದುವೀರ
ADVERTISEMENT
ADVERTISEMENT
ADVERTISEMENT