ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bhagawadhwaja

ADVERTISEMENT

ಬೆಳಗಾವಿ | ಭಗವಾ ಧ್ವಜ ಮರುಸ್ಥಾಪನೆಗಾಗಿ ಜಾಥಾ: ಪೊಲೀಸರಿಂದ ಬಿಗಿ ಭದ್ರತೆ

ಸಂಬಣ್ಣವರ ಓಣಿಯ ಹನುಮಂತ ದೇವಸ್ಥಾನದ ಬಳಿ ಇತ್ತೀಚೆಗೆ ತೆರವುಗೊಳಿಸಿದ್ದ ಭಗವಾ ಧ್ವಜ ಮರುಸ್ಥಾಪನೆಗಾಗಿ ಹಿಂದೂಪರ ಸಂಘಟನೆಯ ಯುವಕರು ಜಾಥಾ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
Last Updated 4 ಫೆಬ್ರುವರಿ 2024, 8:04 IST
ಬೆಳಗಾವಿ | ಭಗವಾ ಧ್ವಜ ಮರುಸ್ಥಾಪನೆಗಾಗಿ ಜಾಥಾ: ಪೊಲೀಸರಿಂದ ಬಿಗಿ ಭದ್ರತೆ

ಬೆಳಗಾವಿ: ಮಸೀದಿ ಮೇಲೆ ಭಗವಾಧ್ವಜ ಕಟ್ಟಿದ ಕಿಡಿಗೇಡಿಗಳು

ಬೆಳಗಾವಿಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅರಭಾವಿ ಪಟ್ಟಣದ ಸತ್ತಿಗೇರಿ ಮಡ್ಡಿ ತೋಟದ ಮಸೀದಿ ಮೇಲೆ ಕಿಡಿಗೇಡಿಗಳು ಕೇಸರಿ ಬಣ್ಣದ ಧ್ವಜ ಕಟ್ಟಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
Last Updated 11 ಮೇ 2022, 6:43 IST
fallback

ಭಗವಾಧ್ವಜ ಹಾರಿಸಲು ಯತ್ನ: ಐವರು ಎಂಇಎಸ್ ಕಾರ್ಯಕರ್ತೆಯರು ವಶಕ್ಕೆ

ಮಹಾನಗರ ಪಾಲಿಕೆಯ ಎದುರು ಭಗವಾ ಧ್ವಜ ಹಾರಿಸಲು ಸೋಮವಾರ ಯತ್ನಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಐವರು ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದರು.
Last Updated 8 ಮಾರ್ಚ್ 2021, 10:04 IST
ಭಗವಾಧ್ವಜ ಹಾರಿಸಲು ಯತ್ನ: ಐವರು ಎಂಇಎಸ್ ಕಾರ್ಯಕರ್ತೆಯರು ವಶಕ್ಕೆ

ಭಗವಾಧ್ವಜ ನಮ್ಮ ಗುರಿ, ಗುರು: ಅನಂತಕುಮಾರ ಹೆಗಡೆ

‘ನಾವು ಹೊರಟಿರುವುದು ಯಾರನ್ನೋ ಗೆಲ್ಲಿಸಲಿಕ್ಕೆ ಅಲ್ಲ ಅಥವಾ ಕೇವಲ ಅಧಿಕಾರ ನಡೆಸುವುದಕ್ಕೂ ಅಲ್ಲ. ನಮ್ಮ ಗುರಿ ಅತ್ಯಂತ ಸ್ಪಷ್ಟವಾಗಿದೆ. ನಮ್ಮ ಎದುರು ಭಗವಾಧ್ವಜ ಯಾವತ್ತೂ ಹಾರಾಡಬೇಕು. ಅದಕ್ಕೆ ಜಗತ್ತು ಸಹ ಗೌರವ ಕೊಡಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
Last Updated 20 ಮೇ 2019, 13:35 IST
ಭಗವಾಧ್ವಜ ನಮ್ಮ ಗುರಿ, ಗುರು: ಅನಂತಕುಮಾರ ಹೆಗಡೆ
ADVERTISEMENT
ADVERTISEMENT
ADVERTISEMENT
ADVERTISEMENT