ಪಂಜಾಬ್ AAP ಘಟಕದಲ್ಲಿ ಭಿನ್ನಮತ ವದಂತಿ: ಶಾಸಕರೊಂದಿಗೆ CM ಮಾನ್, ಕೇಜ್ರಿವಾಲ್ ಸಭೆ
ಪಂಜಾಬ್ನ ಎಎಪಿ ಘಟಕದಲ್ಲಿ ಭಿನ್ನಮತದ ವದಂತಿಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ.Last Updated 11 ಫೆಬ್ರುವರಿ 2025, 7:29 IST