ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

bharachukki falls

ADVERTISEMENT

ಗಗನಚುಕ್ಕಿ–ಭರಚುಕ್ಕಿ ಜಲಪಾತಗಳ ವೈಭೋಗ

ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಮಡಿಲಿನಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಅವಳಿ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
Last Updated 15 ಆಗಸ್ಟ್ 2024, 8:30 IST
ಗಗನಚುಕ್ಕಿ–ಭರಚುಕ್ಕಿ ಜಲಪಾತಗಳ ವೈಭೋಗ

ಮಂಡ್ಯ: ಗಗನಚುಕ್ಕಿ, ಭರಚುಕ್ಕಿ ಜಲಪಾತದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

ಕಳೆದ ಒಂದೂವರೆ ವರ್ಷದಿಂದ ನೀರಿಲ್ಲದೇ ಭಣಗುಡುತ್ತಿದ್ದ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಗಗನಚುಕ್ಕಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ.
Last Updated 14 ಜುಲೈ 2024, 8:32 IST
ಮಂಡ್ಯ: ಗಗನಚುಕ್ಕಿ, ಭರಚುಕ್ಕಿ ಜಲಪಾತದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

ಭರಚುಕ್ಕಿ, ಹೊಗೇನಕಲ್‌ ವೀಕ್ಷಣೆ: ನಿರ್ಬಂಧ ಆದೇಶ ವಾಪಸ್‌

ಚಾಮರಾಜನಗರ: ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದ ಕಾರಣಕ್ಕೆ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ ಹಾಗೂ ಹನೂರು ತಾಲ್ಲೂಕಿನ ಹೊಗೇನಕಲ್ ಜಲಪಾತಗಳಿಗೆ ಸಾರ್ವಜನಿಕರು, ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಶುಕ್ರವಾರ ವಾಪಸ್‌ ಪಡೆದಿದ್ದಾರೆ.
Last Updated 22 ಜುಲೈ 2022, 13:34 IST
ಭರಚುಕ್ಕಿ, ಹೊಗೇನಕಲ್‌ ವೀಕ್ಷಣೆ: ನಿರ್ಬಂಧ ಆದೇಶ ವಾಪಸ್‌

ಭರಚುಕ್ಕಿ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು

ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಿದ್ದು, ಭಾನುವಾರ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ
Last Updated 10 ಜುಲೈ 2022, 17:43 IST
ಭರಚುಕ್ಕಿ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು

ಕೊಳ್ಳೇಗಾಲ ಪ್ರವಾಸೋದ್ಯಮ: ಪ್ರಚಾರದ ಕೊರತೆ, ಭರಚುಕ್ಕಿ ಜಲಪಾತಕ್ಕೆ ಸೀಮಿತ

ಪ್ರವಾಸಿ ತಾಣಗಳಿಗೆ ಪ್ರಚಾರದ ಕೊರತೆ, ಮೂಲಸೌಕರ್ಯಗಳ ಸಮಸ್ಯೆ
Last Updated 27 ಸೆಪ್ಟೆಂಬರ್ 2021, 19:30 IST
ಕೊಳ್ಳೇಗಾಲ ಪ್ರವಾಸೋದ್ಯಮ: ಪ್ರಚಾರದ ಕೊರತೆ, ಭರಚುಕ್ಕಿ ಜಲಪಾತಕ್ಕೆ ಸೀಮಿತ

Photos | ಪ್ರವಾಸಿಗರನ್ನು ಸೆಳೆಯುತ್ತಿದೆ ಮೈಂದುಬಿ ಭೋರ್ಗರೆಯುತ್ತಿರುವ ಭರಚುಕ್ಕಿ ಜಲಪಾತ

ಉತ್ತಮ ಮಳೆ ಹಾಗೂ ಜಲಾಶಯಗಳಿಂದ ನದಿಗೆ ಹೆಚ್ಚು ನೀರು ಬಿಡುತ್ತಿರುವುದರಿಂದ ಕಾವೇರಿ ನದಿ ನೀರಿನ‌ ಮಟ್ಟ ಹೆಚ್ಚಾಗಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತ ಮೈಂದುಬಿ ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಭಾನುವಾರ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಜಲಪಾತವನ್ನು ಕಣ್ತುಂಬಿಕೊಂಡರು.
Last Updated 18 ಜುಲೈ 2021, 9:54 IST
Photos | ಪ್ರವಾಸಿಗರನ್ನು ಸೆಳೆಯುತ್ತಿದೆ ಮೈಂದುಬಿ ಭೋರ್ಗರೆಯುತ್ತಿರುವ ಭರಚುಕ್ಕಿ ಜಲಪಾತ
err

ಭರಚುಕ್ಕಿ ವೀಕ್ಷಣೆ: ಸೋಮವಾರದಿಂದ ಪ್ರವಾಸಿಗರಿಗೆ ಅವಕಾಶ

ಸುಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ ವೀಕ್ಷಣೆಗೆ ಸೋಮವಾರದಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಸಮಯ ನಿಗದಿ ಪಡಿಸಲಾಗಿದೆ.
Last Updated 4 ಜುಲೈ 2021, 16:19 IST
ಭರಚುಕ್ಕಿ ವೀಕ್ಷಣೆ: ಸೋಮವಾರದಿಂದ ಪ್ರವಾಸಿಗರಿಗೆ ಅವಕಾಶ
ADVERTISEMENT

ಭರಚುಕ್ಕಿ ಜಲಪಾತ ಕಣ್ತುಂಬಿಕೊಂಡ ಪ್ರವಾಸಿಗರು

ಶುಕ್ರವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ, ಮುನ್ನೆಚ್ಚರಿಕಾ ಕ್ರಮ ಪಾಲನೆಗೆ ಸೂಚನೆ
Last Updated 14 ಆಗಸ್ಟ್ 2020, 14:20 IST
ಭರಚುಕ್ಕಿ ಜಲಪಾತ ಕಣ್ತುಂಬಿಕೊಂಡ ಪ್ರವಾಸಿಗರು

ಭರಚುಕ್ಕಿಗೆ ಜೀವಕಳೆ, ಪ್ರವಾಸಿಗರ ಲಗ್ಗೆ

ತಮಿಳುನಾಡಿಗೆ ಹರಿಯುತ್ತಿದೆ ನೀರು, ಮೈತುಂಬಿದ ಕಾವೇರಿ
Last Updated 28 ಜುಲೈ 2019, 20:13 IST
ಭರಚುಕ್ಕಿಗೆ ಜೀವಕಳೆ, ಪ್ರವಾಸಿಗರ ಲಗ್ಗೆ
ADVERTISEMENT
ADVERTISEMENT
ADVERTISEMENT