ಸೋಮವಾರ, 18 ಆಗಸ್ಟ್ 2025
×
ADVERTISEMENT

Bharat Bandh

ADVERTISEMENT

ಭಾರತ್ ಬಂದ್: ಕೇರಳದಲ್ಲಿ ಯಶಸ್ವಿ; ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರ

ಬೃಹತ್ ಭಾರತ್‌ ಬಂದ್‌ನಲ್ಲಿ ಅಂದಾಜು 25 ಕೋಟಿ ಕಾರ್ಮಿಕರು ಭಾಗಿಯಾಗಿದ್ದು, ಕಲ್ಲಿದ್ದಲು, ಬ್ಯಾಂಕಿಂಗ್ ಮತ್ತು ಕೈಗಾರಿಕಾ ವಲಯಗಳ ಮೇಲೆ ಬಂದ್ ಪರಿಣಾಮ ಬೀರಿದೆ ಎಂದು ಸಂಘಟನೆಗಳು ತಿಳಿಸಿವೆ.
Last Updated 9 ಜುಲೈ 2025, 15:23 IST
ಭಾರತ್ ಬಂದ್: ಕೇರಳದಲ್ಲಿ ಯಶಸ್ವಿ; ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರ

ಭಾರತ್‌ ಬಂದ್‌: ಸರ್ಕಾರಗಳ ವಿರುದ್ಧ ಶಾಂತಿಯುತ ಪ್ರತಿಭಟನೆ

ಕೆಂಪಾದ ಸ್ವಾತಂತ್ರ್ಯ ಉದ್ಯಾನ
Last Updated 9 ಜುಲೈ 2025, 14:34 IST
ಭಾರತ್‌ ಬಂದ್‌: ಸರ್ಕಾರಗಳ ವಿರುದ್ಧ ಶಾಂತಿಯುತ ಪ್ರತಿಭಟನೆ

ದೇಶದಾದ್ಯಂತ ‘ಭಾರತ್‌ ಬಂದ್‌’ಗೆ ಕಾರ್ಮಿಕ ಸಂಘಟನೆಗಳು ಸಜ್ಜು

25 Crore Workers Nationwide Protest: ಬ್ಯಾಂಕಿಂಗ್, ವಿಮೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಹೆದ್ದಾರಿಗಳು ಮತ್ತು ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿರುವ 25 ಕೋಟಿಗೂ ಹೆಚ್ಚು ಕಾರ್ಮಿಕರು ಬುಧವಾರ ಸಾರ್ವತ್ರಿಕ ಮುಷ್ಕರ ನಡೆಸುವ ಸಾಧ್ಯತೆ ಇದೆ.
Last Updated 7 ಜುಲೈ 2025, 15:24 IST
ದೇಶದಾದ್ಯಂತ ‘ಭಾರತ್‌ ಬಂದ್‌’ಗೆ ಕಾರ್ಮಿಕ ಸಂಘಟನೆಗಳು ಸಜ್ಜು

Bharat Bandh: ಇಂದು ‘ಭಾರತ ಬಂದ್‌’ಗೆ ಕರೆ

ಹಿಂದುಳಿದ ಸಮುದಾಯಗಳಿಗೆ ರಕ್ಷಣೆ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಮತ್ತು ಆದಿವಾಸಿ ಸಂಘಟನೆಗಳು ಬುಧವಾರ ಭಾರತ ಬಂದ್‌ಗೆ ಕರೆ ನೀಡಿವೆ.
Last Updated 21 ಆಗಸ್ಟ್ 2024, 1:44 IST
Bharat Bandh: ಇಂದು ‘ಭಾರತ ಬಂದ್‌’ಗೆ ಕರೆ

ಯಾದಗಿರಿ ನಗರದಲ್ಲಿ ಭಾರತ್‌ ಬಂದ್‌ ಯಶಸ್ವಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ - ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ
Last Updated 28 ಸೆಪ್ಟೆಂಬರ್ 2021, 4:09 IST
ಯಾದಗಿರಿ ನಗರದಲ್ಲಿ ಭಾರತ್‌ ಬಂದ್‌ ಯಶಸ್ವಿ

ಕಲಬುರ್ಗಿ: ಬಂದ್‌ ನೀರಸ, ಪ್ರತಿಭಟನೆ ಬಿರಿಸು

ಕೃಷಿ ಸಂಬಂಧಿ ಮೂರು ಪ್ರಮುಖ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನಗರದ ವಿವಿಧೆಡೆ ಮೆರವಣಿಗೆ
Last Updated 28 ಸೆಪ್ಟೆಂಬರ್ 2021, 4:03 IST
ಕಲಬುರ್ಗಿ: ಬಂದ್‌ ನೀರಸ, ಪ್ರತಿಭಟನೆ ಬಿರಿಸು

ಮಧುಗಿರಿ: ಭಾರತ್ ಬಂದ್‌ಗೆ ನೀರಸ ಪ್ರತಿಕ್ರಿಯೆ

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್‌ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
Last Updated 28 ಸೆಪ್ಟೆಂಬರ್ 2021, 3:30 IST
ಮಧುಗಿರಿ: ಭಾರತ್ ಬಂದ್‌ಗೆ ನೀರಸ ಪ್ರತಿಕ್ರಿಯೆ
ADVERTISEMENT

ಅನ್ನದಾತರ ಬದುಕು ದಿವಾಳಿ: ಅಸ್ಲಾಂ ಪಾಷಾ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೇಶ ವ್ಯಾಪಿ ಸೋಮವಾರ ನಡೆಸುತ್ತಿರುವ ಭಾರತ್ ಬಂದ್‌ಗೆ ತಾಲ್ಲೂಕಿನ ವಿವಿಧ ರೈತಪರ ಸಂಘಟನೆಗಳು ಸಾಥ್ ನೀಡಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಯಿತು.
Last Updated 28 ಸೆಪ್ಟೆಂಬರ್ 2021, 3:28 IST
ಅನ್ನದಾತರ ಬದುಕು ದಿವಾಳಿ: ಅಸ್ಲಾಂ ಪಾಷಾ

ತುಮಕೂರು: ಕೃಷಿ ಕಾಯ್ದೆಗೆ ವಿರೋಧ, ಜನರಿಗೆ ತಟ್ಟದ ಬಂದ್‌ ಬಿಸಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಾಪಸ್‌ಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಬಂದ್‌ಗೆ ವಿವಿಧ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ, ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
Last Updated 28 ಸೆಪ್ಟೆಂಬರ್ 2021, 3:27 IST
ತುಮಕೂರು: ಕೃಷಿ ಕಾಯ್ದೆಗೆ ವಿರೋಧ, ಜನರಿಗೆ ತಟ್ಟದ ಬಂದ್‌ ಬಿಸಿ

ಗದಗ: ಶಾಂತಿಯುತ ‘ಭಾರತ ಬಂದ್‌’

ರಸ್ತೆ ತಡೆ, ಅಂಗಡಿ ಬಂದ್‌ ಮಾಡಿಸುವ ಪ್ರಯತ್ನಕ್ಕೆ ಪೊಲೀಸರಿಂದ ತಡೆ
Last Updated 28 ಸೆಪ್ಟೆಂಬರ್ 2021, 3:23 IST
ಗದಗ: ಶಾಂತಿಯುತ ‘ಭಾರತ ಬಂದ್‌’
ADVERTISEMENT
ADVERTISEMENT
ADVERTISEMENT