ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bharathanatya

ADVERTISEMENT

ನಾಳೆ ಲೇಖನಾ, ಪುಣ್ಯಶ್ರೀ ‘ಗೆಜ್ಜೆಪೂಜೆ’

ಸಾಧನ ಸಂಗಮ ನೃತ್ಯ ಕೇಂದ್ರದ ಸಂಸ್ಥಾಪಕರಾದ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಾಶ್ರೀ ಪಿ. ಅವರ ಶಿಷ್ಯೆಯರಾದ ಲೇಖನಾ ಎಂ. ಹಾಗೂ ಪುಣ್ಯಶ್ರೀ ಎ.ಎಸ್‌ ಅವರು, ಇದೇ ಭಾನುವಾರ (ಮೇ.14) ರಂದು ‘ಗೆಜ್ಜೆ ಪೂಜೆ’ ನೆರವೇರಿಸಿ, ಭರತನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ.
Last Updated 12 ಮೇ 2023, 21:44 IST
ನಾಳೆ ಲೇಖನಾ, ಪುಣ್ಯಶ್ರೀ ‘ಗೆಜ್ಜೆಪೂಜೆ’

Pv Facebook Live | ಓಂಕಾರ ನೃತ್ಯ ಸಾಧನೆ: ನಿಸಾರ್ ಅಹಮದ್ ಕಾವ್ಯ ನೃತ್ಯ

ಪ್ರಜಾವಾಣಿ ನಾಡು- ನುಡಿಯ ಹಬ್ಬ 2020
Last Updated 5 ನವೆಂಬರ್ 2020, 14:07 IST
 Pv Facebook Live | ಓಂಕಾರ ನೃತ್ಯ ಸಾಧನೆ: ನಿಸಾರ್ ಅಹಮದ್ ಕಾವ್ಯ ನೃತ್ಯ

Pv Facebook Live: ವಿದುಷಿ ಸಹನಾ ಚೇತನ್‌ ಸಂಯೋಜನೆಯ ಭಾವ ನರ್ತನ ಯಾನ

ಪ್ರಜಾವಾಣಿ ನಾಡು- ನುಡಿಯ ಹಬ್ಬ 2020
Last Updated 4 ನವೆಂಬರ್ 2020, 12:40 IST
Pv Facebook Live: ವಿದುಷಿ ಸಹನಾ ಚೇತನ್‌ ಸಂಯೋಜನೆಯ ಭಾವ ನರ್ತನ ಯಾನ

ಬಣ್ಣಿಸಲೆಂತು ಭರತನಾಟ್ಯದ ವೈಭವ!

ಇವರು ಪ್ರಸಿದ್ಧ ಭರತನಾಟ್ಯ ಕಲಾವಿದೆ. ಭರತನಾಟ್ಯ ಶಿಕ್ಷಕಿಯಾಗಿ, ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ನಾಟ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ವಿವಿಧ ರೀತಿಯ ಸಾಧನೆಗಳನ್ನು ಮಾಡುತ್ತಲೇ ಉನ್ನತ ವ್ಯಕ್ತಿತ್ವ ಮತ್ತು ಸ್ಥಾನವನ್ನು ಅಲಂಕರಿಸಿರುವ ಇವರು, ‘ನೃತ್ಯ ತನ್ನ ಜೀವನದ ಒಂದು ಭಾಗ’ ಎಂದುಕೊಂಡವರು.
Last Updated 11 ಜೂನ್ 2019, 9:01 IST
ಬಣ್ಣಿಸಲೆಂತು ಭರತನಾಟ್ಯದ ವೈಭವ!

ಸುಂದರ ನೃತ್ಯರೂಪ ‘ಮಂಜರಿ’

ಅಲರಿಪು, ಕೃತಿ, ವರ್ಣ, ಜಾವಳಿ, ಪದ ಮತ್ತು ತಿಲ್ಲಾನದ ಹೊರಮೈಯನ್ನು ಹೊಂದಿದ್ದ ಈ ಎರಡು ಗಂಟೆಗಳ ನೃತ್ಯ ಕಾರ್ಯಕ್ರಮವು ನೋಡುಗರನ್ನು ಸಂಪೂರ್ಣವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಯಿತು.
Last Updated 11 ಜೂನ್ 2019, 7:20 IST
ಸುಂದರ ನೃತ್ಯರೂಪ ‘ಮಂಜರಿ’
ADVERTISEMENT
ADVERTISEMENT
ADVERTISEMENT
ADVERTISEMENT