ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Bhavani Revanna

ADVERTISEMENT

VIDEO: ಸ್ವರೂಪ್ ನನ್ನ ಮಗನಂತೆ ಎಂದ ಭವಾನಿ ರೇವಣ್ಣ

Last Updated 19 ಏಪ್ರಿಲ್ 2023, 16:49 IST
VIDEO: ಸ್ವರೂಪ್ ನನ್ನ ಮಗನಂತೆ ಎಂದ ಭವಾನಿ ರೇವಣ್ಣ

ಹಾಸನದಿಂದ ಸ್ವರೂಪ್‌ಗೆ ಜೆಡಿಎಸ್ ಟಿಕೆಟ್: ಬೆಂಬಲಿಗರ ಸಂಭ್ರಮಾಚರಣೆ

ಕಡೆಗೂ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಘೋಷಣೆಯಾಗಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ಸ್ವರೂಪ್‌ಗೆ ಟಿಕೆಟ್ ನೀಡಲಾಗಿದೆ. ಸ್ವರೂಪ್‌ ಮನೆ ಎದುರು ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದು, ಸಿಹಿ ಹಂಚಿ ಸಂಭ್ರಮಿಸಿದರು.
Last Updated 14 ಏಪ್ರಿಲ್ 2023, 14:12 IST
ಹಾಸನದಿಂದ ಸ್ವರೂಪ್‌ಗೆ ಜೆಡಿಎಸ್ ಟಿಕೆಟ್: ಬೆಂಬಲಿಗರ ಸಂಭ್ರಮಾಚರಣೆ

ಹಾಸನದಿಂದ ಸ್ವರೂಪ್‌, ಚಾಮರಾಜಕ್ಕೆ ಭವಾನಿ ರೇವಣ್ಣ?

ಹಾಸನ ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿರುವ ಭವಾನಿ ರೇವಣ್ಣ ಅವರನ್ನು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಕಣಕ್ಕೆ ಇಳಿಸಲು ವರಿಷ್ಠ ಎಚ್‌.ಡಿ.ದೇವೇಗೌಡ ಅವರು ನಿರ್ಧರಿಸಿದ್ದಾರೆ’ ಎಂಬ ಮಾಹಿತಿ ಲಭ್ಯವಾಗಿದೆ.
Last Updated 13 ಏಪ್ರಿಲ್ 2023, 20:31 IST
ಹಾಸನದಿಂದ ಸ್ವರೂಪ್‌, ಚಾಮರಾಜಕ್ಕೆ ಭವಾನಿ ರೇವಣ್ಣ?

ಭವಾನಿಗೆ ಟಿಕೆಟ್‌ ನೀಡದಿದ್ದರೆ ನನಗೂ ಬೇಡ: ಎಚ್‌.ಡಿ. ರೇವಣ್ಣ

ಆಪ್ತರ ಮೂಲಕ ಜೆಡಿಎಸ್‌ ವರಿಷ್ಠ ದೇವೇಗೌಡರಿಗೆ ಸಂದೇಶ ರವಾನಿಸಿದ ಎಚ್‌.ಡಿ.ರೇವಣ್ಣ
Last Updated 9 ಏಪ್ರಿಲ್ 2023, 6:17 IST
ಭವಾನಿಗೆ ಟಿಕೆಟ್‌ ನೀಡದಿದ್ದರೆ ನನಗೂ ಬೇಡ: ಎಚ್‌.ಡಿ. ರೇವಣ್ಣ

ಹಾಸನ ಜೆಡಿಎಸ್‌ ಟಿಕೆಟ್‌ ಕಗ್ಗಂಟು | 'ದೊಡ್ಡಗೌಡ'ರಿಂದಲೇ ಟಿಕೆಟ್‌ ಘೋಷಣೆ

ಜೆಡಿಎಸ್‌ ಟಿಕೆಟ್‌ ಸಂಬಂಧಿಸಿದಂತೆ ಎಚ್‌.ಪಿ.ಸ್ವರೂಪ್‌ ಮತ್ತು ಭವಾನಿ ರೇವಣ್ಣ ಅವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸ್ವರೂಪ್‌ ಅವರ ತಂದೆ, ಮಾಜಿ ಶಾಸಕ ದಿವಂಗತ ಎಚ್.ಎಸ್‌.ಪ್ರಕಾಶ್‌ ಅವರಿಗೆ ನೀಡಿದ್ದ ಮಾತು ಉಳಿಸಿಕೊಳ್ಳಲು ಎಚ್‌.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಆದರೆ, ಹಾಸನ ಶಾಸಕ ಪ್ರೀತಂ ಗೌಡ ತಮ್ಮ ಕುಟುಂಬಕ್ಕೆ ಹಾಕಿರುವ ಸವಾಲು ಎದುರಿಸಿಯೇ ಸಿದ್ಧ ಎಂದು ರೇವಣ್ಣ ಕುಟುಂಬ ಪಣ ತೊಟ್ಟಿದೆ.
Last Updated 27 ಫೆಬ್ರವರಿ 2023, 2:02 IST
ಹಾಸನ ಜೆಡಿಎಸ್‌ ಟಿಕೆಟ್‌ ಕಗ್ಗಂಟು | 'ದೊಡ್ಡಗೌಡ'ರಿಂದಲೇ ಟಿಕೆಟ್‌ ಘೋಷಣೆ

Karnataka Elections 2023: ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ?

ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಜಿಲ್ಲೆಯ ಪ್ರಮುಖರ ಸಭೆಯನ್ನು ಬೆಂಗಳೂರಿನಲ್ಲಿ ಭಾನುವಾರ ಕರೆಯಲಾಗಿದೆ.
Last Updated 24 ಫೆಬ್ರವರಿ 2023, 21:45 IST
Karnataka Elections 2023: ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ?

ಕುಮಾರಸ್ವಾಮಿ ಸೂಚಿಸಿದ ಕಡೆ ಭವಾನಿ ಸ್ಪರ್ಧಿಸುತ್ತಾರೆ: ಎಚ್‌.ಡಿ.ರೇವಣ್ಣ

‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬದಲ್ಲಿ ಒಡಕಿಲ್ಲ. ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಸೂಚಿಸುವ ಕ್ಷೇತ್ರದಿಂದಲೇ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.
Last Updated 12 ಫೆಬ್ರವರಿ 2023, 5:29 IST
ಕುಮಾರಸ್ವಾಮಿ ಸೂಚಿಸಿದ ಕಡೆ ಭವಾನಿ ಸ್ಪರ್ಧಿಸುತ್ತಾರೆ: ಎಚ್‌.ಡಿ.ರೇವಣ್ಣ
ADVERTISEMENT

ರೇವಣ್ಣ ತನ್ನ ಮಾತುಗಳನ್ನು ಹೆಂಡತಿ-ಮಕ್ಕಳ ಬಾಯಲ್ಲಿ ಹೇಳಿಸಿದ್ದಾರೆ: ಬಿಜೆಪಿ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಮುಖಂಡರ ನಡುವೆ ಕೆಸರೆರೆಚಾಟ ಜೋರಾಗಿದೆ.
Last Updated 29 ಜನವರಿ 2023, 10:35 IST
ರೇವಣ್ಣ ತನ್ನ ಮಾತುಗಳನ್ನು ಹೆಂಡತಿ-ಮಕ್ಕಳ ಬಾಯಲ್ಲಿ ಹೇಳಿಸಿದ್ದಾರೆ: ಬಿಜೆಪಿ

ಹಾನಸ ಕ್ಷೇತ್ರದ ಜೆಡಿಎಸ್‌ ಟಿಕೆಟ್‌: ತಾಯಿಯ ಬೆಂಬಲಕ್ಕೆ ನಿಂತ ಮಕ್ಕಳು

ಜೆಡಿಎಸ್‌ ಟಿಕೆಟ್‌ಗಾಗಿ ಭವಾನಿ ರೇವಣ್ಣ– ಸ್ವರೂಪ್‌ ಮಧ್ಯೆ ಹೆಚ್ಚಿದ ಪೈಪೋಟಿ
Last Updated 28 ಜನವರಿ 2023, 18:57 IST
ಹಾನಸ ಕ್ಷೇತ್ರದ ಜೆಡಿಎಸ್‌ ಟಿಕೆಟ್‌: ತಾಯಿಯ ಬೆಂಬಲಕ್ಕೆ ನಿಂತ ಮಕ್ಕಳು

ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯವಲ್ಲ, ಸೂಕ್ತ ಅಭ್ಯರ್ಥಿ: ಸೂರಜ್ ರೇವಣ್ಣ

‘ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. 2018ರಲ್ಲಿ ಹಾಸನ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. 2023ರಲ್ಲಿ ಮತ್ತೆ ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶ‘ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.
Last Updated 28 ಜನವರಿ 2023, 10:41 IST
ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯವಲ್ಲ, ಸೂಕ್ತ ಅಭ್ಯರ್ಥಿ: ಸೂರಜ್ ರೇವಣ್ಣ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT