ಇಂದಿರಾನಗರದಲ್ಲಿ ಪ್ರಜಾವಾಣಿ & ಡೆಕ್ಕನ್ ಹೆರಾಲ್ಡ್ ‘ಭೂಮಿಕಾ ಕ್ಲಬ್’ ಇಂದು
Prajavani Event: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯು ಇದೇ ಶನಿವಾರ (ಡಿ.20) ಮಧ್ಯಾಹ್ನ 4ಕ್ಕೆ ಇಂದಿರಾನಗರದಲ್ಲಿರುವ ಇಂದಿರಾನಗರ ಕ್ಲಬ್‌ನಲ್ಲಿ 33ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.Last Updated 19 ಡಿಸೆಂಬರ್ 2025, 23:30 IST