ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

bhumika club

ADVERTISEMENT

ಶನಿವಾರ ಬೆಂಗಳೂರಲ್ಲಿ ಪ್ರಜಾವಾಣಿ ‘ಭೂಮಿಕಾ ಕ್ಲಬ್’ ಕಾರ್ಯಕ್ರಮ

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯು ಶನಿವಾರ ಮಧ್ಯಾಹ್ನ 1.30ಕ್ಕೆ ವಿಜಯನಗರದ ಗೋವಿಂದರಾಜನಗರ ವಾರ್ಡ್‌ನಲ್ಲಿರುವ ವೈಟ್‌ ಪೆಟಲ್ಸ್‌ನಲ್ಲಿ 13ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
Last Updated 8 ಡಿಸೆಂಬರ್ 2023, 14:49 IST
ಶನಿವಾರ ಬೆಂಗಳೂರಲ್ಲಿ ಪ್ರಜಾವಾಣಿ ‘ಭೂಮಿಕಾ ಕ್ಲಬ್’ ಕಾರ್ಯಕ್ರಮ

ಇಂದು ‘ಭೂಮಿಕಾ ಕ್ಲಬ್’ ಕಾರ್ಯಕ್ರಮ

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯು ಶನಿವಾರ ಮಧ್ಯಾಹ್ನ 2.30ಕ್ಕೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 11ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
Last Updated 27 ಅಕ್ಟೋಬರ್ 2023, 23:30 IST
ಇಂದು ‘ಭೂಮಿಕಾ ಕ್ಲಬ್’ ಕಾರ್ಯಕ್ರಮ

ಆ. 27ರಂದು ಭೂಮಿಕಾ ಕ್ಲಬ್‌ನ 8ನೇ ಆವೃತ್ತಿಯ ಕಾರ್ಯಕ್ರಮ

‘ಫ್ರೀಡಂ ಆಯಿಲ್’ ಸಹಯೋಗದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು
Last Updated 25 ಆಗಸ್ಟ್ 2023, 14:26 IST
ಆ. 27ರಂದು ಭೂಮಿಕಾ ಕ್ಲಬ್‌ನ 8ನೇ ಆವೃತ್ತಿಯ ಕಾರ್ಯಕ್ರಮ

ಭೂಮಿಕಾ ಕ್ಲಬ್‌ನ 7ನೇ ಆವೃತ್ತಿಗೆ ಚಾಲನೆ ನೀಡಿದ ನಟಿ ಭಾವನಾ ರಾವ್‌

ಮೈ ಮರೆಸಿದ ಸೌಂಡ್‌ ಹೀಲಿಂಗ್‌, ಬಾಯಲ್ಲಿ ನೀರೂರಿಸಿದ ಆರೋಗ್ಯಕರ ಸಲಾಡ್‌, ನಕ್ಕುನಗಿಸಿದ ಸ್ಟ್ಯಾಂಡಪ್‌ ಕಾಮಿಡಿ, ಮಧ್ಯೆ ಮಧ್ಯೆ ಪ್ರೇಕ್ಷಕರಿಗೆ ವಿವಿಧ ಆಟಗಳು.
Last Updated 29 ಜುಲೈ 2023, 16:18 IST
ಭೂಮಿಕಾ ಕ್ಲಬ್‌ನ 7ನೇ ಆವೃತ್ತಿಗೆ ಚಾಲನೆ ನೀಡಿದ ನಟಿ ಭಾವನಾ ರಾವ್‌

VIDEO | ಭೂಮಿಕಾ ಕ್ಲಬ್ | ಎಡಿಷನ್ 4.0 | ಥೀಮ್–ವೆಡ್ಡಿಂಗ್

Last Updated 8 ಏಪ್ರಿಲ್ 2023, 13:07 IST
VIDEO | ಭೂಮಿಕಾ ಕ್ಲಬ್ | ಎಡಿಷನ್ 4.0 | ಥೀಮ್–ವೆಡ್ಡಿಂಗ್

ವಿವಾಹ ಸಂಭ್ರಮಕ್ಕೆ ದಿಕ್ಸೂಚಿಯಾದ ‘ಭೂಮಿಕಾ ಕ್ಲಬ್‌’

ಮದುವೆಯ ಸಿದ್ಧತೆ ಬಗ್ಗೆ ಮಾಹಿತಿ ಒದಗಿಸಿದ ಪರಿಣತರು
Last Updated 25 ಫೆಬ್ರುವರಿ 2023, 19:31 IST
ವಿವಾಹ ಸಂಭ್ರಮಕ್ಕೆ ದಿಕ್ಸೂಚಿಯಾದ ‘ಭೂಮಿಕಾ ಕ್ಲಬ್‌’

PHOTOS: ಪ್ರಜಾವಾಣಿ ಭೂಮಿಕಾ ಕ್ಲಬ್ ಫ್ಯಾಶನ್ ಶೋದಲ್ಲಿ ಬಗೆ ಬಗೆಯ ಚಿತ್ತಾರ

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಹಯೋಗದೊಂದಿಗೆ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಬೆಂಗಳೂರಿನ ಸೇಂಟ್‌ ಜೋಸೆಫ್ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಸಭಾಂಗಣದಲ್ಲಿ ಮದುವೆ ಹಾಗೂ ಮದುವೆಯಲ್ಲಿನ ವಸ್ತ್ರ ವಿನ್ಯಾಸಗಳ ಬಗೆಗಿನ ಫ್ಯಾಶನ್ ಶೋ ಬಗೆಗಿನ ಭೂಮಿಕಾ ಕ್ಲಬ್ ನಾಲ್ಕನೇ ಎಡಿಷನ್ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ನಟಿ ಭವಾನಿ ಪ್ರಕಾಶ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ರೂಪದರ್ಶಿ ಪ್ರಿಯಾ ಪ್ರಶಾಂತ್ ಹಾಗೂ ರೂಪದರ್ಶಿಗಳು, ಯುವಕ ಯುವತಿಯರು ಭಾಗವಹಿಸಿದ್ದರು.ಪ್ರಜಾವಾಣಿ ಚಿತ್ರಗಳು– ಎಸ್‌.ಕೆ ದಿನೇಶ್
Last Updated 25 ಫೆಬ್ರುವರಿ 2023, 15:52 IST
PHOTOS: ಪ್ರಜಾವಾಣಿ ಭೂಮಿಕಾ ಕ್ಲಬ್ ಫ್ಯಾಶನ್ ಶೋದಲ್ಲಿ ಬಗೆ ಬಗೆಯ ಚಿತ್ತಾರ
err
ADVERTISEMENT

ಭೂಮಿಕಾ ಕ್ಲಬ್: 25ಕ್ಕೆ ವಿವಾಹ ಆವೃತ್ತಿಯ ವಿಶೇಷ ಕಾರ್ಯಕ್ರಮ

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನ ‘ಭೂಮಿಕಾ ಕ್ಲಬ್’ ವೇದಿಕೆ, ಇದೇ 25ರಂದು ಮಧ್ಯಾಹ್ನ 2.30ಕ್ಕೆ ವಿವಾಹ ಆವೃತ್ತಿಯ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
Last Updated 22 ಫೆಬ್ರುವರಿ 2023, 16:23 IST
ಭೂಮಿಕಾ ಕ್ಲಬ್: 25ಕ್ಕೆ ವಿವಾಹ ಆವೃತ್ತಿಯ ವಿಶೇಷ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT