ಸೋಮವಾರ, 17 ನವೆಂಬರ್ 2025
×
ADVERTISEMENT

Bhupendra Patel

ADVERTISEMENT

ಗುಜರಾತ್ ಸಂಪುಟ ಪುನರ್‌ ರಚನೆ: ಮುಖ್ಯಮಂತ್ರಿ ಪಟೇಲ್ ಹೊರತುಪಡಿಸಿ ಸಚಿವರ ರಾಜೀನಾಮೆ

ಗುಜರಾತ್ ಸರ್ಕಾರದಲ್ಲಿ ಸಂಪುಟ ಪುನರ್‌ ರಚನೆಗಾಗಿ 16 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ನೇತೃತ್ವದಲ್ಲಿ ಶೀಘ್ರದಲ್ಲೇ ಹೊಸ ಸಭಾ ಸದಸ್ಯರು ಸೇರಲಿದ್ದಾರೆ.
Last Updated 16 ಅಕ್ಟೋಬರ್ 2025, 11:45 IST
ಗುಜರಾತ್ ಸಂಪುಟ ಪುನರ್‌ ರಚನೆ: ಮುಖ್ಯಮಂತ್ರಿ ಪಟೇಲ್ ಹೊರತುಪಡಿಸಿ ಸಚಿವರ ರಾಜೀನಾಮೆ

ವಡೋದರಾ ಸೇತುವೆ ಕುಸಿತ ಪ್ರಕರಣ: ನಾಲ್ವರು ಎಂಜಿನಿಯರ್‌ಗಳ ಅಮಾನತು

Bridge Collapse Gujarat: ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಬುಧವಾರ ಸಂಭವಿಸಿದ ಸೇತುವೆ ಕುಸಿತ ದುರಂತದಲ್ಲಿ 16 ಮಂದಿ ಮೃತಪಟ್ಟಿದ್ದಾರೆ.
Last Updated 10 ಜುಲೈ 2025, 16:21 IST
ವಡೋದರಾ ಸೇತುವೆ ಕುಸಿತ ಪ್ರಕರಣ: ನಾಲ್ವರು ಎಂಜಿನಿಯರ್‌ಗಳ ಅಮಾನತು

ಗುಜರಾತ್ ಸಿಎಂ ಗ್ರಾಮ ವಾಸ್ತವ್ಯ: ಮಾದಕ ವ್ಯಸನ ಬಿಡುವಂತೆ ಯುವಕರಿಗೆ ಕರೆ

ಸರ್ಕಾರದ ‘ಹಳ್ಳಿಗೆ ನಡೆಯಿರಿ’ ಅಭಿಯಾನದಡಿ ರಾತ್ರಿ ಹಳ್ಳಿಯಲ್ಲೇ ವಾಸ್ತವ್ಯ ಹೂಡಿದ್ದ ಸಿಎಂ, ಮಾದಕವ್ಯಸನದಿಂದ ದೂರವಿದ್ದು, ಶಿಕ್ಷಣದ ಬಗ್ಗೆ ಗಮನಹರಿಸುವಂತೆ ಯುವಜನತೆಯಲ್ಲಿ ಮನವಿ ಮಾಡಿದರು.
Last Updated 12 ಫೆಬ್ರುವರಿ 2024, 5:04 IST
ಗುಜರಾತ್ ಸಿಎಂ ಗ್ರಾಮ ವಾಸ್ತವ್ಯ: ಮಾದಕ ವ್ಯಸನ ಬಿಡುವಂತೆ ಯುವಕರಿಗೆ ಕರೆ

Mahadev Betting App Row | ಕಾಂಗ್ರೆಸ್-ಬಿಜೆಪಿ ನಾಯಕರ ಸಮರ

ಮಹದೇವ್‌ ಆ್ಯಪ್‌ ಪ್ರವರ್ತಕರಿಂದ ಸಿ.ಎಂ ಭೂಪೇಶ್‌ಗೆ ₹ 508 ಕೋಟಿ ಪಾವತಿ
Last Updated 4 ನವೆಂಬರ್ 2023, 15:24 IST
Mahadev Betting App Row | ಕಾಂಗ್ರೆಸ್-ಬಿಜೆಪಿ ನಾಯಕರ ಸಮರ

ಅಮೂಲ್‌ ಬಹಿಷ್ಕರಿಸುವ ಅಗತ್ಯವಿಲ್ಲ: ಭೂಪೇಂದ್ರ ಪಟೇಲ್‌

‘ಕರ್ನಾಟಕದಲ್ಲಿ ಅಮೂಲ್‌ ಉತ್ಪನ್ನಗಳನ್ನು ಬಹಿಷ್ಕರಿಸುವ ಅಗತ್ಯವಿಲ್ಲ’ ಎಂದು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಮಂಗಳವಾರ ಹೇಳಿದ್ದಾರೆ.
Last Updated 18 ಏಪ್ರಿಲ್ 2023, 12:42 IST
ಅಮೂಲ್‌ ಬಹಿಷ್ಕರಿಸುವ ಅಗತ್ಯವಿಲ್ಲ: ಭೂಪೇಂದ್ರ ಪಟೇಲ್‌

ಸತತ ಎರಡನೇ ಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಟೇಲ್‌

ಬಿಜೆಪಿ ನಾಯಕ ಭೂಪೇಂದ್ರ ಪಟೇಲ್ ಅವರು ಸೋಮವಾರ ಗುಜರಾತ್ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.
Last Updated 12 ಡಿಸೆಂಬರ್ 2022, 9:20 IST
ಸತತ ಎರಡನೇ ಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಟೇಲ್‌

200 ಸಾಧುಗಳು, 3 ವೇದಿಕೆ: ಭೂಪೇಂದ್ರ ಪಟೇಲ್ ಪದಗ್ರಹಣ ಕಾರ್ಯಕ್ರಮದ ವಿಶೇಷತೆಗಳಿವು

ಭೂಪೇಂದ್ರ ಪಟೇಲ್‌ ಜತೆ 25 ಸಚಿವರೂ ಪ್ರಮಾಣ ಸ್ವೀಕಾರ
Last Updated 12 ಡಿಸೆಂಬರ್ 2022, 5:20 IST
200 ಸಾಧುಗಳು, 3 ವೇದಿಕೆ: ಭೂಪೇಂದ್ರ ಪಟೇಲ್ ಪದಗ್ರಹಣ ಕಾರ್ಯಕ್ರಮದ ವಿಶೇಷತೆಗಳಿವು
ADVERTISEMENT

ಸತತ 2ನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಇಂದು ಪ್ರಮಾಣ

ಅಹಮದಾಬಾದ್ ಜಿಲ್ಲೆಯ ಘಟ್ಲೋಡಿಯಾ ಕ್ಷೇತ್ರದಿಂದ 1.92 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವಭೂಪೇಂದ್ರ ಪಟೇಲ್ ಅವರು,ಗುಜರಾತ್ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 12 ಡಿಸೆಂಬರ್ 2022, 2:05 IST
ಸತತ 2ನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಇಂದು ಪ್ರಮಾಣ

Gujarat Results: 1.92 ಲಕ್ಷ ಮತಗಳ ಅಂತರದಿಂದ ಗೆದ್ದ ಸಿಎಂ ಭೂಪೇಂದ್ರ ಪಟೇಲ್

ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಘಟ್ಲೋಡಿಯಾ ವಿಧಾನಸಭೆ ಕ್ಷೇತ್ರದಿಂದಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಪಟೇಲ್‌ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ.
Last Updated 10 ಡಿಸೆಂಬರ್ 2022, 10:39 IST
Gujarat Results: 1.92 ಲಕ್ಷ ಮತಗಳ ಅಂತರದಿಂದ ಗೆದ್ದ ಸಿಎಂ ಭೂಪೇಂದ್ರ ಪಟೇಲ್

ಗುಜರಾತ್ ಅಖಾಡದಲ್ಲೊಂದು ಸುತ್ತು| ಸಿಎಂ ಭೂಪೇಂದ್ರ ಕ್ಷೇತ್ರದಲ್ಲಿ ಪ್ರತಿಷ್ಠೆ ಪಣ

ಘಟ್ಲೋಡಿಯಾ (ಗುಜರಾತ್‌): ಗುಜರಾತ್‌ಗೆ ಕಡಿಮೆ ಅವಧಿಯಲ್ಲೇ ಇಬ್ಬರು ಮುಖ್ಯಮಂತ್ರಿ ಗಳನ್ನು ನೀಡಿದ ಕ್ಷೇತ್ರವಿದು. 2017ರ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆ ಅಂತರದಿಂದ ಗೆಲುವು ತಂದುಕೊಟ್ಟ ಕ್ಷೇತ್ರವೂ ಹೌದು. ಅಂದಹಾಗೆ, ಇದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ತವರು ಕ್ಷೇತ್ರ. ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ 2012ರಲ್ಲಿ ಕಾಂಗ್ರೆಸ್‌ 44 ಸಾವಿರ ಹಾಗೂ 2017ರಲ್ಲಿ 57 ಸಾವಿರ ಮತಗಳನ್ನು ಪಡೆದಿತ್ತು.ಕಾಂಗ್ರೆಸ್‌ ಈ ಚುನಾವಣೆಯಲ್ಲಿ ‍ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿದಿದೆ. ರಾಜ್ಯಸಭಾ ಸದಸ್ಯೆ ಅಮಿ ಯಾಜ್ನಿಕ್‌ ಅವರು ಕೈ ಪಾಳಯದ ಅಭ್ಯರ್ಥಿ. ಗುಜರಾತ್‌ ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿದ್ದ ಯಾಜ್ನಿಕ್‌ ಅವರು 2018ರ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.
Last Updated 2 ಡಿಸೆಂಬರ್ 2022, 18:02 IST
ಗುಜರಾತ್ ಅಖಾಡದಲ್ಲೊಂದು ಸುತ್ತು|  ಸಿಎಂ ಭೂಪೇಂದ್ರ ಕ್ಷೇತ್ರದಲ್ಲಿ ಪ್ರತಿಷ್ಠೆ ಪಣ
ADVERTISEMENT
ADVERTISEMENT
ADVERTISEMENT