ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bhuvaneshwari

ADVERTISEMENT

ಒಡಿಶಾ | ದುರ್ಗಾಪೂಜೆ ವೇಳೆ ಮೊಬೈಲ್‌ ಫೋನ್‌ ಕಳ್ಳತನ: 26 ಮಂದಿ ಬಂಧನ

ಒಡಿಶಾದ ಭುವನೇಶ್ವರ್‌ ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾಪೂಜೆ ನಡೆಯುತ್ತಿದ್ದ ವೇಳೆ ಚಿನ್ನದ ಸರ, ಮೊಬೈಲ್‌ ಫೋನ್‌ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪದಡಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 24 ಅಕ್ಟೋಬರ್ 2023, 9:18 IST
ಒಡಿಶಾ | ದುರ್ಗಾಪೂಜೆ ವೇಳೆ ಮೊಬೈಲ್‌ ಫೋನ್‌ ಕಳ್ಳತನ: 26 ಮಂದಿ ಬಂಧನ

ದೀರ್ಘಾವಧಿ ಸಿ.ಎಂ: ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ಗೆ 2ನೇ ಸ್ಥಾನ 

ದೇಶದಲ್ಲಿ ದೀರ್ಘಾವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಮೀರಿಸಿರುವ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಎರಡನೇ ಸ್ಥಾನಕ್ಕೇರಿದ್ದಾರೆ.
Last Updated 22 ಜುಲೈ 2023, 14:44 IST
ದೀರ್ಘಾವಧಿ ಸಿ.ಎಂ: ಒಡಿಶಾದ ಮುಖ್ಯಮಂತ್ರಿ  
ನವೀನ್‌ ಪಟ್ನಾಯಕ್‌ಗೆ 2ನೇ ಸ್ಥಾನ 

ಭುವನೇಶ್ವರಿ ಚಿತ್ರ: ಮೊದಲ ತೈಲವರ್ಣ ಚಿತ್ರ ಬಳಕೆಗೆ ಆಗ್ರಹ

ಅಂದಾನಪ್ಪ ದೊಡ್ಡಮೇಟಿ ಅವರ ಕಲ್ಪನೆಯಂತೆ ಮೂಡಿದ್ದ ಭುವನೇಶ್ವರಿ ಚಿತ್ರ
Last Updated 22 ನವೆಂಬರ್ 2022, 20:29 IST
ಭುವನೇಶ್ವರಿ ಚಿತ್ರ: ಮೊದಲ ತೈಲವರ್ಣ ಚಿತ್ರ ಬಳಕೆಗೆ ಆಗ್ರಹ

ಕನ್ನಡ ಧ್ವಜ ಹಿಡಿದಿರುವ ಭುವನೇಶ್ವರಿ ಪ್ರತಿಮೆ ನಿರ್ಮಾಣ ಮಾಡಿಸಿದ ಕಸಾಪ

ಕೈಯಲ್ಲಿ ಕನ್ನಡ ಧ್ವಜ ಹಿಡಿದಿರುವ ಭುವನೇಶ್ವರಿ ಪ್ರತಿಮೆಯನ್ನು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಮಿಸಿದ್ದು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ. 1ರಂದು ಪರಿಷತ್ತಿನ ಆವರಣದಲ್ಲಿ ಸ್ಥಾಪಿಸಲಾಗುತ್ತದೆ.
Last Updated 21 ಅಕ್ಟೋಬರ್ 2022, 15:54 IST
ಕನ್ನಡ ಧ್ವಜ ಹಿಡಿದಿರುವ ಭುವನೇಶ್ವರಿ ಪ್ರತಿಮೆ ನಿರ್ಮಾಣ ಮಾಡಿಸಿದ ಕಸಾಪ

ನರೇಗಲ್: ಕನ್ನಡಮ್ಮನಿಗೆ ನಿತ್ಯ ನಿರಂತರ ಪೂಜೆ

ಕರ್ನಾಟಕ ಮಹಿಮ್ನಃ ಸ್ತೋತ್ರ ಪ್ರೇರಣೆಯಿಂದ ಅರಳಿದ ಭುವನೇಶ್ವರಿ ಮೊದಲ ರೇಖಾ ಚಿತ್ರ
Last Updated 1 ನವೆಂಬರ್ 2021, 6:48 IST
ನರೇಗಲ್: ಕನ್ನಡಮ್ಮನಿಗೆ ನಿತ್ಯ ನಿರಂತರ ಪೂಜೆ

ಮೈಸೂರು: ಅರಮನೆಯಲ್ಲಿ ಕನ್ನಡದ ಕುಲದೇವಿ!

ನಗರದಲ್ಲಿರುವ ಕನ್ನಡದ ಕುಲದೇವಿ ‘ಭುವನೇಶ್ವರಿ’ ದೇಗುಲ ಮೈಸೂರಿಗರ ಹೆಮ್ಮೆ. ರಾಜ್ಯದಲ್ಲೇ ವಿರಳಾತಿ ವಿರಳ ಸಂಖ್ಯೆಯಲ್ಲಿ ದೇಗುಲ ಇದ್ದು, ಅದರಲ್ಲಿ ಪ್ರಮುಖ ದೇಗುಲ ಅರಮನೆಯ ಉತ್ತರದ್ವಾರದ ಬಳಿ ಇದೆ.
Last Updated 1 ನವೆಂಬರ್ 2021, 4:36 IST
ಮೈಸೂರು: ಅರಮನೆಯಲ್ಲಿ ಕನ್ನಡದ ಕುಲದೇವಿ!

ರಾತ್ರೋ ರಾತ್ರಿ ಬಂದಳು ಭುವನೇಶ್ವರಿ..!

ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಹೊಂದಿಕೊಂಡ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪನೆ
Last Updated 18 ಜನವರಿ 2019, 18:59 IST
ರಾತ್ರೋ ರಾತ್ರಿ ಬಂದಳು ಭುವನೇಶ್ವರಿ..!
ADVERTISEMENT
ADVERTISEMENT
ADVERTISEMENT
ADVERTISEMENT