ಗುರುವಾರ, 3 ಜುಲೈ 2025
×
ADVERTISEMENT

Bhuvneshwar kumar

ADVERTISEMENT

IPL 2025 | RCB vs KKR: ಇಂದು ನಿರ್ಣಾಯಕ ಆಟವಾಡಬಲ್ಲ ಐವರು ಬೌಲರ್‌ಗಳು

IPL 2025: Indina Pandyadalli Nirnayaka Atavada 5 Bowlers ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 18ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು ನಡೆಯಲಿದೆ.
Last Updated 22 ಮಾರ್ಚ್ 2025, 9:56 IST
IPL 2025 | RCB vs KKR: ಇಂದು ನಿರ್ಣಾಯಕ ಆಟವಾಡಬಲ್ಲ ಐವರು ಬೌಲರ್‌ಗಳು
err

T20 WC: ನಮ್ಮ ಮೇಲೆ ಯಾವ ಒತ್ತಡವೂ ಇಲ್ಲ: ಭುವನೇಶ್ವರ್

ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯ ಕುರಿತು ಭುವನೇಶ್ವರ್ ಕುಮಾರ್ ಪ್ರತಿಕ್ರಿಯೆ
Last Updated 28 ಅಕ್ಟೋಬರ್ 2022, 20:45 IST
T20 WC: ನಮ್ಮ ಮೇಲೆ ಯಾವ ಒತ್ತಡವೂ ಇಲ್ಲ: ಭುವನೇಶ್ವರ್

ಸಾರ್ವಕಾಲಿಕ ತಂಡದಲ್ಲಿ ಕಾಶ್ಮೀರ ವೇಗಿಗೆ ಅವಕಾಶ ನೀಡುತ್ತಿದ್ದೆ: ವಾಸಿಂ ಅಕ್ರಂ

'ನಾನೇನಾದರೂ ಭಾರತದ ಚಿಂತಕರ ಚಾವಡಿಯಲ್ಲಿ ಇದ್ದಿದ್ದರೆ ಕಾಶ್ಮೀರದ ವೇಗಿ ಉಮ್ರಾನ್‌ ಮಲಿಕ್‌ಅವರನ್ನು ನನ್ನ ಸಾರ್ವಕಾಲಿಕ ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ' ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸಿಂಗ್‌ ಅಕ್ರಂ ಹೇಳಿದ್ದಾರೆ.
Last Updated 14 ಅಕ್ಟೋಬರ್ 2022, 2:18 IST
ಸಾರ್ವಕಾಲಿಕ ತಂಡದಲ್ಲಿ ಕಾಶ್ಮೀರ ವೇಗಿಗೆ ಅವಕಾಶ ನೀಡುತ್ತಿದ್ದೆ: ವಾಸಿಂ ಅಕ್ರಂ

ಕಾರ್ತಿಕ್‌ಗೆ ಇನ್ನಷ್ಟು ಅವಕಾಶ; ಭುವಿ, ಹರ್ಷಲ್‌ ಬೆಂಬಲಕ್ಕೆ ನಿಂತ ರೋಹಿತ್

ಟಿ20 ವಿಶ್ವಕಪ್‌ಗೆ ಮುನ್ನ ವಿಕೆಟ್‌ಕೀಪರ್‌ ಬ್ಯಾಟರ್‌ ದಿನೇಶ್‌ ಕಾರ್ತಿಕ್‌ಗೆ ಇನ್ನಷ್ಟು ಪಂದ್ಯಗಳಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.
Last Updated 26 ಸೆಪ್ಟೆಂಬರ್ 2022, 12:31 IST
ಕಾರ್ತಿಕ್‌ಗೆ ಇನ್ನಷ್ಟು ಅವಕಾಶ; ಭುವಿ, ಹರ್ಷಲ್‌ ಬೆಂಬಲಕ್ಕೆ ನಿಂತ ರೋಹಿತ್

IND vs AUS: ಗೆದ್ದವರಿಗೆ ಟ್ರೋಫಿ; ಭಾರತ ಫೀಲ್ಡಿಂಗ್, ಪಂತ್ ಔಟ್

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
Last Updated 25 ಸೆಪ್ಟೆಂಬರ್ 2022, 13:22 IST
IND vs AUS: ಗೆದ್ದವರಿಗೆ ಟ್ರೋಫಿ; ಭಾರತ ಫೀಲ್ಡಿಂಗ್, ಪಂತ್ ಔಟ್

ಭುವನೇಶ್ವರ್ ಕೈಚಳಕಕ್ಕೆ ಉಘೇ ಉಘೇ: ಎರಡೂ ಪಂದ್ಯಗಳ ಮೊದಲ ಎಸೆತದಲ್ಲೇ ಬಟ್ಲರ್ ಔಟ್

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಗಮನ ಸೆಳೆದಿದ್ದಾರೆ.
Last Updated 10 ಜುಲೈ 2022, 7:51 IST
ಭುವನೇಶ್ವರ್ ಕೈಚಳಕಕ್ಕೆ ಉಘೇ ಉಘೇ: ಎರಡೂ ಪಂದ್ಯಗಳ ಮೊದಲ ಎಸೆತದಲ್ಲೇ ಬಟ್ಲರ್ ಔಟ್

ಎಸ್‌ಆರ್‌ಎಚ್ ವಿರುದ್ಧ ಆಡಲು ಹೆಚ್ಚಿನ ಪ್ರೇರಣೆಯ ಅಗತ್ಯವಿಲ್ಲ: ವಾರ್ನರ್

ಐಪಿಎಲ್ 2022 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲು ಹೆಚ್ಚುವರಿ ಪ್ರೇರಣೆಯ ಅಗತ್ಯವಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ತಿಳಿಸಿದ್ದಾರೆ.
Last Updated 6 ಮೇ 2022, 14:09 IST
ಎಸ್‌ಆರ್‌ಎಚ್ ವಿರುದ್ಧ ಆಡಲು ಹೆಚ್ಚಿನ ಪ್ರೇರಣೆಯ ಅಗತ್ಯವಿಲ್ಲ: ವಾರ್ನರ್
ADVERTISEMENT

IPL 2022: ಐಪಿಎಲ್‌ನಲ್ಲಿ ಭುವನೇಶ್ವರ್ ಕುಮಾರ್ 150 ವಿಕೆಟ್ ಸಾಧನೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ 150 ವಿಕೆಟ್ ಸಾಧನೆ ಮಾಡಿದ್ದಾರೆ.
Last Updated 17 ಏಪ್ರಿಲ್ 2022, 14:25 IST
IPL 2022: ಐಪಿಎಲ್‌ನಲ್ಲಿ ಭುವನೇಶ್ವರ್ ಕುಮಾರ್ 150 ವಿಕೆಟ್ ಸಾಧನೆ

T20 WC: ಭಾರತ ತಂಡದಿಂದ ಕೈಬಿಡುವಂತೆ ಗವಾಸ್ಕರ್ ಸೂಚಿಸಿದ್ದು ಯಾರನ್ನು ಗೊತ್ತಾ?

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 31ರಂದು (ಭಾನುವಾರ) ದುಬೈಯಲ್ಲಿ ನಡೆಯಲಿರುವ ಸೂಪರ್-12 ಹಂತದ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದಲ್ಲಿ ಬದಲಾವಣೆ ಮಾಡುವಂತೆ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಶಿಫಾರಸು ಮಾಡಿದ್ದಾರೆ.
Last Updated 29 ಅಕ್ಟೋಬರ್ 2021, 6:03 IST
T20 WC: ಭಾರತ ತಂಡದಿಂದ ಕೈಬಿಡುವಂತೆ ಗವಾಸ್ಕರ್ ಸೂಚಿಸಿದ್ದು ಯಾರನ್ನು ಗೊತ್ತಾ?

ಚಾಹರ್ ಚಮಕ್; ಭಾರತಕ್ಕೆ ಸರಣಿ ಗೆಲುವು, ದಾಖಲೆಗಳ ಸರಮಾಲೆ

ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
Last Updated 21 ಜುಲೈ 2021, 2:21 IST
ಚಾಹರ್ ಚಮಕ್; ಭಾರತಕ್ಕೆ ಸರಣಿ ಗೆಲುವು, ದಾಖಲೆಗಳ ಸರಮಾಲೆ
ADVERTISEMENT
ADVERTISEMENT
ADVERTISEMENT