ಬಿಡದಿ ಟೌನ್‌ಶಿಪ್ ಭೂ ಸ್ವಾಧೀನಕ್ಕೆ ವಿರೋಧ: ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆದ JMC
Land Acquisition Protest: ಬಿಡದಿ ಸಮೀಪದ ಜಿಬಿಡಿಎ ಉಪನಗರ ಯೋಜನೆಗೆ ರೈತರು ಭೂ ಸ್ವಾಧೀನ ವಿರೋಧಿಸಿ ಜೆಎಂಸಿ ಕಾರ್ಯಕ್ಕೆ ತಡೆ ನೀಡಿದರು. ಪೊಲೀಸ್ ಬಂದೋಬಸ್ತ್ ನಡುವೆಯೇ ಕಾರ್ಯ ನಡೆದಿದ್ದು, ರೈತರಿಗೆ ದೇವೇಗೌಡರ ಬೆಂಬಲ ದೊರಕಿದೆ.Last Updated 25 ಸೆಪ್ಟೆಂಬರ್ 2025, 5:03 IST