ಶುಕ್ರವಾರ, 28 ನವೆಂಬರ್ 2025
×
ADVERTISEMENT

Bikaner

ADVERTISEMENT

ಬಿಜೆಪಿಯಿಂದ ಸಂಸದರಾಗಿದ್ದ ನಟ ಧರ್ಮೇಂದ್ರ; ರಾಜಕೀಯವೇ ಬೇಸರವೆಂದು ನಿರ್ಗಮನ

Dharmendra BJP Exit: ಬಾಲಿವುಡ್‌ನಲ್ಲಿ ಸಾಹಸ ದೃಶ್ಯ, ಖಡಕ್ ಸಂಭಾಷಣೆ ಮೂಲಕವೇ ಹಿ–ಮ್ಯಾನ್‌ ಎಂದು ಕರೆಸಿಕೊಂಡಿದ್ದು ಮಾತ್ರವಲ್ಲ, ರಾಜಕೀಯಕ್ಕೂ ಪ್ರವೇಶಿಸಿ ಚೊಚ್ಚಲ ಚುನಾವಣೆಯಲ್ಲೇ ಸಂಸದರಾಗಿ ಅಚ್ಚರಿ ಮೂಡಿಸಿದವರು ನಟ ಧರ್ಮೇಂದ್ರ.
Last Updated 24 ನವೆಂಬರ್ 2025, 9:32 IST
ಬಿಜೆಪಿಯಿಂದ ಸಂಸದರಾಗಿದ್ದ ನಟ ಧರ್ಮೇಂದ್ರ; ರಾಜಕೀಯವೇ ಬೇಸರವೆಂದು ನಿರ್ಗಮನ

ಡಿಸೆಂಬರ್ ತಿಂಗಳಲ್ಲಿ ಬಿಕಾನೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು 162 ಶಿಶುಗಳು

ರಾಜಸ್ಥಾನದ ಬಿಕಾನೇರ್‌ನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ 162 ಶಿಶುಗಳು ಮೃತಪಟ್ಟಿವೆ. ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದ ವಿವಿಧ ಆಸ್ಪತ್ರೆಗಳಲ್ಲಿ 2,219 ಶಿಶುಗಳು ಚಿಕಿತ್ಸೆಗಾಗಿದಾಖಲಾಗಿದ್ದವು.
Last Updated 5 ಜನವರಿ 2020, 13:09 IST
ಡಿಸೆಂಬರ್ ತಿಂಗಳಲ್ಲಿ ಬಿಕಾನೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು 162 ಶಿಶುಗಳು

ಹುತಾತ್ಮರಾದ 71 ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡ ಯುವಕ

ಬಿಕಾನೇರ್ ಭಗತ್ ಸಿಂಗ್ ಯೂತ್ ಬ್ರಿಗೇಡ್‍ನ ಸದಸ್ಯ, ಗೋಪಾಲ್ ಸಹರಣ್ ಎಂಬ ಯುವಕ ತನ್ನ ಬೆನ್ನ ಮೇಲೆ ಹುತಾತ್ಮ ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
Last Updated 20 ಫೆಬ್ರುವರಿ 2019, 11:28 IST
ಹುತಾತ್ಮರಾದ 71 ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡ ಯುವಕ

48 ಗಂಟೆಗಳೊಳಗೆ ಜಾಗ ಖಾಲಿ ಮಾಡಿ: ಪಾಕಿಸ್ತಾನಿಗಳಿಗೆ ಬಿಕಾನೇರ್ ಜಿಲ್ಲಾಡಳಿತ ಆದೇಶ 

ಬಿಕಾನೇರ್ನಲ್ಲಿ ಪಾಕಿಸ್ತಾನಿಗಳು ವಾಸವಾಗಿದ್ದರೆ 48 ಗಂಟೆಗಳೊಳಗೆ ಇಲ್ಲಿಂದ ಜಾಗ ಖಾಲಿ ಮಾಡಬೇಕೆಂದು ಬಿಕಾನೇರ್ ಜಿಲ್ಲಾಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 19 ಫೆಬ್ರುವರಿ 2019, 12:11 IST
48 ಗಂಟೆಗಳೊಳಗೆ ಜಾಗ ಖಾಲಿ ಮಾಡಿ: ಪಾಕಿಸ್ತಾನಿಗಳಿಗೆ ಬಿಕಾನೇರ್ ಜಿಲ್ಲಾಡಳಿತ ಆದೇಶ 
ADVERTISEMENT
ADVERTISEMENT
ADVERTISEMENT
ADVERTISEMENT