ಗುರುವಾರ, 3 ಜುಲೈ 2025
×
ADVERTISEMENT

Bike riders

ADVERTISEMENT

ಬೈಕ್ ಟ್ಯಾಕ್ಸಿ: ಸೂಕ್ತ ನಿಯಮಾವಳಿ ರೂಪಿಸಲು ಮನವಿ

ಬೈಕ್ ಟ್ಯಾಕ್ಸಿ: ಸೂಕ್ತ ನಿಯಮಾವಳಿ ರೂಪಿಸಲು ಮನವಿ
Last Updated 21 ಮೇ 2025, 13:55 IST
ಬೈಕ್ ಟ್ಯಾಕ್ಸಿ: ಸೂಕ್ತ ನಿಯಮಾವಳಿ ರೂಪಿಸಲು ಮನವಿ

ಪ್ಯಾರಿಸ್‌ನಲ್ಲಿ ದೀಪಿಕಾ ಪಡುಕೋಣೆ ಸ್ಕೂಟಿ ರೈಡ್: ವಿಡಿಯೊ ಹಂಚಿಕೊಂಡ ನಟಿ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಪ್ಯಾರಿಸ್‌ ಪ್ಯಾಶನ್‌ ವೀಕ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಪ್ಯಾರಿಸ್‌ ನಗರವನ್ನು ಸುತ್ತಿದ್ದಾರೆ.
Last Updated 23 ಮಾರ್ಚ್ 2025, 9:52 IST
ಪ್ಯಾರಿಸ್‌ನಲ್ಲಿ ದೀಪಿಕಾ ಪಡುಕೋಣೆ ಸ್ಕೂಟಿ ರೈಡ್: ವಿಡಿಯೊ ಹಂಚಿಕೊಂಡ ನಟಿ

ಹೂವಿನಹಡಗಲಿ: ಪೊಲೀಸರ ಸೋಗಿನಲ್ಲಿ ಬೈಕ್ ಅಡ್ಡಗಟ್ಟಿ ಹಣ ದೋಚಿದ ಕಳ್ಳರು

ಹೂವಿನಹಡಗಲಿ ತಾಲ್ಲೂಕಿನ ಮಿರಾಕೊರನಹಳ್ಳಿ ನಾಗತಿಬಸಾಪುರ ಮಾರ್ಗ ಮಧ್ಯೆ ಸೋಮವಾರ ಪೊಲೀಸರೆಂದು ಹೇಳಿಕೊಂಡು ಬೈಕ್ ಅಡ್ಡಗಟ್ಟಿದ ಇಬ್ಬರು ಅಪರಿಚಿತರು ₹30 ಸಾವಿರ ಕಸಿದುಕೊಂಡು ಪರಾರಿಯಾಗಿದ್ದಾರೆ.
Last Updated 27 ಜನವರಿ 2025, 13:39 IST
ಹೂವಿನಹಡಗಲಿ: ಪೊಲೀಸರ ಸೋಗಿನಲ್ಲಿ ಬೈಕ್ ಅಡ್ಡಗಟ್ಟಿ ಹಣ ದೋಚಿದ ಕಳ್ಳರು

ಧರ್ಮಪುರ: ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಪೊಲೀಸರಿಂದ ಸನ್ಮಾನ

ಹೆಲ್ಮೆಟ್ ಧರಿಸಿ ಬೈಕ್ ಓಡಿಸಿಕೊಂಡು ಬಂದ ವಾಹನ ಸವಾರರಿಗೆ ಸಿಪಿಐ ಗುಡ್ಡಪ್ಪ ಶಾಲು ಹೊದಿಸಿ ಸನ್ಮಾನಿಸಿದರು. ಧರಿಸದೇ ಬಂದವರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
Last Updated 28 ಡಿಸೆಂಬರ್ 2024, 13:05 IST
ಧರ್ಮಪುರ: ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಪೊಲೀಸರಿಂದ ಸನ್ಮಾನ

ಶಿವಮೊಗ್ಗ: ಲೈಸನ್ಸ್ ಇಲ್ಲದೇ ಬೈಕ್ ಚಲಾಯಿಸಿದ ಬಾಲಕ, ಅಪ್ಪನಿಗೆ ₹25 ಸಾವಿರ ದಂಡ!

ಚಾಲನಾ ಪರವಾನಗಿ ಇಲ್ಲದೇ ಬಾಲಕ ಬೈಕ್ ಚಾಲನೆ ಮಾಡಿದ್ದು, ಆತನ ತಂದೆಗೆ ತೀರ್ಥಹಳ್ಳಿಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
Last Updated 21 ಜೂನ್ 2024, 17:26 IST
ಶಿವಮೊಗ್ಗ: ಲೈಸನ್ಸ್ ಇಲ್ಲದೇ ಬೈಕ್ ಚಲಾಯಿಸಿದ ಬಾಲಕ, ಅಪ್ಪನಿಗೆ ₹25 ಸಾವಿರ ದಂಡ!

ಬೆಂಗಳೂರು: ಬೈಕ್ ಸವಾರನಿಗೆ ಗುದ್ದಿದ ಕೋಲೆ ಬಸವ

ಮಹಾಲಕ್ಷ್ಮಿ ಲೇಔಟ್‌ನಲ್ಲಿ ರಸ್ತೆಯಲ್ಲಿ ಹೊರಟಿದ್ದ ಬೈಕ್‌ ಸವಾರರೊಬ್ಬರಿಗೆ ಕೋಲೆ ಬಸವ ಗುದ್ದಿದ್ದು, ಈ ಅವಘಡದಿಂದ ಟ್ರಕ್‌ ಅಡಿ ಸಿಲುಕಿದ್ದ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 5 ಏಪ್ರಿಲ್ 2024, 16:29 IST
ಬೆಂಗಳೂರು: ಬೈಕ್ ಸವಾರನಿಗೆ ಗುದ್ದಿದ ಕೋಲೆ ಬಸವ

ಬ್ರೂಮ್‌.... ಬ್ರೂಮ್‌... ಬೈಕಿಂಗ್

ಆ ಒಂದು ಪೀಠದ ಮೇಲೆ ಕುಳಿತು ಆ್ಯಕ್ಸಲರೇಟರ್‌ ತಿರುವುತ್ತಿದ್ದರೆ, ಅಕ್ಕಪಕ್ಕದ ಸಕಲ ಚರಾಚರಗಳೆಲ್ಲವೂ ಹಿಂದೋಡುತ್ತಿರುತ್ತವೆ. ವೇಗ ಹೆಚ್ಚಿದಷ್ಟೂ ನಮ್ಮ ಕಂಕುಳ ಅಡಿಯಲ್ಲಿ ತೂರಿ ಹೋಗುವ ಗಾಳಿಯ ಕಚಗುಳಿ. ನಮ್ಮೆಲ್ಲಾ ಸಿಟ್ಟು–ಸೆಡವು, ರಾಗ–ದ್ವೇಷಗಳೆಲ್ಲವೂ ತಲೆಯಿಂದ ಮಟಾಮಾಯ.
Last Updated 23 ಡಿಸೆಂಬರ್ 2023, 23:30 IST
ಬ್ರೂಮ್‌.... ಬ್ರೂಮ್‌... ಬೈಕಿಂಗ್
ADVERTISEMENT

ಹುಬ್ಬಳ್ಳಿ: ಬೈಕ್‌ನಲ್ಲಿ 25 ಸಾವಿರ ಕಿ.ಮೀ ಸುತ್ತಿದ ತಹಶೀಲ್ದಾರ್‌

‘ಬಿ ಎಜುಕೇಟ್‌, ಬಿ ಎಂಪವರ್‌’ ಧ್ಯೇಯ; 109 ದಿನಗಳ ಬೈಕ್‌ ರೈಡ್ ಸಂಪನ್ನ
Last Updated 9 ಡಿಸೆಂಬರ್ 2022, 12:09 IST
ಹುಬ್ಬಳ್ಳಿ: ಬೈಕ್‌ನಲ್ಲಿ 25 ಸಾವಿರ ಕಿ.ಮೀ ಸುತ್ತಿದ ತಹಶೀಲ್ದಾರ್‌

ಬೈಕ್‌ ಏರಿ 22,000 ಕಿ.ಮೀ. ಸವಾರಿ ನಡೆಸಿದ ಕುಂಬ್ಳೆಯ ಕುವರಿ

ಸಾಹಸಿ ಯುವತಿ ಅಮೃತಾಗೆ ಕೆನರಾ ಪ್ರೌಢಶಾಲೆಯಲ್ಲಿ ಅಭಿನಂದನೆ
Last Updated 10 ಆಗಸ್ಟ್ 2022, 22:45 IST
ಬೈಕ್‌ ಏರಿ 22,000 ಕಿ.ಮೀ. ಸವಾರಿ ನಡೆಸಿದ ಕುಂಬ್ಳೆಯ ಕುವರಿ

ಕೋಮು ಗಲಭೆ: ಬೈಕ್‌ನಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ- ಅಲೋಕ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈಗ ಇರುವ ರಾತ್ರಿ ಸಂಚಾರ ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸಲು ಯೋಚಿಸಲಾಗಿದೆ. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಪರುಷರ ಪ್ರಯಾಣಕ್ಕೆ ನಿರ್ಬಂಧ ವಿಧಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
Last Updated 4 ಆಗಸ್ಟ್ 2022, 10:58 IST
ಕೋಮು ಗಲಭೆ: ಬೈಕ್‌ನಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ- ಅಲೋಕ್ ಕುಮಾರ್
ADVERTISEMENT
ADVERTISEMENT
ADVERTISEMENT