ಶುಕ್ರವಾರ, 17 ಏಪ್ರಿಲ್ 2026
×
ADVERTISEMENT

Bike Riding

ADVERTISEMENT

ಮನೆಯಲ್ಲೇ ಬೈಕ್‌ ಕ್ಲೀನ್‌ ಮಾಡಲು ಇಲ್ಲಿವೆ ಸುಲಭ ವಿಧಾನ

Bike Washing Guide: ವಾರಪೂರ್ತಿ ಹೊತ್ತು ತಿರುಗುವ ಬೈಕ್‌ಗೆ ವಾರಾಂತ್ಯದಲ್ಲಿ ಮಜ್ಜನ ಅಗತ್ಯವಾಗಿರುತ್ತದೆ. ಕಚೇರಿಗೆ, ಕಾಲೇಜಿಗೆ ಅಥವಾ ಬೇರೆ ಯಾವುದೋ ಕೆಲಸಕ್ಕೆ ಹೋಗಬೇಕೆಂದರೆ ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುವುದು ಬೈಕ್‌ಗಳನ್ನೇ.
Last Updated 14 ಫೆಬ್ರುವರಿ 2026, 10:15 IST
ಮನೆಯಲ್ಲೇ ಬೈಕ್‌ ಕ್ಲೀನ್‌ ಮಾಡಲು ಇಲ್ಲಿವೆ ಸುಲಭ ವಿಧಾನ

Monsoon Bike Ride: ಮುಂಗಾರಿನ ಆಮಂತ್ರಣ, ಬೈಕ್ ಚಾರಣ

Monsoon Bike Ride: ಬೈಕ್ ಸವಾರಿ ಅನುಭವ ಪಡೆಯಬಯಸುವ ಬೈಕರ್‌ಗಳು ಮುಂಗಾರು ಋತುವನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಪ್ರಕೃತಿಯ ಸೊಬಗನ್ನು ಸವಿಯುವುದರ ಜೊತೆಗೆ ಸಾಹಸಗಳಿಗೆ ಮೈಯೊಡ್ಡುವುದು ಯುವಪೀಳಿಗೆಗೆ ಅಚ್ಚುಮೆಚ್ಚು.
Last Updated 2 ಆಗಸ್ಟ್ 2025, 23:32 IST
Monsoon Bike Ride: ಮುಂಗಾರಿನ ಆಮಂತ್ರಣ, ಬೈಕ್ ಚಾರಣ

ಹುಬ್ಬಳ್ಳಿ|ಮಕ್ಕಳಿಂದ ವಾಹನ ಚಾಲನೆ ಅಪಾಯಕಾರಿ: ₹7.44 ಲಕ್ಷ ದಂಡ ಪಾವತಿಸಿದ ಪೋಷಕರು

ವಿಶೇಷ ಕಾರ್ಯಾಚರಣೆಗೆ ಸಿದ್ಧತೆ
Last Updated 5 ಜುಲೈ 2024, 5:16 IST
ಹುಬ್ಬಳ್ಳಿ|ಮಕ್ಕಳಿಂದ ವಾಹನ ಚಾಲನೆ ಅಪಾಯಕಾರಿ: ₹7.44 ಲಕ್ಷ ದಂಡ ಪಾವತಿಸಿದ ಪೋಷಕರು

ಶಿವಮೊಗ್ಗ: ಲೈಸನ್ಸ್ ಇಲ್ಲದೇ ಬೈಕ್ ಚಲಾಯಿಸಿದ ಬಾಲಕ, ಅಪ್ಪನಿಗೆ ₹25 ಸಾವಿರ ದಂಡ!

ಚಾಲನಾ ಪರವಾನಗಿ ಇಲ್ಲದೇ ಬಾಲಕ ಬೈಕ್ ಚಾಲನೆ ಮಾಡಿದ್ದು, ಆತನ ತಂದೆಗೆ ತೀರ್ಥಹಳ್ಳಿಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
Last Updated 21 ಜೂನ್ 2024, 17:26 IST
ಶಿವಮೊಗ್ಗ: ಲೈಸನ್ಸ್ ಇಲ್ಲದೇ ಬೈಕ್ ಚಲಾಯಿಸಿದ ಬಾಲಕ, ಅಪ್ಪನಿಗೆ ₹25 ಸಾವಿರ ದಂಡ!

ಸ್ಕೂಟರ್ ಮೇಲೆ ಮಾಡಿದ್ದು 2 ರೀಲ್ಸ್‌: FIR ಜತೆ ₹80 ಸಾವಿರ ದಂಡ ವಿಧಿಸಿದ ಪೊಲೀಸ್

ಇಬ್ಬರು ಮಹಿಳೆಯರು ಸೇರಿ ಒಟ್ಟು ಮೂವರು ಸ್ಕೂಟರ್‌ ಮೇಲೆ ಸವಾರಿ ಮಾಡುತ್ತಲೇ ಸಾಮಾಜಿಕ ಜಾಲತಾಣಕ್ಕಾಗಿ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಚಾರ ಠಾಣೆ ಪೊಲೀಸರು 2ನೇ ಬಾರಿ ₹47,500 ದಂಡ ವಿಧಿಸಿದ್ದಾರೆ. ಜತೆಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
Last Updated 27 ಮಾರ್ಚ್ 2024, 13:47 IST
ಸ್ಕೂಟರ್ ಮೇಲೆ ಮಾಡಿದ್ದು 2 ರೀಲ್ಸ್‌: FIR ಜತೆ ₹80 ಸಾವಿರ ದಂಡ ವಿಧಿಸಿದ ಪೊಲೀಸ್

ಮಹಿಳೆಯರಿಗಾಗಿ ಪ್ರತ್ಯೇಕ ಬೈಕ್‌ ರೈಡಿಂಗ್‌ ಕ್ಲಬ್‌: ಬಾಲಿವುಡ್‌ ನಟ ವಿವೇಕ್ ಒಬೆರಾಯ್‌

ಬೆಂಗಳೂರು: ಮಹಿಳೆಯರಿಗಾಗಿಯೇ ಪ್ರತ್ಯೇಕ ಬೈಕ್‌ ರೈಡಿಂಗ್‌ ಕ್ಲಬ್‌ ಸ್ಥಾಪಿಸಿ ಎಲ್ಲ ರೀತಿಯ ರಕ್ಷಣೆ, ಸುರಕ್ಷತೆ ಕಲ್ಪಿಸಿ ಈ ವಲಯದಲ್ಲಿ ಹೊಸ ಅಧ್ಯಾಯ ಆರಂಭಿಸಲಾಗುವುದು ಎಂದು ಬೈಕ್‌ ರೈಡರ್‌, ಬಾಲಿವುಡ್‌ ನಟ ವಿವೇಕ್ ಒಬೆರಾಯ್‌ ತಿಳಿಸಿದರು.
Last Updated 22 ಜೂನ್ 2023, 21:48 IST
ಮಹಿಳೆಯರಿಗಾಗಿ ಪ್ರತ್ಯೇಕ ಬೈಕ್‌ ರೈಡಿಂಗ್‌ ಕ್ಲಬ್‌: ಬಾಲಿವುಡ್‌ ನಟ ವಿವೇಕ್ ಒಬೆರಾಯ್‌

ಮುಂದೆ ಒಬ್ಬಳು, ಹಿಂದೆ ಒಬ್ಬಳನ್ನು ಕೂರಿಸಿಕೊಂಡು ಸ್ಟಂಟ್‌ ಮಾಡಿ ಪೊಲೀಸರ ಅತಿಥಿಯಾದ

ಹೆಲ್ಮೆಟ್‌ ಧರಿಸದೇ ಮುಂದೆ ಒಬ್ಳು, ಹಿಂದೆ ಒಬ್ಳು ಹುಡುಗೀನ ಕೂರಿಸಿಕೊಂಡು ರಸ್ತೆಯಲ್ಲಿ ಬೈಕ್‌ ಸ್ಟಂಟ್‌ ಮಾಡಿದ್ದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.
Last Updated 3 ಏಪ್ರಿಲ್ 2023, 9:11 IST
ಮುಂದೆ ಒಬ್ಬಳು, ಹಿಂದೆ ಒಬ್ಬಳನ್ನು ಕೂರಿಸಿಕೊಂಡು ಸ್ಟಂಟ್‌ ಮಾಡಿ ಪೊಲೀಸರ ಅತಿಥಿಯಾದ
ADVERTISEMENT

ಬೈಕ್ ಬೆನ್ನೇರಿ ಕಲ್ಪನಾ ವಿಲಾಸ...

ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸುವುದೇ ಮಹಿಳಾ ಧೀಃಶಕ್ತಿಯ ತಾಕತ್ತು. ಇದನ್ನು ಮತ್ತೊಮ್ಮೆ ನಿರೂಪಿಸಿದವರು ಮಂಗಳೂರಿನ ಯುವತಿ ಬೈಕ್ ರೈಡರ್ ಅಮೃತಾ ಜೋಶಿ. 21 ರ ಹರೆಯದಲ್ಲಿ ಬೈಕ್‌ಏರಿ 23 ಸಾವಿರ ಕಿಲೋಮೀಟರ್ ಸುತ್ತಿಬಂದಿರುವ ಈ ಯುವತಿಯ ರೋಚಕ ಪಯಣದ ಅನುಭವ ಇಲ್ಲಿದೆ...
Last Updated 17 ಮಾರ್ಚ್ 2023, 20:00 IST
ಬೈಕ್ ಬೆನ್ನೇರಿ ಕಲ್ಪನಾ ವಿಲಾಸ...

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಸವಾರಿ!

ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತಿದ್ದಾರೆ ಕನ್ನಡ ಪ್ರೇಮಿ ಈರಣ್ಣ ಕುಂದರಗಿಮಠ
Last Updated 30 ಡಿಸೆಂಬರ್ 2022, 19:30 IST
ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಸವಾರಿ!

ಹುಬ್ಬಳ್ಳಿ: ಬೈಕ್‌ನಲ್ಲಿ 25 ಸಾವಿರ ಕಿ.ಮೀ ಸುತ್ತಿದ ತಹಶೀಲ್ದಾರ್‌

‘ಬಿ ಎಜುಕೇಟ್‌, ಬಿ ಎಂಪವರ್‌’ ಧ್ಯೇಯ; 109 ದಿನಗಳ ಬೈಕ್‌ ರೈಡ್ ಸಂಪನ್ನ
Last Updated 9 ಡಿಸೆಂಬರ್ 2022, 12:09 IST
ಹುಬ್ಬಳ್ಳಿ: ಬೈಕ್‌ನಲ್ಲಿ 25 ಸಾವಿರ ಕಿ.ಮೀ ಸುತ್ತಿದ ತಹಶೀಲ್ದಾರ್‌
ADVERTISEMENT
ADVERTISEMENT
ADVERTISEMENT