ಗುರುವಾರ, 3 ಜುಲೈ 2025
×
ADVERTISEMENT

Billava Community

ADVERTISEMENT

ವಿಶ್ಲೇಷಣೆ: ಜಾತಿ ಜನಗಣತಿಯ ಚಕ್ರವ್ಯೂಹ

ಹೊಸತಾಗಿ ಜಾತಿಗಣತಿ ನಡೆಸುವ ಕರ್ನಾಟಕ ಸರ್ಕಾರದ ನಿರ್ಧಾರ ಹೊಸ ಸಮಸ್ಯೆಗಳಿಗೆ ಆಹ್ವಾನ ಕೊಡುವಂತಿದೆ.
Last Updated 25 ಜೂನ್ 2025, 0:05 IST
ವಿಶ್ಲೇಷಣೆ: ಜಾತಿ ಜನಗಣತಿಯ ಚಕ್ರವ್ಯೂಹ

ಬಿಲ್ಲವ ಸಮಾಜದ ಬೆಳವಣಿಗೆಗೆ ಸಂಘಟನೆಯೇ ಕಾರಣ: ಕೋಟ ಶ್ರೀನಿವಾಸ ಪೂಜಾರಿ

ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಸೂರ್ಯಕಾಂತ್ ಸುವರ್ಣಗೆ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ
Last Updated 1 ಜೂನ್ 2025, 15:55 IST
ಬಿಲ್ಲವ ಸಮಾಜದ ಬೆಳವಣಿಗೆಗೆ ಸಂಘಟನೆಯೇ ಕಾರಣ: ಕೋಟ ಶ್ರೀನಿವಾಸ ಪೂಜಾರಿ

ಜನವರಿ 24ರಿಂದ ಬಿಲ್ಲವರ ವಿಶ್ವ ಸಮ್ಮೇಳನ

ಸಸಿಹಿತ್ಲುವಿನ ಬ್ರ‌ಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆಯ ನೆನಪಿನಲ್ಲಿ ಬಿಲ್ಲವರ ವಿಶ್ವ ಸಮ್ಮೇಳನವನ್ನು ಜನವರಿ 24ರಿಂದ 26ರವರೆಗೆ ಆಯೋಜಿಸಲಾಗಿದೆ ಎಂದು ವಿಶ್ವ ಸಮ್ಮೇಳನ ಸಂಯೋಜನಾ ಸಮಿತಿಯ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ ಹೇಳಿದರು.
Last Updated 17 ಡಿಸೆಂಬರ್ 2024, 14:28 IST
ಜನವರಿ 24ರಿಂದ ಬಿಲ್ಲವರ ವಿಶ್ವ ಸಮ್ಮೇಳನ

ಬೆಳ್ತಂಗಡಿ: ಯುವಬಿಲ್ಲವ ವೇದಿಕೆ ನೇತೃತ್ವದಲ್ಲಿ ಯುವ ಸ್ಫೂರ್ತಿ ತರಬೇತಿ

ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಸಹಕಾರದೊಂದಿಗೆ ಯುವ ಸ್ಫೂರ್ತಿ - 2024 ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾಂಗಣದಲ್ಲಿ ನಡೆಯಿತು.
Last Updated 10 ಸೆಪ್ಟೆಂಬರ್ 2024, 13:36 IST
ಬೆಳ್ತಂಗಡಿ: ಯುವಬಿಲ್ಲವ ವೇದಿಕೆ ನೇತೃತ್ವದಲ್ಲಿ ಯುವ ಸ್ಫೂರ್ತಿ ತರಬೇತಿ

 ಬಿಲ್ಲವ ಸಮಾಜದಿಂದ ‘ಆಟಿಡೊಂಜಿ ದಿನ’ 4ರಂದು

ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಆ.4ರಂದು ಆಟಿಡೊಂಜಿ ದಿನ- 2024 ಕಾರ್ಯಕ್ರಮವನ್ನು ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ ಪ್ರತೀಪ ಹೇಳಿದರು.
Last Updated 1 ಆಗಸ್ಟ್ 2024, 7:39 IST
 ಬಿಲ್ಲವ ಸಮಾಜದಿಂದ ‘ಆಟಿಡೊಂಜಿ ದಿನ’ 4ರಂದು

ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಸಿಗದಕ್ಕೆ ಕೆಲಸ ಮಾಡದಿರುವುದೇ ಕಾರಣ: ರಮಾನಾಥ ರೈ

'ತನ್ನನ್ನು ನಂಬರ್ ಒನ್ ಸಂಸದ ಎಂದು ಕರೆಸಿಕೊಳ್ಳುತ್ತಿದ್ದ ನಳಿನ್ ಕುಮಾರ್‌ ಕಟೀಲ್‌ ಉತ್ತಮ ಕೆಲಸ ಮಾಡಿದ್ದೇ ಹೌದಾದರೆ ಅವರಿಗೆ ಟಿಕೆಟ್‌ ನಿರಾಕರಿಸಿದ್ದು ಏಕೆ’ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಚುನಾವಣೆಯ ಪ್ರಚಾರ ಸಮಿತಿಯ ಅಧ್ಯಕ್ಷ ಬಿ. ರಮಾನಾಥ ರೈ ಪ್ರಶ್ನಿಸಿದರು.
Last Updated 1 ಏಪ್ರಿಲ್ 2024, 9:37 IST
ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಸಿಗದಕ್ಕೆ ಕೆಲಸ ಮಾಡದಿರುವುದೇ ಕಾರಣ: ರಮಾನಾಥ ರೈ

ದಕ್ಷಿಣ ಕನ್ನಡ: ಕಾಂಗ್ರೆಸ್‌ನಲ್ಲಿ ಬಿಲ್ಲವರಿಗೆ ಮಣೆ?

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಜಾತಿ ಲೆಕ್ಕಾಚಾರ ಶುರುವಾಗಿದೆ.
Last Updated 16 ಮಾರ್ಚ್ 2024, 2:53 IST
ದಕ್ಷಿಣ ಕನ್ನಡ: ಕಾಂಗ್ರೆಸ್‌ನಲ್ಲಿ ಬಿಲ್ಲವರಿಗೆ ಮಣೆ?
ADVERTISEMENT

ಉಡುಪಿ | ಬಿಲ್ಲವ ಸಂಘದ ನಿಂದನೆ: ಎಸ್‌ಪಿಗೆ ದೂರು

ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆ ನಡೆದ ದಿನ ಬನ್ನಂಜೆಯ ನಾರಾಯಣಗುರು ಮಂದಿರದಲ್ಲಿ ಧ್ವಜ ಹಾಕಲಿಲ್ಲ ಎಂದು ಅವಾಚ್ಯವಾಗಿ ನಿಂದಿಸಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉಡುಪಿ ಬಿಲ್ಲವರ ಸೇವಾ ಸಂಘ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅರುಣ್ ಅವರಿಗೆ ದೂರು ಸಲ್ಲಿಸಿತು.
Last Updated 24 ಜನವರಿ 2024, 13:42 IST
ಉಡುಪಿ | ಬಿಲ್ಲವ ಸಂಘದ ನಿಂದನೆ: ಎಸ್‌ಪಿಗೆ ದೂರು

ಬಿಲ್ಲವ ಸಮಾಜ ಒಟ್ಟಾಗಬೇಕು: ರವಿಕುಮಾರ್

26 ಉಪ ಪಂಗಡಗಳಾಗಿ ಹರಿದು ಹಂಚಿ ಹೋಗಿರುವ ಬಿಲ್ಲವ ಸಮಾಜ ಒಟ್ಟಾಗಬೇಕು. ಹಿಂದೆ 5–6 ಸಂಸದರು, ಹಲವು ಶಾಸಕರನ್ನು ಹೊಂದಿದ್ದ ನಮ್ಮ ಸಮಾಜದಿಂದ ಒಬ್ಬರೇ ಒಬ್ಬ ಸಂಸದರೂ ಇಲ್ಲದೆ ಇರುವ ಸ್ಥಿತಿ ಬಂದಿದೆ ಎಂದು ಸಿಗಂಧೂರು ಚೌಡೇಶ್ವರಿ ಅಮ್ಮನವರ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಕರೆ ನೀಡಿದರು.
Last Updated 26 ನವೆಂಬರ್ 2023, 13:58 IST
ಬಿಲ್ಲವ ಸಮಾಜ ಒಟ್ಟಾಗಬೇಕು: ರವಿಕುಮಾರ್

ಮಂಗಳೂರು | ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ರಾಷ್ಟ್ರೀಯ ಬಿಲ್ಲವ, ಈಡಿಗ ಮಹಾಮಂಡಳಿಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.
Last Updated 29 ಜುಲೈ 2023, 13:10 IST
ಮಂಗಳೂರು | ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ
ADVERTISEMENT
ADVERTISEMENT
ADVERTISEMENT