ಬುಧವಾರ, 27 ಆಗಸ್ಟ್ 2025
×
ADVERTISEMENT

Biometric attendance

ADVERTISEMENT

ಹಾಜರಾತಿ: ಮುಖ ಚಹರೆ ಗುರುತಿಸುವಿಕೆ ರದ್ದುಪಡಿಸಲು ಆಗ್ರಹ

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಾಜರಾತಿ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮುಖ ಚಹರೆ ಗುರುತಿಸುವಿಕೆ (ಎಫ್‌ಆರ್‌ಎಸ್‌) ವ್ಯವಸ್ಥೆಯಿಂದ ಪ್ರಯೋಜನವಿಲ್ಲ. ಹಾಗಾಗಿ ಎಫ್‌ಆರ್‌ಎಸ್‌ ರದ್ದುಗೊಳಿಸಬೇಕು ಎಂದು ವಿವಿಧ ಕ್ಷೇತ್ರದ ತಜ್ಞರು ಒತ್ತಾಯಿಸಿದರು.
Last Updated 22 ಜುಲೈ 2025, 15:34 IST
ಹಾಜರಾತಿ: ಮುಖ ಚಹರೆ ಗುರುತಿಸುವಿಕೆ ರದ್ದುಪಡಿಸಲು ಆಗ್ರಹ

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮುಖಚರ್ಯೆ ಆಧಾರಿತ ಇ–ಹಾಜರಾತಿ ಕಡ್ಡಾಯ

ಇದೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಸರ್ಕಾರದ ಆದೇಶ, ₹5 ಕೋಟಿ ವೆಚ್ಚಕ್ಕೆ ಸಮ್ಮತಿ
Last Updated 22 ಜೂನ್ 2025, 0:14 IST
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮುಖಚರ್ಯೆ ಆಧಾರಿತ ಇ–ಹಾಜರಾತಿ ಕಡ್ಡಾಯ

ವೈದ್ಯರಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್

‘ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜುಲೈ 1ರಿಂದ ಜಾರಿ ಮಾಡಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Last Updated 15 ಜೂನ್ 2025, 15:54 IST
ವೈದ್ಯರಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್

ಹುಬ್ಬಳ್ಳಿ | ಬಯೊಮೆಟ್ರಿಕ್‌: ಶಾಲೆಗಳಲ್ಲಿ ಆಗದ ಪಾಲನೆ

ವಿದ್ಯಾರ್ಥಿಗಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ
Last Updated 23 ಜೂನ್ 2024, 4:44 IST
ಹುಬ್ಬಳ್ಳಿ | ಬಯೊಮೆಟ್ರಿಕ್‌: ಶಾಲೆಗಳಲ್ಲಿ ಆಗದ ಪಾಲನೆ

ಹಳ್ಳಹಿಡಿದ ಬಯೊಮೆಟ್ರಿಕ್ ಹಾಜರಾತಿ

ಪದವಿಪೂರ್ವ ಉಪನ್ಯಾಸಕರ ಹಾಜರಾತಿ ಸಂಬಂಧ ಕಳೆದ ವರ್ಷ ಸರ್ಕಾರ ಹೊರಡಿಸಿದ್ದ ಆದೇಶ
Last Updated 8 ಡಿಸೆಂಬರ್ 2019, 19:45 IST
ಹಳ್ಳಹಿಡಿದ ಬಯೊಮೆಟ್ರಿಕ್ ಹಾಜರಾತಿ

ಸೆ.1ರಿಂದ ಬಯೊಮೆಟ್ರಿಕ್ ಹಾಜರಾತಿ ಕಡ್ಡಾಯ

ಆರೋಗ್ಯ ಇಲಾಖೆ ಆಯುಕ್ತರ ಆದೇಶ
Last Updated 17 ಆಗಸ್ಟ್ 2019, 19:04 IST
fallback

ಶಿಕ್ಷಕ ಕೋರ್ಸ್‌: ಬಯೊಮೆಟ್ರಿಕ್‌ ಹಾಜರಾತಿ ಕಡ್ಡಾಯ

ಶಿಕ್ಷಕ ಶಿಕ್ಷಣದ ಎಲ್ಲ ಸಂಸ್ಥೆಗಳಲ್ಲಿ ಮತ್ತು ಶಿಕ್ಷಕ ಶಿಕ್ಷಣ ಕೋರ್ಸ್‌ ಇರುವ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 30 ದಿನಗಳೊಳಗೆ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಅಳವಡಿಸಬೇಕು ಎಂದು ಎನ್‌ಸಿಟಿಇ ನಿರ್ದೇಶನ ನೀಡಿದೆ.
Last Updated 14 ಜುಲೈ 2019, 20:00 IST
ಶಿಕ್ಷಕ ಕೋರ್ಸ್‌: ಬಯೊಮೆಟ್ರಿಕ್‌ ಹಾಜರಾತಿ ಕಡ್ಡಾಯ
ADVERTISEMENT

ಶಾಲಾ ಮಕ್ಕಳ ಹಾಜರಾತಿಗೆ ಬಯೊಮೆಟ್ರಿಕ್ : ರಾಜ್ಯದಲ್ಲೇ ಎಸ್‍ಟಿಜೆ ಶಾಲೆ ಪ್ರಥಮ

ಹಿರೇಕೋಗಲೂರಿನ ಶಿಕ್ಷಕರು ತಂತ್ರಜ್ಞಾನದ ಜತೆ ಹೆಜ್ಜೆ ಬಯೊಮೆಟ್ರಿಕ್
Last Updated 5 ಜುಲೈ 2019, 20:15 IST
ಶಾಲಾ ಮಕ್ಕಳ ಹಾಜರಾತಿಗೆ ಬಯೊಮೆಟ್ರಿಕ್ : ರಾಜ್ಯದಲ್ಲೇ ಎಸ್‍ಟಿಜೆ ಶಾಲೆ ಪ್ರಥಮ

ವಿದ್ಯಾರ್ಥಿಗಳಿಗೂ ಬಯೊಮೆಟ್ರಿಕ್‌ ಹಾಜರಾತಿ?

ವಿದ್ಯಾರ್ಥಿಗಳು ತರಗತಿಗಳಿಗೆ ಗೈರುಹಾಜರಾಗುವುದನ್ನು ತಪ್ಪಿಸಲು ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯನ್ನು ಪರಿಚಯಿಸಲು ಉನ್ನತ ಶಿಕ್ಷಣ ಇಲಾಖೆಯಲ್ಲಿ ಚಿಂತನೆ ನಡೆದಿದೆ.
Last Updated 23 ನವೆಂಬರ್ 2018, 19:55 IST
ವಿದ್ಯಾರ್ಥಿಗಳಿಗೂ ಬಯೊಮೆಟ್ರಿಕ್‌ ಹಾಜರಾತಿ?
ADVERTISEMENT
ADVERTISEMENT
ADVERTISEMENT