ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Biometrics

ADVERTISEMENT

ವಾಚಕರ ವಾಣಿ| ಎಲ್ಲ ಇಲಾಖೆಗಳಿಗೂ ಬರಲಿ ಬಯೊಮೆಟ್ರಿಕ್‌

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಯೊಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಎಲ್ಲ ಇಲಾಖೆಗಳಲ್ಲೂ ಈ ಪದ್ಧತಿಯನ್ನು ಅಳವಡಿಸುವುದು ಸೂಕ್ತ. ಇದರಿಂದ ನೌಕರ ವರ್ಗವು ಕಚೇರಿಯ ವೇಳಾಪಟ್ಟಿಗೆ ಅನುಗುಣವಾಗಿ ಕರ್ತವ್ಯದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ಆಡಳಿತದಲ್ಲಿ ಸುಧಾರಣೆ ತರಬಹುದು.
Last Updated 4 ಸೆಪ್ಟೆಂಬರ್ 2022, 19:31 IST
fallback

ಇದೇ 8ರಿಂದ ಕೇಂದ್ರ ಸಿಬ್ಬಂದಿಗೆ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಮರು ಜಾರಿ

ಬಯೊಮೆಟ್ರಿಕ್ ಮಷೀನ್‌ ಬಳಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡುವುದು ಆಯಾ ಇಲಾಖೆಗಳ ಮುಖ್ಯಸ್ಥರ ಹೊಣೆಗಾರಿಕೆ. ಸಿಬ್ಬಂದಿ ಹಾಜರಾತಿ ನೀಡುವ ಮೊದಲು ಕೈಗಳನ್ನು ಸ್ವಚ್ಛಪಡಿಸಿಕೊಳ್ಳಬೇಕು ಎಂದೂ ಕೇಂದ್ರ ಸಿಬ್ಬಂದಿ ಸಚಿವಾಲಯವು ತಿಳಿಸಿದೆ.
Last Updated 1 ನವೆಂಬರ್ 2021, 11:45 IST
ಇದೇ 8ರಿಂದ ಕೇಂದ್ರ ಸಿಬ್ಬಂದಿಗೆ ಬಯೊಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಮರು ಜಾರಿ

ಹಳ್ಳಹಿಡಿದ ಬಯೊಮೆಟ್ರಿಕ್ ಹಾಜರಾತಿ

ಪದವಿಪೂರ್ವ ಉಪನ್ಯಾಸಕರ ಹಾಜರಾತಿ ಸಂಬಂಧ ಕಳೆದ ವರ್ಷ ಸರ್ಕಾರ ಹೊರಡಿಸಿದ್ದ ಆದೇಶ
Last Updated 8 ಡಿಸೆಂಬರ್ 2019, 19:45 IST
ಹಳ್ಳಹಿಡಿದ ಬಯೊಮೆಟ್ರಿಕ್ ಹಾಜರಾತಿ

ಕೆಐಎನಲ್ಲಿ ಇನ್ನುಮುಂದೆ ‘ಮುಖವೇ ಬೋರ್ಡಿಂಗ್ ಪಾಸ್’

‘ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್’ ವ್ಯವಸ್ಥೆಗೆ ಚಾಲನೆ
Last Updated 23 ಜುಲೈ 2019, 19:07 IST
ಕೆಐಎನಲ್ಲಿ ಇನ್ನುಮುಂದೆ ‘ಮುಖವೇ ಬೋರ್ಡಿಂಗ್ ಪಾಸ್’

ಪಿಯು ಕಾಲೇಜುಗಳಲ್ಲಿ ಬಯೋ ಮೆಟ್ರಿಕ್ ಕಡ್ಡಾಯ

ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಕ್ಷಣವೇ ಬಯೋ ಮೆಟ್ರಿಕ್‌ ಹಾಜರಾತಿ ಪಡೆಯದೇ ಇದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
Last Updated 2 ಮೇ 2019, 19:57 IST
ಪಿಯು ಕಾಲೇಜುಗಳಲ್ಲಿ ಬಯೋ ಮೆಟ್ರಿಕ್ ಕಡ್ಡಾಯ
ADVERTISEMENT
ADVERTISEMENT
ADVERTISEMENT
ADVERTISEMENT