ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Biopic movies

ADVERTISEMENT

ತೆರೆಯ ಮೇಲೆ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಕಥೆ?

ನಟರಾದ ದಾನೀಶ್‌ ಸೇಟ್‌ ಹಾಗೂ ನವೀನ್‌ ಶಂಕರ್‌ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಕನ್ನಡಿಗ, ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಬದುಕಿನ ಕಥೆಯನ್ನು ಹೇಳಲಿದೆ ಎನ್ನುತ್ತಿವೆ ಮೂಲಗಳು.
Last Updated 25 ಜೂನ್ 2023, 10:43 IST
ತೆರೆಯ ಮೇಲೆ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಕಥೆ?

ಪರ್ವಿನ್‌ ಬಾಬಿ ಬಯೋಪಿಕ್‌ನಲ್ಲಿ ಊರ್ವಶಿ ರೌಟೆಲಾ

ತನ್ನ ಮನಮೋಹಕ ನಟನೆಯ ಮೂಲಕವೇ ಬಾಲಿವುಡ್‌ ಚಿತ್ರರಂಗದಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸಿರುವ ದಿವಂಗತ ನಟಿ ಪರ್ವೀನ್‌ ಬಾಬಿ ಅವರ ಜೀವನಾಧಾರಿತ ಚಿತ್ರದಲ್ಲಿ ಊರ್ವಶಿ ರೌಟೆಲಾ ನಟಿಸಲಿದ್ದಾರೆ.
Last Updated 5 ಜೂನ್ 2023, 4:21 IST
ಪರ್ವಿನ್‌ ಬಾಬಿ ಬಯೋಪಿಕ್‌ನಲ್ಲಿ ಊರ್ವಶಿ ರೌಟೆಲಾ

ಉದ್ಯಮಿ ದಿವಂಗತ ಸಿದ್ಧಾರ್ಥ ಜೀವನಗಾಥೆ: ತೆರೆ ಮೇಲೆ ಬರಲಿದೆ ‘ಕಾಫಿ ಕಿಂಗ್‌’

ಉದ್ಯಮಿ, ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಜೀವನಗಾಥೆ ಆಧರಿಸಿದ ಚಿತ್ರ ತೆರೆಗೆ ಬರಲಿದೆ.
Last Updated 18 ಜೂನ್ 2022, 7:15 IST
ಉದ್ಯಮಿ ದಿವಂಗತ ಸಿದ್ಧಾರ್ಥ ಜೀವನಗಾಥೆ: ತೆರೆ ಮೇಲೆ ಬರಲಿದೆ ‘ಕಾಫಿ ಕಿಂಗ್‌’

ಹೆಣ್ಣಲ್ಲ, ಗಂಡು ಆರೋಪದ ಅಥ್ಲೀಟ್‌ ಪಿಂಕಿ ಪ್ರಮಾಣಿಕ್‌ ಬಯೋಪಿಕ್‌ ಬೆಳ್ಳಿತೆರೆಗೆ

ವಿವಾದಿತ ಅಥ್ಲೀಟ್‌ ಪಿಂಕಿ ಪ್ರಮಾಣಿಕ್‌ ಅವರ ಬಯೋಪಿಕ್‌ ಘೋಷಣೆಯಾಗಿದ್ದು ಈ ಸಿನಿಮಾವನ್ನು ನಿರ್ಮಾಪಕ ಅಶೋಕ್‌ ಪಂಡಿತ್‌ ನಿರ್ಮಾಣ ಮಾಡಲಿದ್ದಾರೆ.
Last Updated 6 ಜುಲೈ 2021, 12:43 IST
ಹೆಣ್ಣಲ್ಲ, ಗಂಡು ಆರೋಪದ ಅಥ್ಲೀಟ್‌ ಪಿಂಕಿ ಪ್ರಮಾಣಿಕ್‌ ಬಯೋಪಿಕ್‌ ಬೆಳ್ಳಿತೆರೆಗೆ

ಮಾಜಿ ಪ್ರಧಾನಿ ನರಂಸಿಂಹ ರಾವ್‌ ಬಯೋಪಿಕ್‌ ಘೋಷಣೆ

ಇತ್ತೀಚೆಗೆ ಬಾಲಿವುಡ್‌ ಸೇರಿದಂತೆ ಟಾಲಿವುಡ್‌ನಲ್ಲೂ ಬಯೋಪಿಕ್‌ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇದೀಗ ತೆಲುಗಿನಲ್ಲಿ ಮಾಜಿ ಪ್ರಧಾನಿ ನರಂಸಿಂಹ ರಾವ್‌ ಅವರ ಬಯೋಪಿಕ್‌ ನಿರ್ಮಾಣವಾಗುತ್ತಿದೆ.
Last Updated 29 ಜೂನ್ 2021, 6:18 IST
ಮಾಜಿ ಪ್ರಧಾನಿ ನರಂಸಿಂಹ ರಾವ್‌ ಬಯೋಪಿಕ್‌ ಘೋಷಣೆ

ನನ್ನ ಪಾತ್ರಕ್ಕೆ ಈ ಇಬ್ಬರು ನಟರು ಮಾತ್ರ ಜೀವ ತುಂಬುವರು –ಸುರೇಶ್‌ ರೈನಾ

ಐಪಿಎಲ್‌ ಆಟಗಾರ ಸುರೇಶ್‌ ರೈನಾ ಅವರ ಬಯೋಪಿಕ್‌ ನಿರ್ಮಾಣಕ್ಕೆ ಬಾಲಿವುಡ್‌ನಲ್ಲಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ದಕ್ಷಿಣದ ಈ ಇಬ್ಬರು ನಟರು ನನ್ನ ಬಯೋಪಿಕ್‌ಗೆ ಜೀವತುಂಬ ಬಲ್ಲರು ಎಂದು ರೈನಾ ಹೇಳಿದ್ದಾರೆ.
Last Updated 28 ಜೂನ್ 2021, 6:26 IST
ನನ್ನ ಪಾತ್ರಕ್ಕೆ ಈ ಇಬ್ಬರು ನಟರು ಮಾತ್ರ ಜೀವ ತುಂಬುವರು –ಸುರೇಶ್‌ ರೈನಾ

ಇಂದಿರಾ ಜೀವನಚರಿತ್ರೆ ಆಧಾರಿತ ‘ಎಮರ್ಜೆನ್ಸಿ’ ನಿರ್ದೇಶಿಸಲು ಕಂಗನಾ ರನೌತ್ ಸಜ್ಜು

ನಟಿ ಕಂಗನಾ ಮತ್ತೊಂದು ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ.
Last Updated 24 ಜೂನ್ 2021, 5:55 IST
ಇಂದಿರಾ ಜೀವನಚರಿತ್ರೆ ಆಧಾರಿತ ‘ಎಮರ್ಜೆನ್ಸಿ’ ನಿರ್ದೇಶಿಸಲು ಕಂಗನಾ ರನೌತ್ ಸಜ್ಜು
ADVERTISEMENT

ರಾಕೇಶ್‌ ಶರ್ಮಾ ಬಯೋಪಿಕ್‌ನಲ್ಲಿ ಫರ್ಹಾನ್‌ ಅಖ್ತರ್‌ ನಟನೆ

ಈಗ ರಾಕೇಶ್‌ ಶರ್ಮಾ ಬಯೋಪಿಕ್‌ನಲ್ಲಿ ನಟ ಫರ್ಹಾನ್ ಅಖ್ತರ್ ನಟಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. ಈ ಬಯೋಪಿಕ್‌ಗೆ ‘ಸಾರೇ ಜಹಾಂಸೆ ಅಚ್ಛಾ’ ಎಂಬ ಟೈಟಲ್‌ ಇಡಲು ನಿರ್ಧರಿಸಲಾಗಿದೆಯಂತೆ.
Last Updated 31 ಜುಲೈ 2020, 11:49 IST
ರಾಕೇಶ್‌ ಶರ್ಮಾ ಬಯೋಪಿಕ್‌ನಲ್ಲಿ ಫರ್ಹಾನ್‌ ಅಖ್ತರ್‌ ನಟನೆ

ಕರ್ಣಂ ಮಲ್ಲೇಶ್ವರಿ ಬಯೋಪಿಕ್‌

ದೇಶದ ಇಂದಿನ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಡಿ ಕ್ರೀಡಾಪಟುಗಳು ಸಾಧನೆ ಮಾಡುವುದು ಸುಲಭವಲ್ಲ. ಅಂದಹಾಗೆ ಸಿನಿಮಾ ನಟ, ನಟಿಯರಿಗೆ ಇರುವಷ್ಟೇ ಅಭಿಮಾನಿಗಳು, ತಾರಾಮೌಲ್ಯ ಕ್ರೀಡಾಪಟುಗಳಿಗೂ ಇದೆ.
Last Updated 2 ಜೂನ್ 2020, 9:11 IST
ಕರ್ಣಂ ಮಲ್ಲೇಶ್ವರಿ ಬಯೋಪಿಕ್‌

ಎಂ.ಜಿ.ಆರ್‌ ಗೆಟಪ್‌ನಲ್ಲಿ ಅರವಿಂದ ಸ್ವಾಮಿ

ತಮಿಳರ ನೆಚ್ಚಿನ ನಟ ಎಂ.ಜಿ. ರಾಮಚಂದ್ರನ್‌ ಪಾತ್ರದಲ್ಲಿ ನಟ ಅರವಿಂದ ಸ್ವಾಮಿ ನಟಿಸಿದ ದೃಶ್ಯಗಳಿರುವ ಟೀಸರ್‌ ಕ್ಲಿಪ್‌ಗಳನ್ನು ತಲೈವಿ ಚಿತ್ರತಂಡ ಬಿಡುಗಡೆ ಮಾಡಿದೆ
Last Updated 26 ಜನವರಿ 2020, 19:30 IST
ಎಂ.ಜಿ.ಆರ್‌ ಗೆಟಪ್‌ನಲ್ಲಿ ಅರವಿಂದ ಸ್ವಾಮಿ
ADVERTISEMENT
ADVERTISEMENT
ADVERTISEMENT