ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮಗಳಿವು: ಇವುಗಳ ವಿಶೇಷತೆ ಏನು?
Bird Watching Karnataka: ಗುಡವಿ, ಬೋನಾಳ, ರಂಗನತಿಟ್ಟು, ಮಂಡಗದ್ದೆ ಮತ್ತು ಮಾಗಡಿ ಪಕ್ಷಿಧಾಮಗಳು ಕರ್ನಾಟಕದ ಪ್ರಮುಖ ಹಕ್ಕಿ ನೆಲೆಗಳಾಗಿದ್ದು, ವಲಸೆ ಹಕ್ಕಿಗಳು ಹಾಗೂ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತವೆ.Last Updated 5 ನವೆಂಬರ್ 2025, 9:17 IST