ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bird world

ADVERTISEMENT

ಉಡುಪಿ: ಹಾವಂಜೆ ಪರಿಸರದಲ್ಲಿ 93 ಪಕ್ಷಿ ಪ್ರಬೇಧ

ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಹಕ್ಕಿಗಳನ್ನು ಗುರುತಿಸಿದ ಪಕ್ಷಿಪ್ರೇಮಿಗಳು
Last Updated 15 ಡಿಸೆಂಬರ್ 2022, 6:39 IST
ಉಡುಪಿ: ಹಾವಂಜೆ ಪರಿಸರದಲ್ಲಿ 93 ಪಕ್ಷಿ ಪ್ರಬೇಧ

ಮುಂಡಿಗೆಕೆರೆ ಮುತ್ತಿಕೊಂಡ ಬೆಳ್ಳಕ್ಕಿ

ಸೋಂದಾ ಗ್ರಾಮ: ಮುಂಗಾರು ಆಗಮನದ ನಿರೀಕ್ಷೆ
Last Updated 1 ಜೂನ್ 2022, 13:42 IST
ಮುಂಡಿಗೆಕೆರೆ ಮುತ್ತಿಕೊಂಡ ಬೆಳ್ಳಕ್ಕಿ

ಸಂಗತ: ಹಾಡು, ಹಾರು, ಮೇಲಕ್ಕೇರು!

ವಾಯುಗುಣದ ಹಲವು ಸೂಕ್ಷ್ಮ ಹೊಳಹುಗಳನ್ನು ಬಿತ್ತರಿಸುವ ಹಕ್ಕಿ ವಲಸೆಯು ಅಚ್ಚರಿಯ ಜೊತೆಗೆ ಎಚ್ಚರಿಕೆಯನ್ನೂ ನೀಡುತ್ತದೆ
Last Updated 7 ಮೇ 2021, 20:00 IST
ಸಂಗತ: ಹಾಡು, ಹಾರು, ಮೇಲಕ್ಕೇರು!

ವೀರಣ್ಣ ಮಡಿವಾಳರ ಪಕ್ಷಿಪ್ರೇಮ: ನಿಡಗುಂದಿ ಶಾಲೆಯಲ್ಲಿ ಚಿಂವ್ ಚಿಂವ್

ವಿಶ್ವ ಗುಬ್ಬಿ ದಿನ ಮಾರ್ಚ್‌ 20ರಂದು
Last Updated 19 ಮಾರ್ಚ್ 2021, 19:30 IST
ವೀರಣ್ಣ ಮಡಿವಾಳರ ಪಕ್ಷಿಪ್ರೇಮ: ನಿಡಗುಂದಿ ಶಾಲೆಯಲ್ಲಿ ಚಿಂವ್ ಚಿಂವ್

ಹಸಿರು ರೆಕ್ಕೆಗಳ ಕೆಂಪುಗಿಳಿ

ಬಹುತೇಕರಿಗೆ ಪರಿಚಯವಿರುವ ಹಕ್ಕಿಗಳು ಕೆಲವು ಮಾತ್ರ. ಅಂತಹ ಹಕ್ಕಿಗಳಲ್ಲಿ ಗಿಳಿ ಕೂಡ ಒಂದು. ಗಾತ್ರ ಮತ್ತು ದೇಹರಚನೆಗೆ ತಕ್ಕಂತೆ ವಿಶ್ವದ ವಿವಿಧ ಭೂಪ್ರದೇಶಗಳಲ್ಲಿ ಹಲವು ಗಿಳಿ ಪ್ರಭೇದಗಳನ್ನು ಗುರುತಿಸಲಾಗಿದೆ. ದೊಡ್ಡಗಾತ್ರದ ಗಿಳಿ ಪ್ರಭೇದಗಳ ಪೈಕಿ ಒಂದಾದ ಹಸಿರು ರೆಕ್ಕೆಯ ಗಿಳಿ (Green Winged Macaw) ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಅರಾ ಕ್ಲೊರೊಪೆಟರಸ್‌ (Ara chloropterus), ಇದು ಗಿಳಿಗಳ ಸಿಟಾಸಿಡೇ (Psittacidae) ಗುಂಪಿಗೆ ಸೇರಿದ್ದು, ಸಿಟಾಸಿಫಾರ್ಮ್ಸ್‌ (Psittaciformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.
Last Updated 22 ನವೆಂಬರ್ 2019, 19:45 IST
ಹಸಿರು ರೆಕ್ಕೆಗಳ ಕೆಂಪುಗಿಳಿ

ನೀಳ ಕೊಕ್ಕಿನ ನೀರು ಹಕ್ಕಿ

ಜಲವಾಸಿ ಹಕ್ಕಿಗಳು ವಿಶ್ವದ ಎಲ್ಲ ಖಂಡಗಳಲ್ಲೂ ಇವೆ. ಆಯಾ ಪ್ರದೇಶದ ಭೌಗೋಳಿಕ ರಚನೆ, ವಾತಾವರಣಕ್ಕೆ ತಕ್ಕಂತೆ ವಿವಿಧ ಗಾತ್ರ ಮತ್ತು ಆಕಾರದ ನೀರು ಹಕ್ಕಿಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಅಪರೂಪದ ಲಾಂಗ್‌ ಬಿಲ್ಡ್‌ ಕರ್ಲೂ (Long- Billed Curlew) ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ನ್ಯೂಮಿನಿಯಸ್‌ ಅಮೆರಿಕನಸ್‌ (Numenius americanus). ಇದು ಸ್ಕೊಲೊಪ್ಯಾಸಿಡೇ (Scolopacidae) ಹಕ್ಕಿಗಳ ಕುಟುಂಬಕ್ಕೆ ಸೇರಿದ್ದು, ಜಲವಾಸಿ ಹಕ್ಕಿಗಳ ಚಾರದಿಫಾರ್ಮ್ಸ್‌ (Charadriiformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.
Last Updated 10 ನವೆಂಬರ್ 2019, 19:35 IST
ನೀಳ ಕೊಕ್ಕಿನ ನೀರು ಹಕ್ಕಿ

ಬಿಳಿಕತ್ತಿನ ಬಕ ಪಕ್ಷಿ

ವಿಶ್ವದಾದ್ಯಂತ ವಿವಿಧ ಬಗೆಯ ಕೊಕ್ಕರೆಗಳನ್ನು ಗುರುತಿಸಲಾಗಿದೆ. ನಮಗೆ ತಿಳಿದಿರುವಂತೆ ಬಹುತೇಕ ಕೊಕ್ಕರೆಗಳ ಪುಕ್ಕ ಒಂದು ಅಥವಾ ಎರಡು ಬಣ್ಣಗಳಲ್ಲಿ ಇರುತ್ತದೆ. ವಿವಿಧ ಬಣ್ಣದ ಪುಕ್ಕದಿಂದ ಕಂಗೊಳಿಸುವಂತಹ ಕೊಕ್ಕರೆಗಳು ಕೆಲವು ಮಾತ್ರ. ಅವುಗಳಲ್ಲಿ ಬಿಳಿಕತ್ತಿನ ಬಕ ಕೂಡ ಒಂದು. ಇದನ್ನು ಇಂಗ್ಲಿಷ್‌ನಲ್ಲಿ ವೈಟ್‌ ನೆಕ್ಡ್‌ ಸ್ಟಾರ್ಕ್‌ (White-Necked Stork) ಎನ್ನುತ್ತಾರೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ಅಪರೂಪದ ಹಕ್ಕಿಯ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಸಿಕೊನಿಯಾ ಎಪಿಸ್ಕೊಪಸ್‌ (Ciconia episcopus). ಇದು ಸಿಕೊನಿಡೇ (Ciconiidae) ಹಕ್ಕಿಗಳ ಕುಟುಂಬಕ್ಕೆ ಸೇರಿದ್ದು, ಸಿಕೊನೀಫಾರ್ಮ್ಸ್‌ (Ciconiiformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.
Last Updated 4 ನವೆಂಬರ್ 2019, 19:45 IST
ಬಿಳಿಕತ್ತಿನ ಬಕ ಪಕ್ಷಿ
ADVERTISEMENT

ನೀಳಕತ್ತಿನ ಸುಂದರ ಹಕ್ಕಿ ‘ಆ್ಯನ್‌ಹಿಂಗ’

ಡಾರ್ಟರ್‌ ಹಕ್ಕಿಗಳ ಗುಂಪಿಗೆ ಸೇರಿದ ಇದರ ಹೆಸರು ಆ್ಯನ್‌ಹಿಂಗ (Anhinga). ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ಅಪರೂಪದ ಹಕ್ಕಿಯ ಬಗ್ಗೆ ತಿಳಿಯೋಣ.
Last Updated 26 ಸೆಪ್ಟೆಂಬರ್ 2019, 19:46 IST
ನೀಳಕತ್ತಿನ ಸುಂದರ ಹಕ್ಕಿ ‘ಆ್ಯನ್‌ಹಿಂಗ’

ಅಪರೂಪದ ಹೆಬ್ಬಕ ‘ಕೊರಿ ಬಸ್ಟರ್ಡ್‌’

ಹಕ್ಕಿಗಳ ಪೈಕಿ ಕೊಕ್ಕರೆಗಳ ದೇಹರಚನೆ, ಜೀವನಕ್ರಮ ಭಿನ್ನ. ಜಲವಾಸಿ ಹಕ್ಕಿಗಳಲ್ಲಿ ಇವೂ ಒಂದು. ಇಂತಹ ಕೊಕ್ಕರೆ ಪ್ರಭೇಧಗಳಲ್ಲಿ ಹೆಬ್ಬಾಕ ಹಕ್ಕಿಗಳೂ ಇವೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಕೊರಿ ಬಸ್ಟರ್ಡ್‌ ಬಗ್ಗೆ ತಿಳಿಯೋಣ.
Last Updated 19 ಸೆಪ್ಟೆಂಬರ್ 2019, 19:34 IST
ಅಪರೂಪದ ಹೆಬ್ಬಕ ‘ಕೊರಿ ಬಸ್ಟರ್ಡ್‌’

ಸುಂದರ ನೀರುಕಾಗೆ ‘ಬ್ಲ್ಯಾಕ್‌ ಕ್ರೇಕ್‌’

ಹೆಚ್ಚು ಜನರಿಗೆ ಚಿರಪರಿಚಿತವಾಗಿರುವ ಹಕ್ಕಿ ಕಾಗೆ. ಈ ಕಾಗೆಯನ್ನೇ ಹೋಲುವ ಪಕ್ಷಿಗಳು ಕೆಲವು ಇವೆ. ಅಂತಹ ಹಕ್ಕಿಗಳಲ್ಲಿ ನೀರುಕಾಗೆ ಎಂದು ಕರೆಯುವ ಬ್ಲ್ಯಾಕ್ ಕ್ರೇಕ್ (Black Crake) ಕೂಡ ಒಂದು.
Last Updated 17 ಸೆಪ್ಟೆಂಬರ್ 2019, 16:16 IST
ಸುಂದರ ನೀರುಕಾಗೆ ‘ಬ್ಲ್ಯಾಕ್‌ ಕ್ರೇಕ್‌’
ADVERTISEMENT
ADVERTISEMENT
ADVERTISEMENT