ಕರ್ನಾಟಕದಲ್ಲಿ ಬಿಜೆಪಿ ಸೇರುವವರಿಗೆ ಸ್ವಾಗತ ನೀಡಿ: ವಿಡಿಯೊ ಸಂವಹನದಲ್ಲಿ ಮೋದಿ ಕರೆ
ಬಿಜೆಪಿ ಪಕ್ಷಕ್ಕೆ ತಾವಾಗೇ ಇಷ್ಟುಪಟ್ಟು ಬರುವವರಿಗೆ ಮುಕ್ತ ಮನಸ್ಸಿನಿಂದ ಸ್ವಾಗತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬೂತ್ಮಟ್ಟದ ಕಾರ್ಯಕರ್ತರಲ್ಲಿ ಮನವಿ ಮಾಡಿದರು.Last Updated 28 ಡಿಸೆಂಬರ್ 2018, 15:17 IST