ಗುರುವಾರ, 3 ಜುಲೈ 2025
×
ADVERTISEMENT

BJP JDS

ADVERTISEMENT

ಗತಿಬಿಂಬ: ಜೆಡಿಎಸ್‌ ತಲೆಗೆ ಅದರದೇ ಕೈ

ಜೆಡಿಎಸ್‌ಗೆ ಅನುಕೂಲಸಿಂಧು ನಿಲುವುಗಳೇ ಮುಳುವಾಗಿವೆ. ಸದ್ಯದ ಬಿಜೆಪಿ ಸಖ್ಯ, ಜೆಡಿಎಸ್‌ ಮತ್ತಷ್ಟು ದುರ್ಬಲಗೊಳ್ಳಲು ಹಾಗೂ ಕಾಂಗ್ರೆಸ್‌ ಬಲಗೊಳ್ಳಲು ಕಾರಣವಾಗಿದೆ
Last Updated 17 ಜೂನ್ 2025, 0:15 IST
ಗತಿಬಿಂಬ: ಜೆಡಿಎಸ್‌ ತಲೆಗೆ ಅದರದೇ ಕೈ

ಎನ್‌ಡಿಎ ಮೈತ್ರಿ | ಮುಖಭಂಗ ನನಗಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಿಗೆ; ರೇವಣ್ಣ

ಕಾಂಗ್ರೆಸ್‌–ಬಿಜೆಪಿ ಹೊಂದಾಣಿಕೆ ಸವಾಲು ಸ್ವೀಕರಿಸುತ್ತೇನೆ: ಶಾಸಕ ಎಚ್.ಡಿ. ರೇವಣ್ಣ
Last Updated 29 ಏಪ್ರಿಲ್ 2025, 14:07 IST
ಎನ್‌ಡಿಎ ಮೈತ್ರಿ | ಮುಖಭಂಗ ನನಗಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಿಗೆ; ರೇವಣ್ಣ

ಮೈತ್ರಿ ಗಟ್ಟಿ, ಪಕ್ಷದ ದೃಷ್ಟಿಯಿಂದ ಮಾತ್ರ ಯಾತ್ರೆ ನಡೆಯುತ್ತಿದೆ– ವಿಜಯೇಂದ್ರ

‘ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಎಳ್ಳಷ್ಟೂ ಅಸಮಾಧಾನವಿಲ್ಲ. ನಮ್ಮ ಬಂಧ ಗಟ್ಟಿಯಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
Last Updated 7 ಏಪ್ರಿಲ್ 2025, 16:10 IST
ಮೈತ್ರಿ ಗಟ್ಟಿ, ಪಕ್ಷದ ದೃಷ್ಟಿಯಿಂದ ಮಾತ್ರ ಯಾತ್ರೆ ನಡೆಯುತ್ತಿದೆ– ವಿಜಯೇಂದ್ರ

ಕಣ್ಣೀರ್ ಸ್ವಾಮಿಯನ್ನು ಕ್ಯಾರೇ ಎನ್ನದ ಬಿಜೆಪಿ: ಕಾಂಗ್ರೆಸ್‌ ಲೇವಡಿ

ಬಿಜೆಪಿ–ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಉಭಯ ಪಕ್ಷದ ನಾಯಕರ ನಿಲುವುಗಳು ನಾನೊಂದು ತೀರಾ... ನೀನೊಂದು ತೀರಾ ಎಂಬಂತಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಹೇಳಿದೆ.
Last Updated 7 ಏಪ್ರಿಲ್ 2025, 12:58 IST
ಕಣ್ಣೀರ್ ಸ್ವಾಮಿಯನ್ನು ಕ್ಯಾರೇ ಎನ್ನದ ಬಿಜೆಪಿ: ಕಾಂಗ್ರೆಸ್‌ ಲೇವಡಿ

ವಿಧಾನ ಪರಿಷತ್: ಪಂಚಾಯತ್ ರಾಜ್‌ ವಿವಿ ಮಸೂದೆ ಬೀಳಿಸಲು ಹೋಗಿ ತಾನೇ ಬಿದ್ದ BJP-JDS

ವಿಧಾನ ಪರಿಷತ್‌ನಲ್ಲಿ ಬುಧವಾರ ಮಂಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ ಬೀಳಿಸಲು ಹೋದ ಬಿಜೆಪಿ–ಜೆಡಿಎಸ್‌ ಸದಸ್ಯರು ಮತ ವಿಭಜನೆಗೆ ಕೇಳಿ, ತಾವೇ ಬೇಸ್ತುಬಿದ್ದ ಪ್ರಸಂಗ ನಡೆಯಿತು.
Last Updated 18 ಡಿಸೆಂಬರ್ 2024, 15:53 IST
ವಿಧಾನ ಪರಿಷತ್: ಪಂಚಾಯತ್ ರಾಜ್‌ ವಿವಿ ಮಸೂದೆ ಬೀಳಿಸಲು ಹೋಗಿ ತಾನೇ ಬಿದ್ದ BJP-JDS

ಗತಿಬಿಂಬ ಅಂಕಣ | ಅಧಿಕಾರದ ಮೋಹ: ಬೀಳಿಸುವ ದಾಹ

ಸರ್ಕಾರ ತೆಗೆಯುವವರೆಗೆ ವಿರಮಿಸುವುದಿಲ್ಲ ಎಂಬ ಮಾತು ದೇವೇಗೌಡರಿಗೆ ಶೋಭೆಯಲ್ಲ
Last Updated 16 ನವೆಂಬರ್ 2024, 0:14 IST
ಗತಿಬಿಂಬ ಅಂಕಣ | ಅಧಿಕಾರದ ಮೋಹ: ಬೀಳಿಸುವ ದಾಹ

ಕಾನೂನು ಹೋರಾಟಕ್ಕೂ ಸಿದ್ಧ: ಸಿಎಂ ಸಿದ್ದರಾಮಯ್ಯ

‘ಬಿಜೆಪಿ– ಜೆಡಿಎಸ್‌ನವರ ಹಗರಣಗಳನ್ನೂ ಬಿಚ್ಚಿಡುವೆ l ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ
Last Updated 10 ಆಗಸ್ಟ್ 2024, 23:40 IST
ಕಾನೂನು ಹೋರಾಟಕ್ಕೂ ಸಿದ್ಧ: ಸಿಎಂ ಸಿದ್ದರಾಮಯ್ಯ
ADVERTISEMENT

‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ: ಸರ್ಕಾರ ಕಿತ್ತೊಗೆಯುವ ಸಂಕಲ್ಪ

ಸಿ.ಎಂ ತವರಿನಲ್ಲೇ ಮೈತ್ರಿಯ ಎಚ್ಚರಿಕೆ ಸಂದೇಶ
Last Updated 10 ಆಗಸ್ಟ್ 2024, 23:30 IST
‘ಮೈಸೂರು ಚಲೋ’ ಪಾದಯಾತ್ರೆ ಸಮಾರೋಪ: ಸರ್ಕಾರ ಕಿತ್ತೊಗೆಯುವ ಸಂಕಲ್ಪ

'ಮೈಸೂರು ಚಲೋ' ಪಾದಯಾತ್ರೆಯ ಸಮಾರೋಪ: ಕಾರ್ಯಕ್ರಮದ ಹೈಲೈಟ್ಸ್

ಬಿಜೆಪಿ- ಜೆಡಿಎಸ್ ಜೊತೆಯಾಗಿ ಹಮ್ಮಿಕೊಂಡಿರುವ 'ಮೈಸೂರು ಚಲೋ' ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಕ್ಷಣಗಣನೆ ಆರಂಭ ಆಗಿದೆ.
Last Updated 10 ಆಗಸ್ಟ್ 2024, 6:05 IST
'ಮೈಸೂರು ಚಲೋ' ಪಾದಯಾತ್ರೆಯ ಸಮಾರೋಪ: ಕಾರ್ಯಕ್ರಮದ ಹೈಲೈಟ್ಸ್

'ಮೈಸೂರು ಚಲೋ' ಸಮಾರೋಪ ಇಂದು: ಮುಖ್ಯಮಂತ್ರಿ ತವರಲ್ಲಿ ವಿಪಕ್ಷಗಳ ರಣಕಹಳೆಗೆ ಸಜ್ಜು

ಬಿಜೆಪಿ–ಜೆಡಿಎಸ್‌ನ ‘ಮೈಸೂರು ಚಲೋ’ ಪಾದಯಾತ್ರೆಯು ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಮುಖ್ಯಮಂತ್ರಿ ತವರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ರಣಕಹಳೆಗೆ ವೇದಿಕೆ ಸಜ್ಜಾಗಿದೆ.
Last Updated 9 ಆಗಸ್ಟ್ 2024, 23:30 IST
'ಮೈಸೂರು ಚಲೋ' ಸಮಾರೋಪ ಇಂದು: ಮುಖ್ಯಮಂತ್ರಿ ತವರಲ್ಲಿ ವಿಪಕ್ಷಗಳ ರಣಕಹಳೆಗೆ ಸಜ್ಜು
ADVERTISEMENT
ADVERTISEMENT
ADVERTISEMENT