ಗುರುವಾರ, 3 ಜುಲೈ 2025
×
ADVERTISEMENT

BJP Leader

ADVERTISEMENT

ಡೇರಿ ಅಧ್ಯಕ್ಷರ ಅಪಹರಣ ಆರೋಪ: ಬಿಜೆಪಿ ಮುಖಂಡ ಜಗದೀಶ್ ಚೌಧರಿ ಬಂಧನ, ಬಿಡುಗಡೆ

ಬಮೂಲ್ ನಿರ್ದೇಶಕರ ಚುನಾವಣೆ (ಮೇ 25 ) ಕಾರಣದಿಂದ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದ ಡೇರಿ ಅಧ್ಯಕ್ಷ ಶಂಕರರಾಜು ಅವರ ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ದಾಬಸ್‌ಪೇಟೆ ಪೊಲೀಸರು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು ಶನಿವಾರ ರಾತ್ರಿ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
Last Updated 25 ಮೇ 2025, 23:49 IST
ಡೇರಿ ಅಧ್ಯಕ್ಷರ ಅಪಹರಣ ಆರೋಪ: ಬಿಜೆಪಿ ಮುಖಂಡ ಜಗದೀಶ್ ಚೌಧರಿ ಬಂಧನ, ಬಿಡುಗಡೆ

ಬೆದರಿಕೆ ಆರೋಪ: ಬಿಜೆಪಿ ಮುಖಂಡನ ವಿರುದ್ಧ ಕಾಂಗ್ರೆಸ್‌ ದೂರು

ಕಾಂಗ್ರೆಸ್‌ ಶಾಸಕ ರಾಹುಲ್‌ ಮಾಂಕೂಟತ್ತಿಲ್‌ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿಯ ಪಾಲಕ್ಕಾಡ್ ಘಟಕದ ಅಧ್ಯಕ್ಷ ಪ್ರಶಾಂತ್ ಶಿವ ಅವರ ವಿರುದ್ಧ ಕಾಂಗ್ರೆಸ್‌ ಪೊಲೀಸರಿಗೆ ದೂರು ನೀಡಿದೆ.
Last Updated 12 ಏಪ್ರಿಲ್ 2025, 13:32 IST
ಬೆದರಿಕೆ ಆರೋಪ: ಬಿಜೆಪಿ ಮುಖಂಡನ ವಿರುದ್ಧ ಕಾಂಗ್ರೆಸ್‌ ದೂರು

ಶೀಲ ಶಂಕೆ | ಪತ್ನಿಯ ಮೇಲೆ ಗುಂಡು ಹಾರಿಸಿ, 3 ಮಕ್ಕಳ ಹತ್ಯೆ: BJP ಕಾರ್ಯಕರ್ತ ಬಂಧನ

ಪತ್ನಿಯ ಶೀಲ ಶಂಕಿಸಿ ಆಕೆಯ ಮೇಲೆ ಗುಂಡು ಹಾರಿಸಿ, ಮೂವರು ಮಕ್ಕಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ಮಾರ್ಚ್ 2025, 2:11 IST
ಶೀಲ ಶಂಕೆ | ಪತ್ನಿಯ ಮೇಲೆ ಗುಂಡು ಹಾರಿಸಿ, 3 ಮಕ್ಕಳ ಹತ್ಯೆ: BJP ಕಾರ್ಯಕರ್ತ ಬಂಧನ

ಕಾಶ್ಮೀರ | ಗುಂಡು ಹಾರಿಸಿಕೊಂಡು ಬಿಜೆಪಿ ನಾಯಕ ಮೊಹಮ್ಮದ್ ಖಾನ್ ಆತ್ಮಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಜಿ ಶಾಸಕ, ಬಿಜೆಪಿ ನಾಯಕ ಫಕೀರ್ ಮೊಹಮ್ಮದ್ ಖಾನ್ ಅವರು ಇಂದು (ಗುರುವಾರ) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಮಾರ್ಚ್ 2025, 11:20 IST
ಕಾಶ್ಮೀರ | ಗುಂಡು ಹಾರಿಸಿಕೊಂಡು ಬಿಜೆಪಿ ನಾಯಕ ಮೊಹಮ್ಮದ್ ಖಾನ್ ಆತ್ಮಹತ್ಯೆ

ಉದ್ಯಮಿಗಳ ಸಾಲ ಮನ್ನಾ: ಪರಿಷತ್‌ನಲ್ಲಿ ಮಾತಿನ ಜಟಾಪಟಿ

‘ಮೋದಿ ರೈತರ ಸಾಲ ಮನ್ನಾ ಮಾಡಿಲ್ಲ. ಅವರು ಸಾಲ ಮನ್ನಾ ಮಾಡಿರುವುದು ಉದ್ಯಮಿಗಳದ್ದು. ಅದಾನಿ, ಅಂಬಾನಿಯದ್ದು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಆಡಳಿತ–ವಿಪಕ್ಷ ಸದಸ್ಯರ ನಡುವೆ ಮಾತಿನ ಜಟಾಪಟಿಯೇ ನಡೆಯಿತು.
Last Updated 18 ಮಾರ್ಚ್ 2025, 23:30 IST
ಉದ್ಯಮಿಗಳ ಸಾಲ ಮನ್ನಾ: ಪರಿಷತ್‌ನಲ್ಲಿ ಮಾತಿನ ಜಟಾಪಟಿ

ಮೀಸಲಾತಿ ತಲೆನೋವಾಗಿದೆ: ಗುಜರಾತ್‌ ಬಿಜೆಪಿ ನಾಯಕಿ ನೌಕಾಬೆನ್‌ ಪ್ರಜಾಪತಿ

‘ವೋಟ್‌ ಬ್ಯಾಂಕ್ ರಾಜಕಾರಣದಿಂದ ಈಗಲೂ ನಾವು ಮೀಸಲಾತಿಯನ್ನು ರದ್ದು ಪಡಿಸಲು ಸಾಧ್ಯವಾಗಿಲ್ಲ. ಮೀಸಲಾತಿ ಎಂಬುದು ತಲೆನೋವಾಗಿದೆ’ ಎಂದು ಗುಜರಾತ್‌ನ ಬಿಜೆಪಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನೌಕಾಬೆನ್‌ ಪ್ರಜಾಪತಿ ಹೇಳಿಕೆ ನೀಡಿದ್ದಾರೆ.
Last Updated 27 ಜನವರಿ 2025, 15:09 IST
ಮೀಸಲಾತಿ ತಲೆನೋವಾಗಿದೆ: ಗುಜರಾತ್‌ ಬಿಜೆಪಿ ನಾಯಕಿ ನೌಕಾಬೆನ್‌ ಪ್ರಜಾಪತಿ

ಅತ್ಯಾಚಾರ ಆರೋಪ: ಬಿಜೆಪಿ ಮುಖಂಡ ಜಿಮ್ ಸೋಮನ ವಿರುದ್ಧ FIR; ತಲೆಮರೆಸಿಕೊಂಡ ಆರೋಪಿ

ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಯುವತಿ ನೀಡಿದ ದೂರಿನ ಮೇರೆಗೆ ಬಿಜೆಪಿ ಮುಖಂಡರೊಬ್ಬರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಜನವರಿ 2025, 5:46 IST
ಅತ್ಯಾಚಾರ ಆರೋಪ: ಬಿಜೆಪಿ ಮುಖಂಡ ಜಿಮ್ ಸೋಮನ ವಿರುದ್ಧ FIR; ತಲೆಮರೆಸಿಕೊಂಡ ಆರೋಪಿ
ADVERTISEMENT

ಪೆರಿಯಾರ್ ಪ್ರತಿಮೆ ಧ್ವಂಸ ಪ್ರಕರಣ: ಬಿಜೆಪಿ ಮುಖಂಡ ರಾಜಾಗೆ ಜೈಲು

ಪೆರಿಯಾರ್ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಡಿಎಂಕೆ ಸಂಸದೆ ಕನಿಮೊಳಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಗಳಲ್ಲಿ ಬಿಜೆಪಿ ನಾಯಕ ಎಚ್‌.ರಾಜಾ ಅವರನ್ನು ಇಲ್ಲಿನ ನ್ಯಾಯಾಲಯ ದೋಷಿ ಎಂದು ಹೇಳಿದ್ದು, ಶಿಕ್ಷೆ ವಿಧಿಸಿದೆ.
Last Updated 2 ಡಿಸೆಂಬರ್ 2024, 12:29 IST
ಪೆರಿಯಾರ್ ಪ್ರತಿಮೆ ಧ್ವಂಸ ಪ್ರಕರಣ: ಬಿಜೆಪಿ ಮುಖಂಡ ರಾಜಾಗೆ ಜೈಲು

ಸಚಿವ ಕೈಲಾಶ್ ಗೆಹಲೋತ್‌ ರಾಜೀನಾಮೆ ಬೆನ್ನಲ್ಲೇ ಎಎಪಿ ಸೇರಿದ BJP ಮಾಜಿ ಶಾಸಕ

ಬಿಜೆಪಿ ಮುಖಂಡ ಹಾಗೂ ಕಿರಾರಿ ಕ್ಷೇತ್ರದ ಮಾಜಿ ಶಾಸಕ ಅನಿಲ್ ಝಾ ಅವರು ಪಕ್ಷ ತೊರೆದು ಭಾನುವಾರ ಎಎಪಿ ಸೇರಿದ್ದಾರೆ.
Last Updated 17 ನವೆಂಬರ್ 2024, 11:34 IST
ಸಚಿವ ಕೈಲಾಶ್ ಗೆಹಲೋತ್‌ ರಾಜೀನಾಮೆ ಬೆನ್ನಲ್ಲೇ ಎಎಪಿ ಸೇರಿದ BJP ಮಾಜಿ ಶಾಸಕ

ಯಾದಗಿರಿ: ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

ಯಾದಗಿರಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ (70) ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‌.
Last Updated 17 ಸೆಪ್ಟೆಂಬರ್ 2024, 9:41 IST
ಯಾದಗಿರಿ: ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ
ADVERTISEMENT
ADVERTISEMENT
ADVERTISEMENT