ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

BJP win

ADVERTISEMENT

ಅನ್ಯ ಪಕ್ಷದವರಿಗೆ ಟಿಕೆಟ್ | BJP ಜಿಲ್ಲಾಧ್ಯಕ್ಷರನ್ನು ತಳ್ಳಾಡಿದ ಕಾರ್ಯಕರ್ತರು

ಟಿಕೆಟ್ ಹಂಚಿಕೆಯಲ್ಲಿ ಅನ್ಯ ಪಕ್ಷದವರಿಗೆ ಮಣೆ ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರನ್ನು ತಳ್ಳಾಡಿ ಅವರನ್ನು ಟಿಕೆಟ್ ವಂಚಿತ ಮುಖಂಡರ ಬೆಂಬಲಿಗರು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
Last Updated 14 ಏಪ್ರಿಲ್ 2023, 17:50 IST
ಅನ್ಯ ಪಕ್ಷದವರಿಗೆ ಟಿಕೆಟ್ | BJP ಜಿಲ್ಲಾಧ್ಯಕ್ಷರನ್ನು ತಳ್ಳಾಡಿದ ಕಾರ್ಯಕರ್ತರು

ಬಂಡಾಯ ಭಾರಿ, ಗುಳೆಗೆ ತಯಾರಿ: ಬಿಜೆಪಿಯಲ್ಲಿ ಶುರುವಾದ ರಾಜೀನಾಮೆ ಪರ್ವ

ಬಿಜೆಪಿಯ ವರಿಷ್ಠರಿಗೆ ತಲೆನೋವು l ರಾಜ್ಯದ ಹಲವೆಡೆ ಪ್ರತಿಭಟನೆಯ ಕಿಚ್ಚು l ಶುರುವಾದ ರಾಜೀನಾಮೆ ಪರ್ವ
Last Updated 13 ಏಪ್ರಿಲ್ 2023, 0:15 IST
ಬಂಡಾಯ ಭಾರಿ, ಗುಳೆಗೆ ತಯಾರಿ: ಬಿಜೆಪಿಯಲ್ಲಿ ಶುರುವಾದ ರಾಜೀನಾಮೆ ಪರ್ವ

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ‘ಸೂಫಿ ಸಂವಾದ’

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವು ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ‘ಸೂಫಿ ಸಂವಾದ’ ಕಾರ್ಯಕ್ರಮ ರೂಪಿಸಿದ್ದು, ಇದಕ್ಕೆ ಬುಧವಾರ ಇಲ್ಲಿ ಚಾಲನೆ ನೀಡಲಾಗಿದೆ.
Last Updated 16 ಮಾರ್ಚ್ 2023, 1:43 IST
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ‘ಸೂಫಿ ಸಂವಾದ’

ತ್ರಿಪುರಾ: ಮುಖ್ಯಮಂತ್ರಿಯಾಗಿ ಮಾಣಿಕ್‌ ಸಹಾ ಪ್ರಮಾಣ ವಚನ

ಸತತ ಎರಡನೇ ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ ಡಾ ಮಾಣಿಕ್ ಸಹಾ ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 8 ಮಾರ್ಚ್ 2023, 17:50 IST
ತ್ರಿಪುರಾ: ಮುಖ್ಯಮಂತ್ರಿಯಾಗಿ ಮಾಣಿಕ್‌ ಸಹಾ ಪ್ರಮಾಣ ವಚನ

ಕಾಂಗ್ರೆಸಿನ ಗ್ಯಾರಂಟಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿಎಸ್‌ವೈ

ಯಾದಗಿರಿ: ಕಾಂಗ್ರೆಸ್‌ನವರು ನೀಡುತ್ತಿರುವ ಗೃಹಜ್ಯೋತಿ, ಗೃಹಲಕ್ಷ್ಮೀ‍, ಅನ್ನಭಾಗ್ಯ ಯೋಜನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ‌ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
Last Updated 8 ಮಾರ್ಚ್ 2023, 4:58 IST
ಕಾಂಗ್ರೆಸಿನ ಗ್ಯಾರಂಟಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿಎಸ್‌ವೈ

Exit Poll 2023| ತ್ರಿಪುರ, ನಾಗಾಲ್ಯಾಂಡ್ ಗೆಲ್ಲಲಿದೆ ಬಿಜೆಪಿ: ಮತಗಟ್ಟೆ ಸಮೀಕ್ಷೆ

ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಮುನ್ಸೂಚನೆಯನ್ನು ಸಮೀಕ್ಷೆಗಳು ನೀಡಿವೆ. ಮುಖ್ಯಮಂತ್ರಿ ಕಾನ್ರಾಡ್‌ ಕೆ. ಸಂಗ್ಮಾ ಅವರ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಏಕೈಕ ದೊಡ್ಡ ಪಕ್ಷವಾಗಿ ಹೊರಹುಮ್ಮುವ ಸಾಧ್ಯತೆಗಳು ಕಾಣಿಸಿವೆ.
Last Updated 2 ಮಾರ್ಚ್ 2023, 1:47 IST
Exit Poll 2023| ತ್ರಿಪುರ, ನಾಗಾಲ್ಯಾಂಡ್ ಗೆಲ್ಲಲಿದೆ ಬಿಜೆಪಿ: ಮತಗಟ್ಟೆ ಸಮೀಕ್ಷೆ

ರಾಜ್ಯದಲ್ಲಿ ಬಿಜೆಪಿ ಪರ ಅಲೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ನರೇಂದ್ರ ಮೋದಿ ಅವರು ಬರಲಾರಂಭಿಸಿದ ಬಳಿಕ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಬೀಸಲಾರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 18 ಫೆಬ್ರುವರಿ 2023, 2:13 IST
ರಾಜ್ಯದಲ್ಲಿ ಬಿಜೆಪಿ ಪರ ಅಲೆ: ಬಸವರಾಜ ಬೊಮ್ಮಾಯಿ
ADVERTISEMENT

ಬಿಜೆಪಿ ಹಿಡಿತಕ್ಕೆ ಅಮುಲ್‌ ಡೇರಿ

ಕೈರಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ನಿಯಮಿತದ (ಅಮುಲ್‌ ಡೇರಿ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯು ಸಂಘದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿತು.
Last Updated 14 ಫೆಬ್ರುವರಿ 2023, 14:24 IST
ಬಿಜೆಪಿ ಹಿಡಿತಕ್ಕೆ ಅಮುಲ್‌ ಡೇರಿ

ಶೇಕಡಾ 96ರಷ್ಟು ಸ್ಥಾನಗಳನ್ನು ಅವಿರೋಧವಾಗಿ ಗೆದ್ದ ಬಿಜೆಪಿ

ತ್ರಿಪುರಾದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ
Last Updated 18 ಸೆಪ್ಟೆಂಬರ್ 2018, 17:02 IST
ಶೇಕಡಾ 96ರಷ್ಟು ಸ್ಥಾನಗಳನ್ನು ಅವಿರೋಧವಾಗಿ ಗೆದ್ದ ಬಿಜೆಪಿ

ಅವಿಶ್ವಾಸ ನಿರ್ಣಯ: ವಿಶ್ವಾಸ ಮತ ಗೆದ್ದ ನರೇಂದ್ರ ಮೋದಿ

ನಿರೀಕ್ಷೆಯಂತೆ ಲೋಕಸಭೆಯಲ್ಲಿ ಬಿಜೆಪಿ ಸರ್ಕಾರ ವಿಶ್ವಾಸ ಮತವನ್ನು ಗೆದಿದ್ದು, ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ.
Last Updated 20 ಜುಲೈ 2018, 19:46 IST
ಅವಿಶ್ವಾಸ ನಿರ್ಣಯ: ವಿಶ್ವಾಸ ಮತ ಗೆದ್ದ ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT